ಹೂವಿನ ಹಡಗಲಿ

ಹೂವಿನ ಹಡಗಲಿ ಶಿಕ್ಷಕರ ದಿನಾಚರಣೆಭವ್ಯ ಮೆರವಣಿಗೆ

ಹೂವಿನ ಹಡಗಲಿ: ಪ್ರಸಕ್ತ ಸಾಲಿನ ಶಿಕ್ಷಕರ ದಿನಾಚರಣೆ ಅಂಗವಾಗಿ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರದ ಮೆರವಣಿಗೆ ವೈಭವವಾಗಿ ನಡೆಯಿತು.ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ…

ಎಸ್ಸೆಸ್ಸೆಲ್ಸಿ: ಕನ್ನಡ ಗಣಿತ ವಿಷಯ ಶಿಕ್ಷಕರ ಕಾರ್ಯಾಗಾರ

ಲೋಕದರ್ಶನ ವರದಿ ಹೂವಿನ ಹಡಗಲಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ ಪೂಜಾರ…

ಕುವೆಂಪು, ಕಾವ್ಯದ ಮುಕುಟಮಣಿ: ಷಣ್ಮುಖಪ್ಪ ಪೂಜಾರ್

ಹೂವಿನಹಡಗಲಿ : ರಾಷ್ಟ್ರಕವಿ,ರಸಋಷಿ ಕುವೆಂಪು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ತಮ್ಮ ಆಲೋಚನೆಗಳನ್ನ ಅಭಿವ್ಯಕ್ತಿಸಿದ್ದು ಅದರಲ್ಲಿಯೂ ಕಾವ್ಯ ಪ್ರಕಾರದಲ್ಲಿ ವಿಶಿಷ್ಟತೆಯನ್ನು ತೋರಿಸಿ…

ಹೊಳಗುಂದಿ: ಸಂಭ್ರಮದ ಸಿದ್ಧೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವ

ಹೂವಿನ ಹಡಗಲಿ ಸೆ.02: ಶ್ರಾವಣ ಮಾಸದ ನೂಲ ಹುಣ್ಣಿಮೆ ಅಂಗವಾಗಿ ತಾಲೂಕಿನ ಹೊಳಗುಂದಿ ಗ್ರಾಮದಲ್ಲಿ ಶ್ರೀಸಿದ್ದೇಶ್ವರ ಸ್ವಾಮಿ ಪಲ್ಲಕ್ಕಿ ಉತ್ಸವವು ಶುಕ್ರವಾರ ವಿಜೃಂಭಣೆಯಿಂದ ಜರುಗಿತು…

ಕುವೆಂಪು, ಕಾವ್ಯದ ಮುಕುಟಮಣಿ: ಷಣ್ಮುಖಪ್ಪ ಪೂಜಾ

ರ್ಲೋಕದರ್ಶನ ವರದಿ ಹೂವಿನಹಡಗಲಿ : ರಾಷ್ಟ್ರಕವಿ,ರಸಋಷಿ ಕುವೆಂಪು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ತಮ್ಮ ಆಲೋಚನೆಗಳನ್ನ ಅಭಿವ್ಯಕ್ತಿಸಿದ್ದು ಅದರಲ್ಲಿಯೂ ಕಾವ್ಯ ಪ್ರಕಾರದಲ್ಲಿ…

ಕತ್ತೆಬೆನ್ನೂರು ಗ್ರಾಮದಲ್ಲಿ ಹಾಲು ಶೀತಲೀಕರಣ ಕೇಂದ್ರ ಉದ್ಘಾಟಿಸಿದ ಭೀಮಾನಾಯ್ಕ

ಲೋಕದರ್ಶನ ವರದಿ ಹೂವಿನಹಡಗಲಿ :ರಾಜ್ಯದಲ್ಲಿ ರಾಸಾಯನಿಕ ಬೆರಸಿದ ಖಾಸಗಿ ಕಂಪನಿಗಳ ಹಾಲಿನ ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದ್ದು, ರಾಜ್ಯದಲ್ಲಿ ಕಲಬೆರಕೆ ಹಾಗೂ…

