ಹೊಸ ವರ್ಷ ಮೊದಲ ದಿನ 3.7 ಲಕ್ಷ ಮಕ್ಕಳು ಜನನ.. ಯುನಿಸೆಫ್ ಅಂದಾಜು
ನ್ಯೂಯಾರ್ಕ್, ಜ 1: ಹೊಸ ವರ್ಷ ಜನವರಿ 1 ರಂದು ವಿಶ್ವಾದ್ಯಂತ ಸುಮಾರು 3.7 ಲಕ್ಷ ಮಕ್ಕಳು ಜನಿಸಲಿವೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಶುಕ್ರವಾರ ತಿಳಿಸಿದೆ…
ನ್ಯೂಯಾರ್ಕ್, ಜ 1: ಹೊಸ ವರ್ಷ ಜನವರಿ 1 ರಂದು ವಿಶ್ವಾದ್ಯಂತ ಸುಮಾರು 3.7 ಲಕ್ಷ ಮಕ್ಕಳು ಜನಿಸಲಿವೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಶುಕ್ರವಾರ ತಿಳಿಸಿದೆ…
ಇಸ್ಲಾಮಾಬಾದ್, ಜ 1 : ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಕರಾಕ್ ಜಿಲ್ಲೆಯ ತೇರಿ ಗ್ರಾಮದಲ್ಲಿ ಹಿಂದೂ ದೇಗಲವನ್ನ ದ್ವಂಸಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಭಾರತ…
ಕಾಬೂಲ್, ಡಿಸೆಂಬರ್ 31: ಅಫ್ಘಾನಿಸ್ತಾನ ಮಿಲಿಟರಿ ಪಶ್ಚಿಮ ತರಾಹ್ ಪ್ರಾಂತ್ಯದಲ್ಲಿ ಸೇನೆಯು ನಡೆಸಿದ ಕಾರ್ಯಾಚರಣೆಯಲ್ಲಿ 26 ತಾಲಿಬಾನ್ ಉಗ್ರರು ಹತರಾಗಿದ್ದು, 14 ಮಂದಿ…
ಕರಕ್ , ಡಿಸೆಂಬರ್ 31:ಪಾಕಿಸ್ತಾನದಲ್ಲಿ ಹಿಂದೂ ದೇವಾಲಯವನ್ನು ಧ್ವಂಸ ಮಾಡಿರುವ ಘಟನೆಗೆ ಜಗತ್ತಿನಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಪ್ರಪಂಚದ ಇತರ ಭಾಗಗಳಲ್ಲಿ ನೆಲೆಸಿರುವ…
ಟೋಕಿಯೋ, ಡಿಸೆಂಬರ್.31: ಪೂರ್ವ ಜಪಾನಿನ ಶಿಜುವಾಕಾ ಎಂಬಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಪೈಲಟ್ ಸಾವನ್ನಪ್ಪಿರುವ ಘಟನೆ ನಡೆದಿದೆ ಎಂದು ಜಪಾನ್ ಮಾಧ್ಯಮ ಗುರುವಾರ ವರದಿ ಮಾಡಿದೆ…
ವಾಷಿಂಗ್ಟನ್, ಡಿಸೆಂಬರ್ 31: ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಈ ಹೊಸ ರೂಪಾಂತರಿ ಕೊರೋನ ಸೋಂಕು ಪ್ರಕರಣ ಪತ್ತೆಯಾಗಿದೆ ಎಂದು ಅಮೆರಿಕದ ಉನ್ನತ ಆರೋಗ್ಯ ಅಧಿಕಾರಿ ಡಾ…
ಕೈರೋ, ಡಿಸೆಂಬರ್ 31: ದಕ್ಷಿಣ ಯೆಮೆನ್ ನಗರದ ಏಡೆನ್‌ನಲ್ಲಿ ವಿಮಾನ ನಿಲ್ದಾಣದ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 25 ಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ…
ಮೆಲ್ಬೋರ್ನ್, ಡಿಸೆಂಬರ್ 30: ಟೀಮ್ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ, ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ನಾಯಕತ್ವದ ನಡುವಿನ ವ್ಯತ್ಯಾಸವನ್ನು ವಿವರಿಸಿದ್ದಾರೆ. ಶನಿವಾರ…
ಲಂಡನ್, ಡಿಸೆಂಬರ್ 30: ಮಾರಣಾಂತಿಕ ವೈರಸ್ ಹರಡುವಿಕೆ ತಡೆಯಲು ಬ್ರಿಟನ್ ಸರ್ಕಾರ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ-ಅಸ್ಟ್ರಾಜೆನೆಕಾ ಅಭಿವೃದ್ಧಿ ಪಡಿಸಿರುವ ಕೋವಿಡ್ -19 ಲಸಿಕೆ…
ವಾಷಿಂಗ್ಟನ್, ಡಿಸೆಂಬರ್ 30: ಕ್ಯಾಲಿಫೋರ್ನಿಯಾದಲ್ಲಿ ಕೆಲ ವಲಯದಲ್ಲಿ ಕರೋನ ಸೋಂಕು ಪ್ರಕರಣಗಳು ಬಹಳ ವೇಗವಾಗಿ ಹೆಚ್ಚಾದ ಕಾರಣ ಜನತೆ ಮೂರು ವಾರ ಮನೆಯಲ್ಲಿಯೇ ಇರುವಂತೆ ಹೊಸ ಆದೇಶ…
ಮಾಸ್ಕೋ, ಡಿಸೆಂಬರ್ 30: ಪೋರ್ಚುಗಲ್‌ನಲ್ಲಿ ಕೊರೋನ ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ 400,000 ಮೀರಿದೆ ಎಂದು ದೇಶದ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಕಳೆದ ಕೆಲವು…
ನ್ಯೂಯಾರ್ಕ್ ,ಡಿಸೆಂಬರ್ 28: ಕೊರೋನಾವೈರಸ್ ಭೀಕರವಲ್ಲವಾದರೂ ಮತ್ತೊಂದು ಗಂಭೀರ ಸಾಂಕ್ರಾಮಿಕವು ವಿಶ್ವಾದ್ಯಂತ ವ್ಯಾಪಿಸುವ ಬಲವಾದ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ…