ಗೋಕಾಕ್

ಆಕಾಶದಲ್ಲಿ ಮೂಡಿದ ಕಾಮನ ಬಿಲ್ಲು

ಆಕಾಶದಲ್ಲಿ ಮೂಡಿದ ಕಾಮನ ಬಿಲ್ಲು

ಬೆಟಗೇರಿ 17:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿಠಲ ದುಂಡಪ್ಪ ಮುಧೋಳ ಅವರ ತೋಟದಲ್ಲಿ ಸಂಜೆ 6.30 ಗಂಟೆಗೆ ಆಕಾಶದಲ್ಲಿ ಮೂಡಿದ ಕಾಮನ ಬಿಲ್ಲು ಕಾಣಿಸಿಕೊಂಡು ಕೆಲ ನಿಮಿಷಗಳ ಕಾಲ ನೋಡುಗರಿಗೆ ಚಿತ್ತಾರದ ವೈಭವ ನೀಡಿತು. 


ಸುದ್ದಿ ಓದಿ