ಸಕ್ರೀಯ ಟಿಬಿ ಪತ್ತೆ ಆಂದೋಲನ ಪ್ರಚಾರ ಸಾಮಗ್ರಿ ಬಿಡುಗಡೆ
ಗದಗ 27:  ಪರೀಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿ ಜನೇವರಿ 2ರಿಂದ 12 ವರೆಗೆ ನಡೆಯಲಿರುವ ಕ್ಷಯರೋಗ ಪತ್ತೆ ಎಸಿಎಫ್ ಆಂದೋಲನದ ಪೂರ್ವಭಾವಿ ಸಭೆಯು ಬುಧವಾರ ದಿ....
December 28, 08:03 AM   |   By Admin
ಸಕರ್ಾರಿ ನೌಕರರು ಕ್ರೀಡಾ ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ: ಪಾಟೀಲ
ಗದಗ 27:   ಗದಗ ಜಿಲ್ಲೆಯು  ಕಬಡ್ಡಿ, ಸೈಕ್ಲಿಂಗ, ಹಾಕಿ, ಪುಟ್ ಬಾಲ್, ಕುಸ್ತಿ  ಮುಂತಾದ ಕ್ರೀಡೆಗಳಲ್ಲಿ   ರಾಷ್ಟ್ರ  ಮಟ್ಟದ  ಕೊಡುಗ...
December 28, 08:02 AM   |   By Admin
ಗದುಗಿನಲ್ಲಿ ನಾಳೆ ರಾಜ್ಯ ಮಟ್ಟದ ವಿಜ್ಞಾನ, ಪ್ರದರ್ಶನ
ಗದಗ  27: ಗದುಗಿನ ಮುಂಡರಗಿ ರಸ್ತೆಯಲ್ಲಿರುವ ತೋಂಟದಾರ್ಯ ಇಂಜನಿಯರಿಂಗ ಕಾಲೇಜಿನ ಆವರಣದಲ್ಲಿರುವ ಗುರುಬಸವ ಪ್ರೌಢಶಾಲೆಯಲ್ಲಿ ದಿ.29ರಿಂದ ನಡೆಯುವ ಪ್ರೌಢಶಾಲಾ ವಿದ್ಯಾಥರ್ಿಗಳ ಮತ...
December 28, 08:01 AM   |   By Admin
ಜನೇವರಿಯಲ್ಲಿ ಮತದಾರರ ಅಂತಿಮ ಪಟ್ಟಿ ಪ್ರಕಟಣೆ
ಗದಗ  26 :   ಗದಗ ಜಿಲ್ಲೆಯ  4 ವಿಧಾನಸಭಾ ಕ್ಷೇತ್ರಗಳಾದ 65-ಶಿರಹಟ್ಟಿ (ಪ.ಜಾ), 66-ಗದಗ, 67-ರೋಣ ಮತ್ತು 68-ನರಗುಂದ   ಇವುಗಳ  1-1-201...
December 26, 01:55 PM   |   By Admin
ಮತದಾರ ಪಟ್ಟಿ ಪರಿಷ್ಕರಣೆ: ದೋಷರಹಿತವಾಗಿಸಲು ಸೂಚನೆ
ಗದಗ 26:  ನಿಭರ್ೀತ ಮತ್ತು ನಿಷ್ಪಕ್ಷಪಾತ ಚುನಾವಣೆಗೆ ದೋಷರಹಿತ ಮತದಾರ ಪಟ್ಟಿಗಳು ಮುಖ್ಯ.  ಯಾವ ಒಬ್ಬ ಅರ್ಹ ಮತದಾರರು ಮತದಾರ ಪಟ್ಟಿಯಿಂದ ಹೊರಗೆ ಇರದಂತೆ ಸರ್ವ ಪ್ರಯತ್ನಗ...
December 26, 01:54 PM   |   By Admin
ಒಳಚರಂಡಿ ಕಾಮಗಾರಿ ಸಂಪೂರ್ಣ ಕಳಪೆ
ಲೋಕದರ್ಶನ ವರದಿಗದಗ 25: ನಗರದಲ್ಲಿ ಚಾಲ್ತಿಯಲ್ಲಿರುವ ಒಳಚರಂಡಿ ಕಾಮಗಾರಿಯು ಸಂಪೂರ್ಣವಾಗಿ ಕಳಪೆಯಾಗಿರುವುದಕ್ಕೆ ತಾಜಾ ಉದಾಹರಣೆ ಡಂಬಳ ನಾಕಾ ನಂದಿವೇರಿ ಮಠದ ಮುಂದಿರುವ ಮುಖ್ಯ ರಸ್ತೆಯ...
