ಬೈಲಹೊಂಗಲ

ಗಂಗವ್ವ ಜಾಧವ ನಿಧನ

ಬೈಲಹೊಂಗಲ 29: ಪಟ್ಟಣದ ಕುರಬೇಟ ಗಲ್ಲಿ ನಿವಾಸಿ ಗಂಗವ್ವ ಭೀಮಪ್ಪ ಜಾಧವ(75) ಈಚೆಗೆ ನಿಧನರಾದರು. ಮೃತರಿಗೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಇದ್ದಾರೆ.

ಮಹಾಂತಯ್ಯ ಸಾಲಿಮಠ ನಿಧನ

ಬೈಲಹೊಂಗಲ 29: ಪಟ್ಟಣದ ಬಜಾರ ರಸ್ತೆ ನಿವಾಸಿ ಮಹಾಂತಯ್ಯ ಗಂಗಾಧರಯ್ಯ ಸಾಲಿಮಠ(59) ಮಂಗಳವಾರ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ…

ಅಭಿವೃದ್ಧಿ ಕಾಣದ ಏಣಗಿ, ಹಿಟ್ಟಣಗಿ ಗ್ರಾಮಗಳು

ಗ್ರಾಮಸ್ಥರಿಂದ ಬೀಗ ಜಡಿದು ಪ್ರತಿಭಟನೆ: ಸುತಗಟ್ಟಿ ಪಂಚಾಯತಿ ಪಿಡಿಓಗೆ ಘೇರಾವ ಬೈಲಹೊಂಗಲ 28: ಮತಕ್ಷೇತ್ರದ ಸವದತ್ತಿ ತಾಲೂಕಿನ ವ್ಯಾಪ್ತಿಗೆ ಒಳಪಟ್ಟಿರುವ ಏಣಗಿ, ಹಿಟ್ಟಣಗಿ…

ಘನತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿಗೆ ಭೂಮಿ ಪೂಜೆ

ಬೈಲಹೊಂಗಲ 25: ನಗರ ಪ್ರದೇಶಗಳಂತೆಯೇ ಗ್ರಾಮಗಳಲ್ಲಿಯೂ ಶುಚಿತ್ವ ಕಾಪಾಡಲು ಮತ್ತು ಘನ ತ್ಯಾಜ್ಯವನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದನ್ನು ಗ್ರಾಮೀಣ ಜನರಿಗೆ ಮನವರಿಕೆ ಮಾಡಲು…

ಕರಾಳ ದಿನಾಚರಣೆಯಲ್ಲಿ ಭಾಗವಹಿಸಿದ ಮಾಳೋದೆಗೆ ಸನ್ಮಾನ

ಬೈಲಹೊಂಗಲ 25: 1975 ಜೂನ್ 25ರಂದು ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು ಘೋಷಿಸಿದ್ದ ತುರ್ತು ಪರಿಸ್ಥಿತಿ ದೇಶದ ರಾಜಕೀಯ ಪುಟಗಳಲ್ಲಿ ಮರೆಯಲಾಗದಂತಹ ಕರಾಳ ದಿನವಾಗಿ ದಾಖಲಾಗಿದೆ…

ನೀರಾವರಿ ಕಾಲುವೆಯಿಂದ ರೈತರ ಜಮೀನಿಗೆ ನೀರು

ಸಮಸ್ಯೆ ತಿಳಿದ ಅರ್ಧಗಂಟೆಯಲ್ಲಿ ರೈತರ ನೆರವಿಗೆ ಬಂದ ಬೈಲಹೊಂಗಲ ತಹಶೀಲ್ದಾರ್ ಬಸವರಾಜ ನಾಗರಾಳ ಬೈಲಹೊಂಗಲ 18: ತಿಗಡಿ ಹರಿನಾಲೆಯಿಂದ ರೈತರ ಜಮೀನುಗಳಿಗೆ ನೀರು ಹರಿದು ಹೋಗುವಂತೆ…

