ಬೈಲಹೊಂಗಲ

ಮಹಾಂತಯ್ಯ ಸಾಲಿಮಠ ನಿಧನ

ಮಹಾಂತಯ್ಯ ಸಾಲಿಮಠ ನಿಧನ

ಬೈಲಹೊಂಗಲ 29: ಪಟ್ಟಣದ ಬಜಾರ ರಸ್ತೆ ನಿವಾಸಿ ಮಹಾಂತಯ್ಯ ಗಂಗಾಧರಯ್ಯ ಸಾಲಿಮಠ(59) ಮಂಗಳವಾರ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ. 


ಸುದ್ದಿ ಓದಿ