ಚಿಕ್ಕೋಡಿ

ಮಕ್ಕಳಲ್ಲಿ ಸಂಸ್ಕಾರ ಗುಣ ಬೆಳೆಸಿ

ಮಾಂಜರಿ 13: ಮಕ್ಕಳಲ್ಲಿ ಸಂಸ್ಕಾರ ಗುಣ ಬೆಳೆಸಿ ದೇಶವನ್ನ ಧಾರ್ಮಿಕ ಸಂಸ್ಕೃತಿಯ ನೆಲೆಗಟ್ಟಿನ ಮೇಲೆ ಕಟ್ಟಲಾಗಿದೆ ಹಾಗಾಗಿ ಇಂದಿನ ಯುವಕರು ಸಂಸ್ಕಾರವಂತರಾಗಿ ಬೆಳೆದು ದೇಶದ…

ಸಿ.ಎಸ್‌.ಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳ ಕ್ರೀಡಾ ಕಣಜದಲ್ಲಿ ಚಿನ್ನದ ಚುಕ್ಕಾಣಿ

ಚಿಕ್ಕೋಡಿ, 11 : ಇಲ್ಸಿಲಿನ ಸಿ.ಎಲ್‌.ಇ ಸಂಸ್ಥೆಯ ಸಿ.ಎಸ್‌.ಎಸ್ ಪ್ರೌಢಶಾಲೆ, ಚಿಕ್ಕೋಡಿಯ ವಿದ್ಯಾರ್ಥಿಗಳು ಶಾಲಾ ಮತ್ತು ಶಿಕ್ಷಣ ಇಲಾಖೆ ಆಯೋಜಿಸಿದ್ದ 2025ರ ಜುಡೋ ಹಾಗೂ ಕುಸ್ತಿ…

ಚಿಕ್ಕೋಡಿಯಲ್ಲಿ ಕನಕದಾಸರ ಜಯಂತಿ ಅದ್ದೂರಿಯಾಗಿ ಆಚರಣೆ

ಚಿಕ್ಕೋಡಿ, 08 : ಪಟ್ಟಣದಲ್ಲಿ ತಾಲೂಕು ಆಡಳಿತದ ವತಿಯಿಂದ ಶ್ರೀ ಸಂತ ಶ್ರೇಷ್ಠ ಕನಕದಾಸರವರ ಜಯಂತಿಯನ್ನು ಭಕ್ತಿಭಾವದಿಂದ ಹಾಗೂ ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಶಾಸಕ…

ಇಂದು ನಿಗದಿತ ಬೆಲೆ ಪರಿಹಾರ ಘೋಷಿಸಲು ಚರ್ಚಾ ಸಭೆ

ಮಾಂಜರಿ, 06 : ರೈತರ ಉತ್ಪನ್ನಕ್ಕೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್‌.ಆರ್‌.ಪಿ) ನಿರ್ಧರಿಸಿರುವುದು ಕೇಂದ್ರದ ಬಿಜೆಪಿ ಸರ್ಕಾರ. ರೈತರು ಯಾವುದೇ ಕಾರಣಕ್ಕೂ ರೈತ ದ್ರೋಹಿಯಾದ…

ಕಾಮಗಾರಿಗಳು ಪೂರ್ಣಗೊಂಡ ಬಳಿಕ ಗುತ್ತಿಗೆದಾರರ ಬಿಲ್ ಪಾವತಿಸಿ: ಪ್ರಕಾಶ ಹುಕ್ಕೇರಿ

ಚಿಕ್ಕೋಡಿ 06: ತಾಲೂಕಿನಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದೊಂದಿಗೆ ಪೂರ್ಣಗೊಂಡ ಬಳಿಕವೇ ಗುತ್ತಿಗೆದಾರರ ಬಿಲ್‌ಗಳನ್ನು ಪಾವತಿಸಬೇಕು ಎಂದು ದೆಹಲಿ ವಿಶೇಷ…

ಸೇಂಟ್ ಫ್ರಾನ್ಸಿಸ್ ಆಫ್ ಅಸ್ಸಿಸಿ ಶಾಲೆಯಲ್ಲಿ ಅದ್ದೂರಿ ರಾಜ್ಯೋತ್ಸವ, ದೀಪಾವಳಿ ಸಂಭ್ರಮ

ಚಿಕ್ಕೋಡಿ, 04 : ವಿದ್ಯಾರ್ಥಿಗಳು ಕೇವಲ ಪಾಠಗಳಲ್ಲಿ ಮಾತ್ರವಲ್ಲ, ಮೌಲ್ಯಗಳಲ್ಲಿ ಕೂಡಾ ಮುಂಚೂಣಿಯಲ್ಲಿರಬೇಕು ಎಂದು ಚಿಕ್ಕೋಡಿಯ ಡಿ.ಎಸ್‌.ಪಿ. ಗೋಪಾಲಕೃಷ್ಣ ಗೌಡರ ಹೇಳಿದರು. ಇಲ್ಲಿಯ…