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಮಹಿಳಾ ಘಟಕ ಪ್ರತಿಭಟನೆ

ಬೈಲಹೊಂಗಲ 14: ತಾಲೂಕಿನ ಆನಿಗೊಳ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದಿಂದ ಪೆಟ್ರೋಲ್, ಡೀಸೆಲ್, ಹಾಗೂ ಅಗತ್ಯವಸ್ತುಗಳ ಬೆಲೆ…

ಮೇಕಲಮರಡಿ ಗ್ರಾಮಕ್ಕೆ ಅಶೋಕ ದುಡಗುಂಟಿ ಭೇಟಿ

ಬೈಲಹೊಂಗಲ 14: ಮೇಕಲಮರಡಿ ಗ್ರಾಮದಲ್ಲಿ ಕೋವಿಡ್ ಸೋಂಕಿತರ ಸರ್ವೆ ನಡೆಸಿ, ಸೋಂಕಿತರಿಗೆ ಸೌಕರ್ಯಗಳನ್ನು ಮನೆಮನೆಗೆ ತಲುಪಿಸುವ ಕಾರ್ಯ ಮಾಡಬೇಕೆಂದು ಬೆಳಗಾವಿ ಅಪರ ಜಿಲ್ಲಾಧಿಕಾರಿ ಅಶೋಕ…

‘ಪ್ರತಿಯೊಬ್ಬರೂ ಸರ್ಕಾರದ ನಿಯಮಗಳನ್ನು ಪಾಲಿಸಿ’

ಬೈಲಹೊಂಗಲ 14: ಪ್ರತಿಯೊಬ್ಬರೂ ಸರ್ಕಾರದ ನಿಯಮಗಳನ್ನು ಪಾಲಿಸಿ ಆರೋಗ್ಯವಂತರಾಗಿ ಉತ್ತಮ ಜೀವನ ನಡೆಸಬೇಕು ಎಂದು ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಹೇಳಿದರು. ಅವರು ಪಟ್ಟಣದ…

ಕರೋನಾ ನಿರ್ಮೂಲನೆಗೆ ಲಸಿಕೆ ಪಡೆದುಕೊಳ್ಳಿ: ದೇಶಪಾಂಡೆ

ಬೈಲಹೊಂಗಲ 14: ಕರೋನಾದಿಂದ ನಾವೆಲ್ಲ ಮುಕ್ತಿ ಪಡೆಯಬೇಕಾದರೆ ಎಲ್ಲರೂ ಮಾರ್ಗಸೂಚಿ ಪಾಲನೆ ಜೊತೆಗೆ ಕಡ್ಡಾಯವಾಗಿ ಲಸಿಕೆಯನ್ನು ಹಾಕಿಸಿಕೊಳ್ಳಬೇಕೆಂದು ಶಾಸಕ ಆರ್‌.ವಿ.ದೇಶಪಾಂಡೆ…

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಖಂಡಿಸಿ ಪ್ರತಿಭಟನೆ

ಲೋಕದರ್ಶನ ವರದಿ ಬೈಲಹೊಂಗಲ 11: ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿರಂತರವಾಗಿ ಏರಿಸುವ ಮೂಲಕ ಕೊರೊನಾದಿಂದ ಸಂಕಷ್ಟದಲ್ಲಿರುವ ಜನರ ಗಾಯದ ಮೇಲೆ ಬರೆ ಹಾಕುತ್ತಿರುವ ಕೇಂದ್ರ…

ಶಾಂತವ್ವ ಮೂಲಿಮನಿ ನಿಧನ

ಬೈಲಹೊಂಗಲ 11: ತಾಲೂಕಿನ ಹೊಸೂರ ಗ್ರಾಮದ ನಿವಾಸಿ ಶಾಂತವ್ವ ಮಹಾದೇವಪ್ಪ ಮೂಲಿಮನಿ(69) ನಿಧನರಾದರು. ಮೃತರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗ ಇದ್ದಾರೆ

ಸುದ್ದಿ ಓದಿ