ಚಿಕ್ಕೋಡಿ

ಚಿಕ್ಕೋಡಿಯಲ್ಲಿ ಆರಂಭವಾಗದ ಇಂದಿರಾ ಕ್ಯಾಂಟಿನಗಳು

ಚಿಕ್ಕೋಡಿ 28 : ಕಾಂಗ್ರೆಸ್ ಸರ್ಕಾರದ ಪ್ರಮುಖ ಸಾಮಾಜಿಕ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್ ಚಿಕ್ಕೋಡಿ ಪಟ್ಟಣಕ್ಕೆ ಸಿಗುವ ನೀರೀಕ್ಷೆ ಈವರೆಗೂ ಈಡೇರಿಕೆಯಾಗಿಲ್ಲ.ಇದರಿಂದ…

ಅಂಕಲಿ ಪೊಲೀಸ್ ಠಾಣೆಗೆ ಐಜಿಪಿ ಚೇತನಸಿಂಗ್ ಠಾಕೂರ ಅನೀರೀಕ್ಷಿತ ಭೇಟಿ

ಮಾಂಜರಿ 28: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಪೊಲೀಸ್ ಠಾಣೆಗೆ ಉತ್ತರ ವಲಯ ಐಜಿಪಿ ಚೇತನಸಿಂಗ್ ಠಾಕೂರರುವರು ಅಚ್ಚರಿ ಪರೀಶೀಲನಾ ಭೇಟಿ ನೀಡಿದರು. ಸುಮಾರು 3 ಗಂಟೆಗಳ…

ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮ

ನಿಪ್ಪಾಣಿ 27: ಯೋಜನಾ ಕಚೇರಿ ವ್ಯಾಪ್ತಿಯ ಸೌಂದಲಗಾ ವಲಯದ ಜಾತ್ರಾಟ ಕಾರ್ಯಕ್ಷೇತ್ರದ ವಾತ್ಸಲ್ಯ ಫಲಾನುಭವಿ ಇಂದು ತಾಯಿ ಮಾರುತಿ ಮಹಾಜನರವರಿಗೆ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ…

ಶಾಲಾ ಆವರಣದಲ್ಲಿ ಮಕ್ಕಳ ಸಂತೆ ಝುಲಕ್

ಮಾಂಜರಿ, 25 : ಇಲ್ಲಿ ಬನ್ನಿ, ಇಲ್ಲಿ ಬನ್ನಿ, ಮಾವಸಿ ಅಕ್ಕಾ, ತುಪ್ಪಿನ್ಯಾನ್ ಪೇಡಾ ಕೆಜಿಗೆ 400 ರೂಪಾಯಿ. ಟೆಸ್ಟ್‌ ನೋಡಿ. ತಗೊಳಿ. ಬಾಸುಂದಿ ಕೆಜಿಗೆ 220 ರೂಪಾಯಿ. ಬದನೇಕಾಯಿ…

ಸಂಕಷ್ಟಗಳ ಸರಮಾಲೆ, ದುಡಿಮೆ ಮಾತ್ರ ದುಗ್ಗಾಣೆ: ಕಣ್ಣು ತೆರೆಯದ ಸರ್ಕಾರ

ಮಾಂಜರಿ : ಕಬ್ಬಿಗೆ ಸೂಕ್ತ ಬೆಲೆ ನೀಡುವಂತೆ ನಡೆಸಿದ ಹೋರಾಟ ಇಡೀ ರಾಜ್ಯದ ಗಮನಸೆಳೆದಿದೆ. ಆದರೆ, ಕಬ್ಬು ಕಡಿಯಲು ವಲಸೆ ಹೋದ ಕೂಲಿ ಕಾರ್ಮಿಕರ ಬದುಕು ಮಾತ್ರ ನರಕಸದೃಶವಾಗಿಯೇ ಇದೆ…

ಕೆ-ಸೆಟ್ ಪರೀಕ್ಷೆ: ರಸಿಕಾ ಕೋಳಿ ಸಾಧನೆ

ಮಾಂಜರಿ 25: ಚಿಕ್ಕೋಡಿ ತಾಲೂಕಿನ ಮಲಿಕವಾಡ ಗ್ರಾಮದ ಪತ್ರಕರ್ತ ರಾಜೇಂದ್ರ ಕೋಳಿಯವರ ಪುತ್ರಿ ರಸಿಕಾ ಅವರು ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್) ಅನ್ನು ವಾಣಿಜ್ಯ…

