ಗೋಕಾಕ್

ಹಿಡಕಲ್ ಜಲಾಶಯದಿಂದ ಸುಮಾರು 30 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಡುಗಡೆ

ಘಟಪ್ರಭಾ 25 : ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ಹಿರಣ್ಯಕೇಶಿ ನದಿ ಮೂಲಕ ಧುಪದಾಳ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು…

ಘಟಪ್ರಭಾ ನದಿಗೆ ನೀರು ಬಿಡುಗಡೆ: ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಗ್ರಾಮಸ್ಥರಿಗೆ ಸೂಚನೆ

ಬೆಳಗಾವಿ ಜುಲೈ.24: ಹಿಡಕಲ್ (ಘಟಪ್ರಭಾ) ಜಲಾನಯನ ಪ್ರದೇಶದಲ್ಲಿ ಧಾರಕಾರ ಮಳೆ ಆಗುತ್ತಿರುವ ಕಾರಣ ಹಿಡಕಲ್ ಜಲಾಶಯಕ್ಕೆ ಬಾರಿ ಪ್ರಮಾಣದಲ್ಲಿ ನೀರಿನ ಒಳಹರಿವು ಹರಿದು ಬರುತ್ತಿದೆ…

ಮಕ್ಕಳಿಗೆ ಶಿಕ್ಷಣದೊಂದಿಗೆ ಕ್ರಿಯಾತ್ಮಕ ಕೌಶಲ್ಯವೂ ಅತ್ಯಂತ ಪ್ರಮುಖ

ಕೃಷ್ಣಾ ಸಹೋದಯ ಸಿಬಿಎಸ್‌ಇ ಶಾಲೆಗಳ ಪ್ರಾಚಾರ್ಯರ ಸಭೆಯಲ್ಲಿ ಪ್ರಾಚಾರ್ಯ ದತ್ತಾತ್ರೇಯ ಮುನಸೆ ಅಭಿಮತ ಹಾರೂಗೇರಿ 24: ಮಕ್ಕಳು ಅಕ್ಷರ ಕಲಿತರೆ ಸಾಲದು, ಅವರಲ್ಲಿ ನೈತಿಕ ಶಿಕ್ಷಣದ…

ಮಕ್ಕಳು ಸಂಸ್ಕಾರವಂತರಾಗಲು ಗುರುವಿನ ಶ್ರಮ ಅಪಾರ: ಸ್ವರೂಪಾನಂದಶ್ರೀ

ಹಾರೂಗೇರಿ 21: ಮಕ್ಕಳು ಒಳ್ಳೆಯ ಸಂಸ್ಕಾರವಂತರಾಗಲು ಗುರುವಿನ ಶ್ರಮ ಅಪಾರವಾಗಿದೆ. ವಿದ್ಯೆಯ ಜೊತೆಗೆ ವಿನಯತೆ ಅವಶ್ಯವಾಗಿದೆ. ಶಾಲೆಗಳಲ್ಲಿ ಆ ಎರಡು ಕಾರ್ಯಗಳು ಆಗಬೇಕಿದೆ ಎಂದು ಆನಂದ…

ವಿದ್ಯಾನಗರ ಚಿದಂಬರ ದೇವಸ್ಥಾನದಲ್ಲಿ ಗುರುವಂದನಾ ಕಾರ್ಯಕ್ರಮ

ಗೋಕಾಕ 20 : ಇಲ್ಲಿಯ ವಿದ್ಯಾನಗರ ಚಿದಂಬರ ದೇವಸ್ಥಾನದಲ್ಲಿ ಸಂಸ್ಕಾರ ಭಾರತಿ ಸಂಸ್ಥೆ ಅಡಿಯಲ್ಲಿ ಗುರುವಂದನಾ ಕಾರ್ಯಕ್ರಮ ಜರುಗಿತು. ಹಿರಿಯ ಸಂಗೀತ ಗುರುಗಳಾದ ಕಲಾವಿದ ಶ್ರೀ ದ್ಯಾಮಣ್ಣ…

