ರಾಣೆಬೆನ್ನೂರ

ಅಗಲಿದ ಯುವ ರಾಜನಿಗೆ ಭಾವಪೂರ್ಣ ಶ್ರದ್ಧಾಂಜಲಿ

ಅಗಲಿದ ಯುವ ರಾಜನಿಗೆ ಭಾವಪೂರ್ಣ ಶ್ರದ್ಧಾಂಜಲಿ

ರಾಣೇಬೆನ್ನೂರು: ನಗರ ಹೂರ ವಲಯದ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಇತ್ತೀಚೆಗೆ ನಮ್ಮನಗಲಿದ ಯುವರಾಜ, ಪವರ್‌ಸ್ಟಾರ್ ಪುನೀತ್ ರಾಜಕುಮಾರ ಅವರ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವು ನೆರವೆರಿತು. ಈ ಸಂಧರ್ಭದಲ್ಲಿ ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರು,  ಮತ್ತು ನೂರಾರು ವಿಧ್ಯಾರ್ಥಿಗಳು ಅಪ್ಪು ಅವರಿಗೆ ಸಾಮೂಹಿಕವಾಗಿ ಶ್ರಧ್ದಾಂಜಲಿ ಸಲ್ಲಿಸಿ ಅಗಲಿದ ಅವರ ಆತ್ಮಕ್ಕೆ ಶಾಂತಿ ಕೋರಿದರು. 


ಸುದ್ದಿ ಓದಿ