ಮಾಕನೂರ ವೃತ್ತದಲ್ಲಿ ಮರಡಿಕೆಂಚಮ್ಮ ದೇವಿ ದ್ವಾರ ಬಾಗಿಲು ನಿರ್ಮಾಣ
ಲೋಕದರ್ಶನ ವರದಿ
ರಾಣಿಬೆನ್ನೂರ: ತಾಲೂಕಿನ ಮಾಕನೂರ ಗ್ರಾಮದ ಕ್ರಾಸ್ ಬಳಿ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮರಡಿಕೆಂಚಮ್ಮ ದೇವಿ ದ್ವಾರ ಬಾಗಿಲು ಲೋಕಾರೆ್ಣ ಮತ್ತು ಕಳಸಾರೋಹಣ ಕಾರ್ಯಕ್ರಮವು ಶುಕ್ರವಾರ ಜರುಗಿತು.
ಮರಡಿಕೆಂಚಮ್ಮ ಕಳಸ ಮೆರವಣಿಗೆ ನಡೆಯಿತು, ಭಜನೆ, ಹೋಮ, ಪೂಜಾ ವಿಧಿವಿಧಾನಗಳು ನಡೆದವು. ಗ್ರಾಪಂ ಮಾಜಿ ಅಧ್ಯಕ್ಷ ಸದಾಶಿವನಗೌಡ ಮಲ್ಲನಗೌಡ್ರ, ಹನುಮಂತಪ್ಪ ಚಾಟಣ್ಣನವರ, ವಿನಯಕುಮಾರ ಮಲ್ಲನಗೌಡ್ರ, ಮರಮೇಶಪ್ಪ ಆಳ್ವಿ, ನಾಗಪ್ಪ ಬಣಕಾರ, ಕೃಷ್ಣಮೂರ್ತಿ ಕುಲಕರ್ಣಿ, ಈರಣ್ಣ ಹಲಗೇರಿ, ಸತೀಶ ಮಲ್ಲನಗೌಡ್ರ, ಭೀಮಪ್ಪ ಪ್ರೂಜಾರ, ಧರ್ಮನಗೌಡ ಮುದಿಗೌಡ್ರ, ನಾಗನಗೌಡ ಭರಮಗೌಡ್ರ, ಮಹೇಶ ಬಡಿಗೇರ, ಬಸಪ್ಪ ನೇಕಾರ, ಭೀಮಪ್ಪ ಬಡಣ್ಣನವರ, ಹನುಮಂತಗೌಡ ಮುದಿಗೌಡ್ರ, ಮಹಾದೇವಪ್ಪ ಬಣಕಾರ ಸೇರಿದಂತೆ ಮತ್ತಿತರ ಗಣ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.