ಪಿ ಎಸ್ ಶಾಲಾ ಮೈದಾನದಲ್ಲಿ 77 ನೇ ಗಣರಾಜ್ಯೋತ್ಸವ ಆಚರಣೆ
ಕೊಲ್ಹಾರ 27: ಸಂವಿಧಾನ ಮೌಲ್ಯಗಳಾದ ಸಮಾನತೆ ಐಕ್ಯತೆ ಭಾತೃತ್ವ ಸರ್ವಧರ್ಮ ಸಮನ್ವಯತೆ ಸಾಧಿಸಿದಾಗ ಮಾತ್ರ ಸಂವಿಧಾನದ ಮೌಲ್ಯ ಹೆಚ್ಚಾಗುತ್ತದೆ: ತಹಶೀಲ್ದಾರ ಎಸ್ ಎಚ್ ಅರಕೇರಿ ತಾಲ್ಲೂಕು…
ಕೊಲ್ಹಾರ 27: ಸಂವಿಧಾನ ಮೌಲ್ಯಗಳಾದ ಸಮಾನತೆ ಐಕ್ಯತೆ ಭಾತೃತ್ವ ಸರ್ವಧರ್ಮ ಸಮನ್ವಯತೆ ಸಾಧಿಸಿದಾಗ ಮಾತ್ರ ಸಂವಿಧಾನದ ಮೌಲ್ಯ ಹೆಚ್ಚಾಗುತ್ತದೆ: ತಹಶೀಲ್ದಾರ ಎಸ್ ಎಚ್ ಅರಕೇರಿ ತಾಲ್ಲೂಕು…
ಕೊಲ್ಹಾರ 27 : ಪಟ್ಟಣದಲ್ಲಿ ದೇವಾಂಗ ಸಮಾಜದವರು ಕಡಿಮೆ ಜನಸಂಖ್ಯೆಯಲ್ಲಿದ್ದರು ಕೂಡಾ ಬನಶಂಕರಿ ದೇವಿಯ ಜಾತ್ರೆಯನ್ನು ಭಕ್ತಿ ಸಂಘಟನೆಯಲ್ಲಿ ಯಾವುದೇ ಸಮಾಜಕ್ಕೂ ಕಡಿಮೆ ಇಲ್ಲದಂತೆ…
ಬೆಳಗಾವಿ : ದೇಶವನ್ನೆ ಬೆಚ್ವಿಬೀಳಿಸುವಂತ ಹಾಗೂ ಬೆಳಗಾವಿ ಗಡಿಯಲ್ಲಿ ನಡೆದ 2 ಲಾರಿಗಳಲ್ಲಿದ್ದ 400 ಕೋಟಿ ದರೋಡೆ ಪ್ರಕರಣವು ತಡವಾಗಿ ಬೆಳಕಿಗೆ ಬಂದಿದ್ದು, ಈ ಪ್ರಕರಣದಲ್ಲಿ…
ಬೆಳಗಾವಿ : ರಸ್ತೆಯಲ್ಲಿ ನಿಂತಿದ್ದ ಕಂಟೇನರ್ ಲಾರಿಗೆ ಕಾರೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪತಿ ಹಾಗೂ ಪತ್ನಿ ಇಬ್ಬರು…
ಸಂಕೇಶ್ವರ/ಬೆಳಗಾವಿ : ನಕಲಿ ದಾಖಲೆಗಳನ್ನು ಸೃಷ್ಟಿಸಿ ಒಬ್ಬರಿಗೆ ಸೇರಿದ ಜಮೀನು ಇನ್ನೊಬ್ಬರಿಗೆ ಮಾರಾಟ ಮಾಡಿದ್ದ ಇಬ್ಬರನ್ನು ಜಿಲ್ಲೆಯ ಸಂಕೇಶ್ವರ ಪೊಲೀಸರು ಬಂಧಿಸುವಲ್ಲಿ…
ಜೇವರ್ಗಿ-ಜನೆವರಿ-24: ಸುಖ ಶಾಂತಿಗೆ ಧರ್ಮವೇ ಮೂಲ. ಮಾತು ಮನ ಕೃತಿಯಿಂದ ಒಂದಾಗಿ ಬಾಳಿದರೆ ಜೀವನದ ಉನ್ನತಿ ಸಾಧ್ಯ. ಜೀವನದ ಉನ್ನತಿಗೆ ಮತ್ತು ಶ್ರೇಯಸ್ಸಿಗೆ ಧರ್ಮ ಪರಿಪಾಲನೆ…
ಬೆಂಗಳೂರು 24: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಬಹುನೀರೀಕ್ಷಿತ 2025-26ನೇ ಸಾಲಿನ ಲಿಂಗತ್ವ ಅಲ್ಪಸಂಖ್ಯಾತರ (ಟ್ರಾನ್ಸ್…
ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ 2023 ರಲ್ಲಿ ಸಂಭವಿಸಿದ ಬರಗಾಲ ಪರಿಸ್ಥಿತಿಯ ಬೆಳೆ ಹಾನಿ ವಿತರಣೆಯಲ್ಲಿ ಕಂದಾಯ ಮತ್ತು ಕೃಷಿ ಅಧಿಕಾರಿಗಳ ಅಂದಾ ದರ್ಬಾರ್ ನಡೆದಿದ್ದು, ಈ…
ಕಲಬುರಗಿ 23: ವಿದ್ಯಾರ್ಥಿನಿಯರು ಓದುವ ಜೊತೆಗೆ ಕ್ರೀಡಾ ಚಟುವಟಿಕೆಗಳಿಗೂ ಅಷ್ಟೇ ಮಹತ್ವ ನೀಡಬೇಕು. ಕ್ರೀಡಾ ಚಟುವಟಿಕೆ ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸುವ ಪ್ರಯತ್ನವೇ ಗೆಲುವೆಂದು…
ಕೊಲ್ಹಾರ 23: ಇದು ನಮ್ಮ ಶಾಲೆ ಎಂಬ ಅಭಿಮಾನ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಬರಬೇಕು. ಚಂಚಲ ಮನಸ್ಸನ್ನು ಹಿಡಿದಿಟ್ಟು ಕಾಲ ಮಿಂಚುವ ಮೊದಲೇ ನೀವು ಸಾಧಕರಾಗಿ ಮಿಂಚಬೇಕು ಎಂದು ಶಾಲಾ…
ಬೀದರ್ 23: ನನ್ನ ಕಾರ್ಯದ ಅವಧಿಯಲ್ಲಿ ಅಭಿವೃದ್ಧಿಯೇ ಮುಖ್ಯ ಮಂತ್ರವಾಗಿದೆ. ರಸ್ತೆ, ವಿದ್ಯುತ್, ನೀರು, ಶಿಕ್ಷಣ, ಆರೋಗ್ಯ ಎಲ್ಲಾ ಗ್ರಾಮಗಳಲ್ಲಿ ಸಮರ್ಿತ ಹಾಗೂ ಸಮನ್ವಿತ…
ಧರ್ಮಸ್ಥಳ 22: ಶ್ರೀ ಮಂಜುನಾಥ ಸ್ವಾಮಿಯ ಭಕ್ತರಿಗೆ ಆಶಾಕಿರಣಕೆಲವು ತಿಂಗಳ ಹಿಂದೆ ಕೇರಳ ಮತ್ತು ರಾಷ್ಟ್ರೀಯ ಮಾಧ್ಯಮಗಳಿಂದ ಬಾರಿ ಪ್ರಮಾಣದಲ್ಲಿ ಸುದ್ದಿಯಾಗಿದ್ದು, ಪವಿತ್ರ ಕ್ಷೇತ್ರ…