December 25, 03:14 PM   |   By Admin
ದೇವರು ಧ್ಯಾನದಿಂದ ವೃದ್ಧಾಪ್ಯದಲ್ಲಿ ಸುಖ: ಪಾಟೀಲ್
ಗದಗ 24: ನಾನು ಭಾರತವನ್ನು ಪ್ರೀತಿಸುತ್ತೇನೆ ಏಕೆಂದರೆ ಭಾರತ ದೇವರನ್ನು ಪ್ರೀತಿಸುತ್ತದೆ. ಎಂಬ ಮಹಾಕವಿಯ ವಾಖ್ಯ ಭಾರತೀಯ ಸಂಸ್ಕೃತಿಯ ಧ್ಯೋತಕವಾಗಿದೆ. ನಮ್ಮ ದೇಶದಲ್ಲಿ ಗುರು ಹಿರಿಯರನ...
December 24, 03:16 PM   |   By Admin
ಹುತಾತ್ಮ ಯೋಧ ಮಂಜುನಾಥ ಅವರ ಸ್ಮಾರಕ ನಿಮರ್ಿಸಲು ಬೆಳವಣಿಕಿ ಗ್ರಾಮಸ್ಥರು ಆಗ್ರಹ
ಲೋಕದರ್ಶನ ವರದಿಗದಗ 23: ಹುತಾತ್ಮ ವೀರಯೋಧ ಮಂಜುನಾಥ ಸಗಣಿ ಅವರ ದೇಶಸೇವೆಯನ್ನು ಸದಾಸ್ಮರಣಿಯವಾಗಿಸಲು ಗ್ರಾಮ ಪಂಚಾಯತಿ ಆವರಣದಲ್ಲಿ  ಸ್ಮಾರಕ ನಿಮರ್ಿಸುವಂತೆ ಆಗ್ರಹಿಸಿ ಬೆಳವಣಿಕ...
December 24, 11:05 AM   |   By Admin
ರೈತರ ಬೆಳೆಗೆ ಸ್ಪಧರ್ಾತ್ಮಕ ಮಾರುಕಟ್ಟೆ ದರ ಒದಗಿಸಲು ಬೆಲೆ ವ್ಯತ್ಯಾಸ ಕೊರತೆ ದರ ಪಾವತಿ ವ್ಯವಸ್ಥೆ
ಗದಗ 23: ರೈತರ ಬೆಳೆಗಳಿಗೆ ಸ್ಪಧರ್ಾತ್ಮಕ  ಮಾರುಕಟ್ಟೆ ದೊರಕಿಸುವ ನಿಟ್ಟಿನಲ್ಲಿ ಈರುಳ್ಳಿ ಖರೀದಿ ಬೆಲೆ ವ್ಯತ್ಯಾಸ ಕೊರತೆ ಪಾವತಿ ಭಾವಾಂತರ ವಿಧಾನವು ಗದಗ ಜಿಲ್ಲೆಯಲ್ಲಿ  ...
December 24, 11:04 AM   |   By Admin
ಗುಳೆ ತಪ್ಪಿಸಲು ಉದ್ಯೋಗ ಖಾತ್ರಿ ಜಾಗೃತಿ ಮೂಡಿಸಿ: ಮೇಘಣ್ಣವರ
ಗದಗ 23: ಮುಂಗಾರು ಮತ್ತು ಹಿಂಗಾರು ಮಳೆ ಕೊರತೆಯಿಂದ ಗದಗ ಜಿಲ್ಲೆಯ ಬರ ಪರಿಸ್ಥಿತಿಯನ್ನು ಹಿನ್ನೆಲೆಯಲ್ಲಿ ಉದ್ಯೋಗಕ್ಕಾಗಿ ಕುಟುಂಬಗಳು ಗುಳೆ ಹೋಗುವದನ್ನು ತಪ್ಪಿಸಲು ಗ್ರಾಮ ಪಂಚಾಯತಿಗ...
December 24, 11:02 AM   |   By Admin

ಇತ್ತೀಚಿನ ಸುದ್ದಿ