ಕನ್ನಡ ಭಾಷೆಯನ್ನು ಬದುಕಿನ ಭಾಷೆಯಾಗಿ ಮಾಡುವುದೇ ನಮ್ಮ ಗುರಿ: ಅಮರ್ ಯಾದವ್

ಮಾಂಜರಿ, 03 : ಕನ್ನಡ ಭಾಷೆಯನ್ನು ಬದುಕಿನ ಭಾಷೆಯಾಗಿ ಮಾಡುವುದೇ ನಮ್ಮ ಗುರಿ. ತಾಯಿ ನಾಡಿಗೆ ಗೌರವ ಸಲ್ಲಿಸುವುದರ ಜತೆಗೆ, ಈ ನೆಲಕ್ಕೆ ಕೃತಜ್ಞತೆ ಸಲ್ಲಿಸಿ, ಕನ್ನಡದ ಕೀರ್ತಿ…

ಕಬ್ಬಿನ ದರ ಏರಿಕೆಗೆ ಪಟ್ಟುಹಿಡಿದ ರೈತರು: ಕೆಲಸವಿಲ್ಲದೆ ಕಂಗಾಲಾದ ಕಬ್ಬು ಕಟಾವು ಕಾರ್ಮಿಕರು

ಮಾಂಜರಿ 30: ಚಿಕ್ಕೋಡಿ ತಾಲ್ಲೂಕಿನ ಮಾಂಜರಿ ಯಡುರ, ಚಂದುರ್, ಇಂಗಳಿ, ಅಂಕಲಿ ಗ್ರಾಮದ ಬಯಲು ಪ್ರದೇಶದಲ್ಲಿ ಈರುವ ಗದ್ದೆಯಲ್ಲಿ ಕಬ್ಬು ಕಡೆಯಲು ಬಂದಿರುವ ಮಹಾರಾಷ್ಟ್ರದ ತಾಂಡಾದವರು…

ಕುಡಿಯುವ ನೀರಿನ ಯೋಜನೆಗೆ ರೂ. 8.40 ಕೋಟಿ ಕಾಮಗಾರಿಗೆ ಚಾಲನೆ

ಚಿಕ್ಕೋಡಿ 29: ಗ್ರಾಮೀಣ ಪ್ರದೇಶಗಳಲ್ಲಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ನಿರ್ಮಿಸುವುದು ನಮ್ಮ ಮೊದಲ ಆದ್ಯತೆ. ಕುಠಾಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಬೇಸಿಗೆಯಲ್ಲಿಯೂ…

ಕಬ್ಬು ನುರಿಯುವ ಹಂಗಾಮು: ಕಬ್ಬು ಕಟಾವು ಕಾರ್ಮಿಕರ ಟೆಂಟ್‌ಗಳ ನಿರ್ಮಾಣ

ಮಾಂಜರಿ 29: 2025-26 ನೇ ಸಾಲಿನ ಕಬ್ಬು ನುರಿಯುವ ಹಂಗಾಮು ನ. 1 ರಿಂದ ಪ್ರಾರಂಭಗೊಳ್ಳಲಿದ್ದು, ಗಡಿ ಭಾಗದ ಪ್ರತಿಯೊಂದು ಗ್ರಾಮದ ಹೊರವಲಯದ ಕಬ್ಬು ಕಟಾವು ಕಾರ್ಮಿಕರು ಸುರಕ್ಷಿತ…

ರಕ್ತದಾನ ಮಾಡುವುದು ಪ್ರಚಾರಕ್ಕಾಗಿ ಅಲ್ಲ ಪ್ರೇರಣೆಗಾಗಿ: ಮಹೇಶ ಬಾಕಳೆ

ವರದಿ: ಸಂತೋಷಕುಮಾರ ಕಾಮತ ಮಾಂಜರಿ 29: ಸ್ವಾರ್ಥದ ಕಾಲದಲ್ಲಿ ನಿಸ್ವಾರ್ಥ ಸೇವೆ ತೋರಿಸುವವರ ಸಂಖ್ಯೆ ಕಡಿಮೆ. ರಕ್ತದಾನ ಮಾಡುವುದು ಪ್ರಚಾರಕ್ಕಾಗಿ ಅಲ್ಲ ಪ್ರೇರಣೆಗಾಗಿ, ಈ ಒಂದು…

ಮುಧೋಳ ಶ್ವಾನಕ್ಕೆ ಬಿಎಸ್‌ಎಫ್ ತರಬೇತಿ

* ರಾಮ್‌ಪುರದ ನಾಯಿಗಳಿಗೂ ಟ್ರೇನಿಂಗ್ ಽ * ನಕ್ಸಲ್ ಕಾರ್ಯಾಚರಣೆಗಳಲ್ಲಿ ಬಳಕೆ ವರದಿ: ಸಂತೋಷಕುಮಾರ್ ಕಾಮತ್ ಮಾಂಜರಿ 28:ಕರ್ನಾಟಕದ ಮುಧೋಳ ಹೌಂಡ್ ಮತ್ತು ಉತ್ತರ ಪ್ರದೇಶದ ರಾಮ್‌ಪುರದ…

ಸುದ್ದಿ ಓದಿ