ಹೂವಿನ ಹಡಗಲಿ

23ರಿಂದ ಅತಿಥಿ ಶಿಕ್ಷಕರ ಧರಣಿ

ಹೂವಿನಹಡಗಲಿ 22: ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆ ಕಲ್ಪಿಸುವುದು ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ…

ಹೊಳಗುಂದಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಕತ್ತೆ ಮದುವೆ

ಶಾಸ್ತ್ರೋಕ್ತ ಮದುವೆ,* ಮದುವೆಯಲ್ಲಿ ಅನ್ನಸಂತರ್ಪಣೆ. ಲೋಕದರ್ಶನ ವರದಿ ಹೂವಿನಹಡಗಲಿ 18: ಕಳೆದ ಒಂದು ತಿಂಗಳಿಂದ ಮಳೆ ಬಾರದೇ ಇರುವುದರಿಂದ ಮುಂಗಾರು ಬಿತ್ತನೆಯಾದ ನಾನಾ ಬೆಳೆಗಳು…

ಬರಪೀಡಿತ ವಿಜಯನಗರ ಜಿಲ್ಲೆ ಘೋಷಣೆಗೆ ಆಗ್ರಹ:ಎಂ.ಬಿ.ಸಬವರಾಜ್

ಲೋಕದರ್ಶನ ವರದಿ ಹೂವಿನಹಡಗಲಿ 19: ಮುಂಗಾರು ನಾನಾ ಬೆಳೆಗಳನ್ನು ರೈತರು ನಿರೀಕ್ಷೆಯಿಂದ ಬಿತ್ತನೆ ಮಾಡಿದ್ದು, ಇದೀಗ ಕಾಳು ಕಟ್ಟುವ ಹಂತದಲ್ಲಿರುವ ಬೆಳೆೆಗಳಿಗೆ ಸಮರ್ಪಕೆ ಮಳೆ…

ಹಳೆ ವಿದ್ಯಾರ್ಥಿಯಿಂದ ಸೋಗಿ ಪ್ರೌಢ ಶಾಲೆಗೆ ಒಂದು ಲಕ್ಷ ರೂ.ದೇಣಿಗೆ

ಲೋಕದರ್ಶನ ವರದಿ ಹೂವಿನಹಡಗಲಿ 19: ತಾಲೂಕಿನ ಸೋಗಿ ಗ್ರಾಮದ ಪ್ರೌಢಶಾಲೆಯಲ್ಲಿ 1992ನೇ ಎಸ್ಎಸ್ಎಲ್ಸಿ ಬ್ಯಾಚಿನ ಹಳೆ ವಿದ್ಯಾರ್ಥಿ ಹೊಳೆಯಾಚಿ ಗುರುಬಸವರಾಜ ಒಂದು ಲಕ್ಷ ರೂ.ದೇಣಿಗೆ…

ಸಿಂಗಟಾಲೂರು ಏತ ನೀರಾವರಿ ಸಂತ್ರಸ್ತರ ಭೂ ಪರಿಹಾರಕ್ಕೆ ಪ್ರಸ್ತಾವ ಸಲ್ಲಿಸಿ

ಕೆಡಿಪಿ ಸಭೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅಧಿಕಾರಿಗಳಿಗೆ ಸೂಚನೆ ಲೋಕದರ್ಶನ ವರದಿ ಹೂವಿನಹಡಗಲಿ ಆ.12: ಈ ಭಾಗದ ರೈತರ ಜೀವನಾಡಿಯಾದ ಸಿಂಗಟಾಲೂರು ಏತ ನೀರಾವರಿ ಯೋಜನೆ…

ಬೆಟ್ಟದ ಮಲ್ಲಣ್ಣ ಗುಡ್ಡದಲ್ಲಿ ನಾನಾ ತಳಿ ಬೀಜ ನಾಟಿ

ಲೋಕದರ್ಶನ ವರದಿ ಹೂವಿನಹಡಗಲಿ 12: ಸುಜಲಾನ್ ಪೌಂಡೇಶನ್ ಪುಣೆ ಮತ್ತು ರಾಣೆಬೆನ್ನೂರು ಇವರ ಸಹಯೋಗದಲ್ಲಿ ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ದಿ ಸೇವಾ ಸಂಸ್ಥೆ ವತಿಯಿಂದ ತಾಲೂಕಿನ…

ಬೆಟ್ಟದ ಮಲ್ಲಣ್ಣ ಗುಡ್ಡದಲ್ಲಿ ನಾನಾ ತಳಿ ಬೀಜ ನಾಟಿ

ಹೂವಿನಹಡಗಲಿ ಆ.06-ಸುಜಲಾನ್ ಪೌಂಡೇಶನ್ ಪುಣೆ ಮತ್ತು ರಾಣೆಬೆನ್ನೂರು ಇವರ ಸಹಯೋಗದಲ್ಲಿ ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ದಿ ಸೇವಾ ಸಂಸ್ಥೆ ವತಿಯಿಂದ ತಾಲೂಕಿನ ಕೊಮಾರನಹಳ್ಳಿ…

ವರ್ಗಾವಣೆಗೊಂಡ ಶಿಕ್ಷಕಿಗೆ ಬೀಳ್ಕೊಡುಗೆ

ಹೂವಿನಹಡಗಲಿ ಆ.06- ತಾಲೂಕಿನ ಹೊಳಗುಂದಿ ಗ್ರಾಮದ ಎ.ಕೆ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ವರ್ಷಗಳ ಸೇವೆ ಸಲ್ಲಿಸಿ ಈಚೆಗೆ ವಗರ್ಾವಣೆಗೊಂಡ ಶಿಕ್ಷಕಿ ಅರುಣಿ ಶಿಲ್ಪಾ ಅವರಿಗೆ…

ಆ.7ರಿಂದ ಇಂದ್ರಧನುಷ ಲಸಿಕಾ ಅಭಿಯಾನ

ಲೋಕದರ್ಶನ ವರದಿ ಹೂವಿನಹಡಗಲಿ 06: ತಾಲೂಕಿನಲ್ಲಿ ಆ. 7ರಿಂದ 12ರವರೆಗೆ ನಡೆಯುವ ಇಂದ್ರಧನುಷ್ 5.0 ಲಸಿಕಾಕರಣ ಅಭಿಯಾನ ನಿಯೋಜಿತ ಸಿಬ್ಬಂದಿ ಯಶಸ್ವಿಗೊಳಿಸಬೇಕು ಎಂದು ತಹಶೀಲ್ದಾರ…

ವಿದ್ಯುತ್ ಗುತ್ತಿಗೆದಾರರಿಂದ ಬೇಡಿಕೆಗೆ ಒತ್ತಾಯಿಸಿ ಧರಣಿ

ಹೂವಿನಹಡಗಲಿ ಆ.05- ಇಲ್ಲಿನ ವಿದ್ಯುತ್ ಗುತ್ತಿಗೆದಾರರಿಂದ ವಿದ್ಯುತ್ ಕಾಮಗಾರಿಗಳ ತುಂಡು ಗುತ್ತಿಗೆ ನೀಡುವುದು ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಈಚೆಗೆ ಪಟ್ಟಣದ…

ಮಟ್ಕಾ, ಸರಣಿ ಕಳ್ಳತನಕ್ಕೆ ಕಡಿವಾಣ: ಎಸ್ಪಿ ಹರಿ ಬಾಬು ಎಚ್ಚರಿಕೆ

ಹೂವಿನಹಡಗಲಿ ಆ.06- ತಾಲೂಕಿನಲ್ಲಿ ಸರಣಿಕಳ್ಳತನಗಳು, ಮಟ್ಕಾ ದಂಧೆ ಮಿತಿ ಮೀರಿದ್ದು ಜತೆಗೆ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಮದ್ಯ ಸೇವಿಸಿ ವಿಕೃತ ಮೆರೆಯುತ್ತಿದ್ದಾರೆ ಕೂಡಲೇ ಈ…

ಸುದ್ದಿ ಓದಿ