ಪ್ರತಿಯೊಬ್ಬರೂ ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಿರಿ: ಗಿರಿ ವಾಲ್ಮೀಕಿ

ಹೂವಿನ ಹಡಗಲಿ31: ಮುಂದಿನ ಪೀಳಿಗೆಗೂ ಪರಿಸರ ಉಳಿಸುವ ಕೆಲಸ ಕಾಲೇಜು ವಿದ್ಯಾರ್ಥಿಗಳಿಂದ ಆಗಬೇಕು ಎಂದು ಅರಣ್ಯ ಮೌಲ್ಯಮಾಪಕ ಗಿರಿ ವಾಲ್ಮೀಕಿ ಅಭಿಪ್ರಾಯ ಪಟ್ಟರು. ತಾಲೂಕಿನ ಹೊಳಲು…

ಬರಪೀಡಿತ ಹೂವಿನಹಡಗಲಿ ಘೋಷಣೆಗೆ ಶಾಸಕ ಕೃಷ್ಣನಾಯ್ಕ ಆಗ್ರಹ

ಹೂವಿನಹಡಗಲಿ ಆ.30- ಸಕಾಲಕ್ಕೆ ಮಳೆ ಬಾರದೆ, ಮುಂಗಾರು ಬಿತ್ತನೆಯಾದ ರೈತರು ಸಂಕಷ್ಟದಲ್ಲಿದ್ದಾರೆ. ಕೂಡಲೇ ಹೂವಿನಹಡಗಲಿ ತಾಲೂಕನ್ನು ಬರ ಪೀಡಿತ ಪ್ರದೇಶವನ್ನಾಗಿ ಘೋಷಣೆ ಮಾಡಿ ಕೇಂದ್ರ…

ನೀರಜ್ ಚೋಪ್ರಾ ಶ್ರೇಷ್ಠ ಸಾಧನೆ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿ: ಅಂಗಡಿ

ಹೂವಿನ ಹಡಗಲಿ 29: ಅಥ್ಲೆಟಿಕ್ಸ್‌ನಲ್ಲಿ ನೀರಜ್ ಚೋಪ್ರಾ ಶ್ರೇಷ್ಠ ಸಾಧನೆ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಆಗಲಿ ಎಂದು ಮುಖ್ಯ ಗುರುಗಳಾದ ಸುರೇಶ ಅಂಗಡಿ ಹೇಳಿದರು. ಪಟ್ಟಣದ ತುಂಗಭದ್ರಾ…

ನೀರಜ್ ಚೋಪ್ರಾ ಶ್ರೇಷ್ಠ ಸಾಧನೆ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿ: ಅಂಗಡಿ

ಹೂವಿನ ಹಡಗಲಿ 29: ಅಥ್ಲೆಟಿಕ್ಸ್‌ನಲ್ಲಿ ನೀರಜ್ ಚೋಪ್ರಾ ಶ್ರೇಷ್ಠ ಸಾಧನೆ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಆಗಲಿ ಎಂದು ಮುಖ್ಯ ಗುರುಗಳಾದ ಸುರೇಶ ಅಂಗಡಿ ಹೇಳಿದರು. ಪಟ್ಟಣದ ತುಂಗಭದ್ರಾ…

ಯಶೋಧ ನಿಧನ

ಹೂವಿನಹಡಗಲಿ 28: ತಾಲೂಕಿನ ಉತ್ತಂಗಿ ಗ್ರಾಮದ ಅಂಗನವಾಡಿ ಕಾರ್ಯ ಕರ್ತೆ ಯಶೋಧ ಅವರು ಸೋಮವಾರ ನಿಧನರಾದರು. ಮೃತರು ಗಂಡ, ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ…

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ: ಶಿಕ್ಷಕರ ಕಾರ್ಯಾಗಾರ

ಹೂವಿನನರ ಹಡಗಲಿ 28: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ವಿನೂತನ ಮಾದರಿಯಿಂದ ನಡೆಯಲಿದೆ. ಶಿಕ್ಷಕರು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎ…

ಸುದ್ದಿ ಓದಿ