ಬೈಲಹೊಂಗಲ ಗಂಗವ್ವ ಜಾಧವ ನಿಧನ ಲೋಕದರ್ಶನ ವರದಿ 29 ಜೂನ್ 2021, 8:12 ಅಪರಾಹ್ನ ನವೀಕರಿಸಲಾಗಿದೆ: 4 ಆಗಸ್ಟ್ 2024, 2:45 ಅಪರಾಹ್ನ ಬೈಲಹೊಂಗಲ 29: ಪಟ್ಟಣದ ಕುರಬೇಟ ಗಲ್ಲಿ ನಿವಾಸಿ ಗಂಗವ್ವ ಭೀಮಪ್ಪ ಜಾಧವ(75) ಈಚೆಗೆ ನಿಧನರಾದರು. ಮೃತರಿಗೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಇದ್ದಾರೆ.
ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ 25 ನವೆಂ 2026