ಅಂತರರಾಷ್ಟ್ರೀಯ

ಪೋರ್ಚುಗಲ್‌ನಲ್ಲಿ ಹೆಚ್ಚಿದ ಕೊರೋನ ಪ್ರಕರಣಗಳ ಸಂಖ್ಯೆ

ಪೋರ್ಚುಗಲ್‌ನಲ್ಲಿ ಹೆಚ್ಚಿದ  ಕೊರೋನ ಪ್ರಕರಣಗಳ  ಸಂಖ್ಯೆ

ಮಾಸ್ಕೋ, ಡಿಸೆಂಬರ್ 30:  ಪೋರ್ಚುಗಲ್‌ನಲ್ಲಿ ಕೊರೋನ ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ  400,000 ಮೀರಿದೆ ಎಂದು ದೇಶದ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ಕೆಲವು ದಿನಗಳಲ್ಲಿ  ದೇಶದಲ್ಲಿ ಒಟ್ಟು 3,336 ಹೊಸ ಕೊರೋನ ಪ್ರಕರಣದಾಖಲಾಗಿ  ಇದರ ಜೊತೆಗೆ  74 ಸಾವುಗಳು ದಾಖಲಾಗಿದ್ದವು.  ಸೋಂಕು  ಆರಂಭವಾದಗಿನಿಂದ  ಪೋರ್ಚುಗಲ್‌ನಲ್ಲಿ ಈವರೆಗೆ  6,751 ಸಾವುಗಳು ಸಂಭವಿಸಿದೆ ಮತ್ತು 3,  27,000 ಹೆಚ್ಚು ಜನರು ಸೋಂಕಿನಿಂದ ಈವರೆಗೆ ಚೇತರಿಸಿಕೊಂಡಿದ್ದಾರೆ ಎಂದೂ  ಸಚಿವಾಯಲದ ವರದಿ ಹೇಳಿದೆ. 

ಸುದ್ದಿ ಓದಿ