ಸಂಸ್ಕಾರದಿಂದಲೇ ಸಂಸ್ಕೃತಿಯ ಉಳಿವು ಸಾಧ್ಯ : ಅರುಣ ಪೂಜೇರಿ

ಗೋಕಾಕ 20: ಪ್ರಕೃತಿ ದತ್ತವಾದ ವಸ್ತುಗಳಿಗೆ ಸಂಸ್ಕಾರ ನೀಡಿದಾಗ ಅದು ಸಂಸ್ಕೃತಿಯಾಗುತ್ತದೆ. ಹಾಗೆಯೇ ಮಾನವನಿಗೆ ಸಂಸ್ಕಾರ ನೀಡಿದಾಗ ಆತ ಸುಸಂಸ್ಕೃತನಾಗುತ್ತಾನೆ. ಸುಸಂಸ್ಕೃತ ಜನಾಂಗವೇ…

ಬೆಟಗೇರಿಯಲ್ಲಿ 2 ಮಂಗಳವಾರ ಕಟ್ಟಾ ವಾರ ಹಿಡಿಯಲಾಗಿದೆ : ಮಾಯಪ್ಪ ಬಾಣಸಿ

ಬೆಟಗೇರಿ 19: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ವಾರ ಹಿಡಿದ ಪ್ರಯುಕ್ತ ಶುಕ್ರವಾರ ಜು.19 ರಂದು ವಾರದ ದಿನ ಮುಂಜಾನೆ 9:30 ಗಂಟೆಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಕಲ…

ಹೋಬಳಿಗೊಂದು ಸ್ಟೇಡಿಯಂ ನಿರ್ಮಾಣಕ್ಕೆ ಜಿಪಂ ಸಿಇಒ ರಾಹುಲ್ ಶಿಂಧೆ ಸೂಚನೆ

ಗೋಕಾಕ 18: ಹೋಬಳಿ ಮಟ್ಟದಲ್ಲಿ ಒಂದು ಸ್ಟೇಡಿಯಂ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಅವರು ಸೂಚಿಸಿದರು. ಗೋಕಾಕ ನಗರದ ತಾಲೂಕು…

ರಜೆಯನ್ನು ವಿದ್ಯಾರ್ಥಿಗಳೊಂದಿಗೆ ಕಳೆದ ಕ್ಷೇತ್ರ ಶಿಕ್ಷಣಾಧಿಕಾರಿ

ಗೋಕಾಕ 17: ರಜೆಯಂದರೆ ಸಾಕು ವಿಶ್ರಾಂತಿ, ಪಿಕನಿಕ,ಪ್ರವಾಸ,ಮಾರ್ಕೆಟ್ ಎಂದೆಲ್ಲಾ ಯೋಜನೆರೂಪಿಸುವವರ ನಡುವೆ ಸ್ಥಳೀಯ ಗೋಕಾಕ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳೆಗಾರ ಅವರು “ರಜಾ…

ಆಕಾಶದಲ್ಲಿ ಮೂಡಿದ ಕಾಮನ ಬಿಲ್ಲು

ಬೆಟಗೇರಿ 17:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿಠಲ ದುಂಡಪ್ಪ ಮುಧೋಳ ಅವರ ತೋಟದಲ್ಲಿ ಸಂಜೆ 6.30 ಗಂಟೆಗೆ ಆಕಾಶದಲ್ಲಿ ಮೂಡಿದ ಕಾಮನ ಬಿಲ್ಲು ಕಾಣಿಸಿಕೊಂಡು ಕೆಲ ನಿಮಿಷಗಳ ಕಾಲ…

ಬೆಟಗೇರಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಗೋಕಾಕ ತಹಶೀಲ್ದಾರ ಭೇಟಿ

ವರದಿ:ಅಡಿವೇಶ ಮುಧೋಳ ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಗಳಲ್ಲಿ ಈ ಹಿಂದೆ ಪ್ರವಾಹ…

ಪಂ. ಪಂಚಾಕ್ಷರ ಗವಾಯಿಗಳವರ ಪುಣ್ಯಸ್ಮರಣೆ

ದಿ. 14ರಂದು ಗುರು ಗುಣಗಾನ ಸಮಾರಂಭ ಗದಗ 12: ಉತ್ತರದ ಸಂಗೀತವನ್ನು ದಕ್ಷಿಣಕ್ಕೆ ತಂದ ಪ್ರಮುಖರಲ್ಲಿ ಒಬ್ಬರಾದ ಮತ್ತು ತಮ್ಮ ಶಿಷ್ಯ ಪರಂಪರೆಯ ಮೂಲಕ ಧಾರವಾಡಕ್ಕೆ ಹಿಂದೂಸ್ಥಾನಿ…

ಸುದ್ದಿ ಓದಿ