ಹೂವಿನ ಹಡಗಲಿ ಯಶೋಧ ನಿಧನ ಲೋಕದರ್ಶನ ವರದಿ 28 ಆಗಸ್ಟ್ 2023, 6:08 ಅಪರಾಹ್ನ ನವೀಕರಿಸಲಾಗಿದೆ: 17 ನವೆಂಬರ್ 2024, 4:40 ಅಪರಾಹ್ನ ಹೂವಿನಹಡಗಲಿ 28: ತಾಲೂಕಿನ ಉತ್ತಂಗಿ ಗ್ರಾಮದ ಅಂಗನವಾಡಿ ಕಾರ್ಯ ಕರ್ತೆ ಯಶೋಧ ಅವರು ಸೋಮವಾರ ನಿಧನರಾದರು. ಮೃತರು ಗಂಡ, ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಗ್ರಾಮದಲ್ಲಿ ಅಂತ್ಯಕ್ರಿಯೆ ಜರುಗಿತು.