ಕೆಎಲ್‌ಇ ಶಿಕ್ಷಣ ಸಂಸ್ಥೆಯ 5 ವಿದ್ಯಾರ್ಥಿಗಳು ಅಗ್ನಿವೀರ ಸೇನೆಗೆ ಆಯ್ಕೆ

ಮಾಂಜರಿ, 25 : ಜಗತ್ತಿನಲ್ಲಿ ಭಾರತೀಯ ಸೇನೆಗೆ ಅಮೂಲ್ಯವಾದ ಸ್ಥಾನ ಇದ್ದು ಗ್ರಾಮೀಣ ಭಾಗದ ಯುವಕರು ತನ್ನ ಮಾತೃಭೂಮಿ ರಕ್ಷಣೆಗಾಗಿ ಭಾರತೀಯ ಸೇನೆಯಲ್ಲಿ ಪಾಲ್ಗೊಂಡು ದೇಶ ಸೇವೆಗೆ…

ವಿದ್ಯಾರ್ಥಿಗಳು ಕ್ರೀಡಾ ಮನೋಭಾವವನ್ನು ಪ್ರದರ್ಶಿಸಲಿ: ಡಾ. ಕೋರೆ

ಮಾಂಜರಿ 25: ಗ್ರಾಮೀಣ ಭಾಗದಲ್ಲಿ ವಿದ್ಯಾಭಾಸ ಮಾಡುವ ವಿದ್ಯಾರ್ಥಿಗಳಲ್ಲಿ ಕ್ರೀಡೆಯಲ್ಲಿ ನೈಪುಣ್ಯ ಹೊಂದಿರುತ್ತಾರೆ, ಅದಕ್ಕಾಗಿ ವಿದ್ಯಾರ್ಥಿಗಳು ಆಟ ಪಾಠದ ಜೊತೆಗೆ…

ಅಂಕಲಿಯಲ್ಲಿ ಚಿಕ್ಕೋಡಿ ತಾಲೂಕಾ ಮಟ್ಟದ ಮಹಿಳಾ ವಿಚಾರಗೋಷ್ಟಿ

ಮಾಂಜರಿ 25: ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಮರಾಠಾ ಮಂಡಳದ ಸಭಾ ಭವನದಲ್ಲಿ ಮಂಗಳವಾರದಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸದ ವತಿಯಿಂದ ಚಿಕ್ಕೋಡಿ…

‘ಶಾಲಾ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗೆ ಮಹತ್ವ ನೀಡಬೇಕು’

ಮಾಂಜರಿ 24; ಶಾಲಾ ವಿದ್ಯಾರ್ಥಿಗಳು ಸಮಯದ ಮೌಲ್ಯ ಹಾಳು ಮಾಡಿಕೊಳ್ಳದೆ ಶೈಕ್ಷಣಿಕ ಚಟುವಟಿಕೆಗೆ ಮಹತ್ವ ನೀಡಬೇಕು. ಹೆತ್ತ ತಾಯಿ, ತಂದೆ ಹಾಗೂ ಶಿಕ್ಷಣ ಕಲಿಸುವ ಗುರುಗಳಿಗೆ ಗೌರವ…

ಭಾರತೀಯ ಸೈನ್ಯದಲ್ಲಿ ಅಗ್ನಿವೀರರಾಗಿ ಆಯ್ಕೆಯಾದ ಯುವಕರಿಗೆ ಸನ್ಮಾನ

ಮಾಂಜರಿ 24: ಚಿಕ್ಕೋಡಿ ತಾಲೂಕಿನ ಯಡೂರ, ಯಡೂರವಾಡಿ, ಚಂದೂರ ಗ್ರಾಮದ 9 ಜನ ಯುವಕರು ಭಾರತೀಯ ಸೈನ್ಯದಲ್ಲಿ ಅಗ್ನಿವೀರರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಗ್ರಾ.ಪಂ ಮಾಜಿ ಸದಸ್ಯ ಲಕ್ಷ್ಮಣ…

ಮಂಜರಿವಾಡಿಯಲ್ಲಿ ರಸ್ತೆ ಮತ್ತು ನಾಮದೇವ್ ಮಹಾರಾಜ ಭವನ ನಿರ್ಮಾಣ

ಶಾಸಕ ಗಣೇಶ್ ಹುಕ್ಕೇರಿ ಅವರಿಂದ ಉದ್ಘಾಟನೆ; ಒಂದು ಕೋಟಿಗೂ ಹೆಚ್ಚು ನಿಧಿ ಮಾಂಜರಿ 24: ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮಂಜರಿ ವಾಡಿಯಲ್ಲಿ ಒಂದು…

ಸುದ್ದಿ ಓದಿ