ಬೆಳೆ ಪರಿಹಾರ ತಕ್ಷಣ ರೈತರ ಖಾತೆಗೆ ಜಮೆ ಮಾಡಲು ಬೆಲ್ದಾಳೆ ಒತ್ತಾಯ

ಬೀದರ್ 22: ಬೀದರ್ ದಕ್ಷಿಣ ಕ್ಷೇತ್ರ ಸೇರಿದಂತೆ ಬೀದರ್, ಬಸವಕಲ್ಯಾಣ, ಹುಲಸೂರು, ಹುಮನಾಬಾದ್ ತಾಲ್ಲೂಕಿನ ರೈತರಿಗೆ ತಕ್ಷಣ ಅತಿವೃಷ್ಟಿ ಬೆಳೆ ಹಾನಿ ಪರಿಹಾರ ಬಿಡುಗಡೆ ಮಾಡಬೇಕೆಂದು…

ಕೆ.ಜಿ ಹಳ್ಳಿ ನೂರಾಕ್ಕಿಂತ ಹೆಚ್ಚು ಕುಟುಂಬಗಳು ಬೀದಿ ಪಾಲು, ಕ್ಷೇತ್ರದ ಶಾಸಕರ ಮೌನ :ವೆಲ್ಫೇರ್ ಪಾರ್ಟಿ ಆಕ್ರೋಶ

ಬೆಂಗಳೂರು 22: ನವಂಬರ್ 3 ರಂದು ನಗರದ ಮಧ್ಯ ಭಾಗದ ಕೆ ಜಿ ಹಳ್ಳಿಯಲ್ಲಿ ರೈಲ್ವೆ ಇಲಾಖೆ ವತಿಯಿಂದ ಬುಲ್ಡೋಜರ್ಗಳ ಮೂಲಕ 30 ಕ್ಕಿಂತ ಹೆಚ್ಚು ಮನೆಗಳನ್ನು ನೆಲಸಮ ಮಾಡಿ ನೂರಕಕ್ಕೂ…

ಕಾರ್ಮಿಕ ವಿರೋಧಿಸಿ ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಕೋಡ್ಗಳನ್ನು ಸುಟ್ಟು ಪ್ರತಿಭಟನೆ

ರಾಯಚೂರು 22 :ಕಾರ್ಮಿಕರ ಹೋರಾಟದಿಂದ ಪಡೆದ ಅನೇಕ ಕಾರ್ಮಿಕ ಕಾಯ್ದೆಗಳನ್ನು ಕೇಂದ್ರ ಸರ್ಕಾರವು ರದ್ದುಪಡಿಸಿ ಕೇವಲ ನಾಲ್ಕು ಕೋಡ್ಗಳಲ್ಲಿ ಕಾರ್ಮಿಕ ವಿರೋಧಿ, ಕಾರ್ಮಿಕರ ಮರಣ ಶಾಸನ…

ಮೆಕ್ಕೆಜೋಳ ಆಮದು ನಿಲ್ಲಿಸುವಂತೆ ಕೇಂದ್ರಕ್ಕೆ ಒತ್ತಾಯ

ಮೈಸೂರು, ನವೆಂಬರ್ 21: ಮೆಕ್ಕೆ ಜೋಳ ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಎಲ್ಲ ರೀತಿಯ ನೆರವು ಒದಗಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಅವರು…

ಯಳ್ಳೂರಲ್ಲಿ ಮತ್ತೆ ಮರಾಠಿ ನಾಮಫಲಕ ವಿವಾದದ ಕಿಡಿ : ಗ್ರಾಮ ಪಂಚಾಯತಿ ಎಡವಟ್ಟಿಗೆ ಕನ್ನಡಿಗರು ಕೆಂಡಾಮಂಡಲ

ಪಾರೇಶ ಭೋಸಲೆ ಬೆಳಗಾವಿ : ದಶಕದ ಹಿಂದೆ ಬೆಳಗಾವಿ ತಾಲೂಕಿನ ಯಳ್ಳೂರ ಮಹಾರಾಷ್ಟöç ರಾಜ್ಯ ಎಂಬ ನಾಮಫಲಕವು ದೊಡ್ಡ ರಾದ್ದಾಂತ ಮೂಲಕ ತೆರವು ಮಾಡಿದ ಬಳಿಕ ಈಗ ಮತ್ತೆ ಯಳ್ಳೂರ ಗ್ರಾಮದಲ್ಲಿ…

ವಿದ್ಯುತ್ ಶಾರ್ಟ್ ಸರ್ಕ್ಯೂಟ್ : 50 ಎಕರೆಕ್ಕಿಂತ ಹೆಚ್ಚು ಕಬ್ಬು ಬೆಳೆ ಬೆಂಕಿಗೆ ಆಹುತಿ

ಬೆಳಗಾವಿ /ಚಿಕ್ಕೋಡಿ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸುಮಾರು 50 ಎಕೆರೆಗೂ ಹೆಚ್ಚು ಕಬ್ಬು ಬೆಳೆ ಬೆಂಕಿಗೆ ಆಹುತಿಯಾದ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ…

