ಕ್ರೀಡೆಯಿಂದ ಸವಾಂರ್ಗೀಣ ಬೆಳವಣಿಗೆ ಸಾಧ್ಯ: ಡಾ. ಮಗದುಮ
ಮಾಂಜರಿ 18: ಕ್ರೀಡೆ ಎಂಬುದು ವಿದ್ಯಾರ್ಥಿ ಜೀವನದ ಒಂದು ಭಾಗ. ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಂಡ ವರಿಂದ ಸವಾಂರ್ಗೀಣ ಬೆಳವಣಿಗೆ ಸಾಧ್ಯವೆಂದು ಅಂಕಲಿಯ ಗೊಮ್ಮಟೇಶ್ ಶಿಕ್ಷಣ…
ಮಾಂಜರಿ 18: ಕ್ರೀಡೆ ಎಂಬುದು ವಿದ್ಯಾರ್ಥಿ ಜೀವನದ ಒಂದು ಭಾಗ. ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಂಡ ವರಿಂದ ಸವಾಂರ್ಗೀಣ ಬೆಳವಣಿಗೆ ಸಾಧ್ಯವೆಂದು ಅಂಕಲಿಯ ಗೊಮ್ಮಟೇಶ್ ಶಿಕ್ಷಣ…
ಚಿಕ್ಕೋಡಿ 17: ಚಿಕ್ಕೋಡಿಹಿಸದಲಗಾ ಮತಕ್ಷೇತ್ರದ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು ರೂ 4 ಕೋಟಿ ರೂ ಅನುದಾನವನ್ನು ಕರ್ನಾಟಕ ಸರ್ಕಾರ ಮಂಜೂರು ಮಾಡಿದೆ ಎಂದು ದೆಹಲಿ…
ವರದಿ: ಸಂತೋಷಕುಮಾರ ಕಾಮತ್ ಮಾಂಜರಿ 17: ಸತತ ಆರೂವರೆ ತಿಂಗಳಿಂದ ಮಳೆಗಾಲದ ತಂಪು ಆವರಿಸಿಕೊಂಡಿದ್ದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಎರಡು…
‘ಅಪಘಾತಕ್ಕೆ ಟ್ರ್ಯಾಕ್ಟರಗಳೇ ಕಾರಣ’ ಹೊಸ ಗಾದೆ ವರದಿ: ಸಂತೋಷಕುಮಾರ ಕಾಮತ್ ಮಾಂಜರಿ 17: ಸಿಕ್ಕಾಪಟ್ಟೆ ಲೋಡಿಂಗ್, ಯರ್ರಾಬಿರ್ರಿ ರೈಡಿಂಗ್, ಬೇಕಾಬಿಟ್ಟಿ ಪಾಕಿಂರ್ಗ್, ನೋ ಲೋಡ್…
ಚಿಕ್ಕೋಡಿ 16: ಕೆ ಎಲ್ ಇ ಆಯುರ್ವೇದ ಆಸ್ಪತ್ರೆ, ಬಸವ ಸರ್ಕಲ್, ಚಿಕ್ಕೋಡಿಯಲ್ಲಿ ದಿ 18ನೇ ನವೆಂಬರ್ ರಂದು ಬೆಳಗ್ಗೆ 09 ರಿಂದ ಸಂಜೆ 04 ರವರೆಗೆ ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು…
ಚಿಕ್ಕೋಡಿ, 14 : ಗ್ರಾಮೀಣ ಮಕ್ಕಳಿಗೆ ಗುಣಾತ್ಮಕ ಮತ್ತು ಸಮಾನ ಅವಕಾಶದ ಶಿಕ್ಷಣ ಒದಗಿಸಲು ವಾಳಕಿ ಶಾಲೆಯ ಉನ್ನತೀಕರಣ ಅತ್ಯಂತ ಅಗತ್ಯವಾಗಿತ್ತು. ಈ ಪ್ರದೇಶದ ವಿದ್ಯಾರ್ಥಿಗಳು ಈಗ…
ಚಿಕ್ಕೋಡಿ 14: ಇಂದಿನ ಮಕ್ಕಳೇ ನಾಳಿನ ರಾಷ್ಟ್ರದ ರುವಾರಿಗಳು ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡುವುದು ಬಹಳ ಮುಖ್ಯಎಂದು ಕೆಎಲ್ಇ ಬಸವಪ್ರಭುಕೋರೆ ಪದವಿ ಕಾಲೇಜಿನ ಉಪ…
ಮಾಂಜರಿ 14: ಕೆ ಎಲ್ ಇ ಶಿಕ್ಷಣ ಸಂಸ್ಥೆಯ ರಾಯಬಾಗ್ ತಾಲೂಕಿನ ಯಡ್ರಾವ ಗ್ರಾಮದಲ್ಲಿರುವ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ಸನ್…
ಮಾಂಜರಿ 14: ಪ್ರಸಕ್ತ ಸಾಲಿನಲ್ಲಿ ಬಿಸಿಲಿನ ಧಗೆ, ಆಕಾಲಿಕ ಮಳೆ, ಹವಾಮಾನ ವೈಫಲ್ಯ, ವಿವಿಧ ರೋಗಗಳಿಂದಾಗಿ ಕಬ್ಬಿನ ಉತ್ಪಾದನೆಯ ಜೊತೆಗೆ ಇಳುವರಿ ಕುಂಠಿತಗೊಂಡಿದ್ದು, ಮಹಾರಾಷ್ಟ್ರದ…
ಮಾಂಜರಿ 14: ಚೀಕೂಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿರುವ ಗೊಮಟೇಶ ಶಿಕ್ಷಣ ಸಂಸ್ಥೆಯ ಅಂಗಸಂಸ್ಥೆಯಾದ ಡಾ. ಏನ್. ಎ . ಮಗದುಮ್ ಸಿ. ಬಿ. ಎಸ್.ಇ. ಶಾಲೆಯಲ್ಲಿ ಗುರುವಾರ ರಂದು ವಾರ್ಷಿಕ…
ಮಾಂಜರಿ 13: ಮಾಂಜರಿ ಗ್ರಾಮದ ಮಿಲನ್ ಶಿವಪ್ಪ ಲಂಬುಗೋಳ್ ಇವರ ವಾಸಿಸುವ ಮನೆಗೆ ಬುಧವಾರ ರಾತ್ರಿ ವಿದ್ಯುತ್ ಶಾರ್ಟ್ ಸರ್ಕಿಟ್ ದಿಂದ ಬೆಂಕಿ ತಲೆಗಿ ಗೃಹ ಬಳಕೆ ವಸ್ತುಗಳು ಸಂಪೂರ್ಣ…
ಮಾಂಜರಿ 13: ರಾಜ್ಯದಲ್ಲಿ ಸಹಕಾರ ಚಳವಳಿಗೆ ಅಸಾಧಾರಣ ಕೊಡುಗೆ ನೀಡಿರುವ ಗಣ್ಯ ವ್ಯಕ್ತಿಗಳಿಗೆ ಗೌರವಿಸಲು ಕರ್ನಾಟಕ ರಾಜ್ಯ ಸಹಕಾರಿ ಮಹಾಸಂಘ ಲಿಮಿಟೆಡ್, ಬೆಂಗಳೂರು ಸಂಸ್ಥೆಯಿಂದ ಪ್ರತಿ…