‘ಮಾರುತ’ ಇಂದು ರಾಜ್ಯಾದ್ಯಂತ ಸಿನಿಮಾ ತೆರೆಗೆ

ಪೊಲೀಸ್ ಅಧಿಕಾರಿಗಳು, ಮಹಿಳಾ ಆಯೋಗದ ಅಧ್ಯಕ್ಷರು ಮೆಚ್ಚಿದ ’ಮಾರುತ’ಇಂದು ರಾಜ್ಯಾದ್ಯಂತ ಸಿನಿಮಾ ತೆರೆಗೆಹೆಸರಾಂತ ನಿರ್ದೇಶಕ ಡಾಽಽಎಸ್ ನಾರಾಯಣ್ ನಿರ್ದೇಶನದ, ದುನಿಯಾ ವಿಜಯ್ ಹಾಗೂ…

‘ಪ್ರೇಮಂ ಮಧುರಂ’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ

ಪ್ರೇಕ್ಷಕರಿಂದ ಪ್ರಶಂಸೆ ಪಡೆಯುತ್ತಿರುವ ’ಪ್ರೇಮಂ ಮಧುರಂ’ಕಳೆದ ವಾರ ತೆರೆಗೆ ಬಂದಿದ್ದ ’ಪ್ರೇಮಂ ಮಧುರಂ’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಎರಡನೇ…

ನ.21 ರಿಂದ “ಮಾದರಿ ನೆರೆಹೊರೆ, ಮಾದರಿ ನೆರೆಹೊರೆಯವರ ಹಕ್ಕುಗಳರಾಷ್ಟ್ರೀಯ ಮಟ್ಟದ ಅಭಿಯಾನ

ಬೆಂಗಳೂರು 20 :ಮನುಷ್ಯನು ಒಬ್ಬ ಸಾಮೂಹಿಕ ಜೀವಿಯಾಗಿದ್ದಾನೆ. ಮನುಷ್ಯನನ್ನು ಇತರೆ ಜೀವಿಗಳಿಗಿಂತ ಭಿನ್ನವಾಗಿಸಿರುವುದು ಅವನಲ್ಲಿ ಇರುವ ಈ ಸಾಮಾಜಿಕ ಪ್ರಜ್ಞೆಯಾಗಿದೆ. ತನ್ನ…

ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಭರದ ಸಿದ್ದತೆ : ನಗರದ ರಸ್ತೆಗಳಿಗೆ ರಿಪೇರಿ ಭಾಗ್ಯ

ಬೆಳಗಾವಿ : ಬೆಳಗಾವಿಯ ‌ಸುವರ್ಣ ವಿಧಾನ ಸೌಧದಲ್ಲಿ ಚಳಿಗಾಲದ ಅಧಿವೇಶನದ ಮೂಹರ್ತ ನಿಗದಿಯಾಗುತ್ತಿದ್ದಂತೆ ಸ್ವಚ್ಚತಾ ಕಾರ್ಯಗಳು ಭರದಿಂದ ಸಾಗಿದ್ದು, ಸುವರ್ಣ ಸೌಧ ಸೇರಿದಂತೆ ಬೆಳಗಾವಿಯ…

ಬೆಂಗಳೂರಿನ ವಿಶೇಷ ನ್ಯಾಯಾಲಯದಿಂದ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಮನ್ಸ್ — ಪೋಕ್ಸೋ ಪ್ರಕರಣದ ತಾಜಾ ಬೆಳವಣಿಗೆ

ಬೆಂಗಳೂರಿನ ವಿಶೇಷ ಪೋಕ್ಸೋ ನ್ಯಾಯಾಲಯವು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಇನ್ನೂ ಮೂವರಿಗೆ ಡಿಸೆಂಬರ್ 2ರಂದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. 17…

ಕನ್ನಡ, ಬೆಳಗಾವಿ ಉಳಿವಿಗೆ ಜೋಳಿಗೆ ಹಾಕಿದ್ದ ಶಿವಬಸವ ಶ್ರೀಗಳು : ಬೆಳಗಾವಿ ರೈಲು ನಿಲ್ದಾಣಕ್ಕೆ ಡಾ. ಶ್ರೀಗಳ ಹೆಸರು ನಾಮಕರಣಕ್ಕೆ ಶಿಪಾರಸ್ಸು

ಪಾರೇಶ ಭೋಸಲೆ ಬೆಳಗಾವಿ : ಕನ್ನಡ ನಾಡು ನುಡಿಗಾಗಿ ಶ್ರಮಿಸಿ, ಗಡಿಯಲ್ಲಿ ಕನ್ನಡ ಬೆಳೆಸಲು ಹಾಗೂ ಬೆಳಗಾವಿ ಕರ್ನಾಟಕದಲ್ಲಿ ಉಳಿಸಿಕೊಳ್ಳಲು ಹೆಗಲಿಗೆ ಜೋಳಿಗೆ ಹಾಕಿ ಹಳ್ಳಿ, ಹಳ್ಳಿ…

ಸುದ್ದಿ ಓದಿ