ಸರ್ಕಾರದ ಯೋಜನೆಗಳ ಕುರಿತಾಗಿ ಪ್ರತಿಯೊಬ್ಬರಿಗೂ ಮಾಹಿತಿ ನೀಡಿ: ಗ್ರಾಮದ ಮುಖಂಡರಾದ ಗಂಗಮ್ಮ
ಗದಗ 26: ಸರ್ಕಾರದ ಯೋಜನೆಗಳ ಬಗೆಗೆ ವಿದ್ಯಾರ್ಥಿಗಳು, ಯುವಕರು ತಿಳಿದುಕೊಂಡು ತಮ್ಮ ಮನೆಯ ಸದಸ್ಯರಿಗೆ ಯೋಜನೆಯ ಕುರಿತಾಗಿರುವ ಮಾಹಿತಿಯನ್ನು ನೀಡಬೇಕು ಎಂದು ಗ್ರಾಮದ ಮುಖಂಡರಾದ ಗಂಗಮ್ಮ...
December 26, 02:52 PM   |   By Admin
ಜನರು ಜಾಗೃತರಾದಾಗ ಮಾತ್ರ ದೌರ್ಜನ್ಯ ತಡೆಯಲು ಸಾಧ್ಯ : ನ್ಯಾಯಾಧೀಶ ಸಲಗರೆ
ಗದಗ 26: ನಮ್ಮ ಸಂವಿಧಾನ ನಮಗೆ ಏನು ಬೇಕೋ ಅದನ್ನೆಲ್ಲಾ ನೀಡಿದೆ. ಆದರೆ ನಮ್ಮ ಕರ್ತವ್ಯಗಳೇನು ಎಂಬುದನ್ನು ಮೊದಲು ಅರಿಯಬೇಕ. ನಮ್ಮಲ್ಲಿ ಇನ್ನೂ ಕೂಡಾ ಕಾನೂನಿನ ಙ್ಞಾನ ಇರದೇ ಇರುವುದರಿಂ...
December 26, 02:48 PM   |   By Admin
ವಿದ್ಯಾರ್ಥಿಗಳು ಪಠ್ಯಪುಸ್ತಕದ ಜೊತೆಗೆ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಲಿ: ಪನ್ನಮ್ಮನಹಳ್ಳಿ
ಗದಗ 26: ವಿದ್ಯಾರ್ಥಿಗಳು ಪಠ್ಯಪುಸ್ತಕದ ಜೊತೆಗೆ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡು ರಾಜ್ಯ ರಾಷ್ಟ್ರಾದ್ಯಂತ ನಡೆಯುವ ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಶಾಲೆ...
December 26, 02:45 PM   |   By Admin
ಗಮನ ಸೆಳೆವ, ಮಾಹಿತಿ ನೀಡುವ ಛಾಯಾಚಿತ್ರ ಪ್ರದರ್ಶನ
ಗದಗ 24: ರಾಜ್ಯ ಸಕರ್ಾರ  ಮೊದಲಿನ ನೂರು ದಿನಗಳಲ್ಲಿ ಎದುರಿಸಿದ ನೈಸಗರ್ಿಕ ವಿಪತ್ತಿನ ಭೀಕರ ನೆರೆ ಸಮಸ್ಯೆ ಅದನ್ನು ಸಮರ್ಥವಾಗಿ ಎದುರಿಸಿದ ಹಾಗೂ ಜನತೆಯ ಅಭಿವೃದ್ಧಿಗಾಗಿ ಕೈಕೊಂಡ...
December 24, 03:30 PM   |   By Admin
ಸರ್ಕಾರದ ಯೋಜನೆಗಳ ಸದುಪಯೋಗ ಪಡಿಸಿಕೊಂಡು ಜ್ಞಾನವಂತರಾಗಿ: ಆರಟ್ಟಿ
ಗದಗ 24: ಸರ್ಕಾರ ಮಕ್ಕಳಿಗಾಗಿ ಕ್ಷೀರಭಾಗ್ಯ, ಬಿಸಿಯೂಟ, ಶಿಷ್ಯವೇತನ, ಸಮವಸ್ತ್ರ, ಪಠ್ಯಪುಸ್ತಕ ಹೀಗೆ ಅನೇಕ ಯೋಜನೆಗಳನ್ನು ಹೊರತಂದಿದ್ದು ಮಕ್ಕಳು ಇದರ ಸದುಪಯೋಗವನ್ನು ಪಡಿಸಿಕೊಂಡು ಜ್...
December 24, 03:29 PM   |   By Admin
ಮೂಲಬೂತ ಹಕ್ಕು, ಕರ್ತವ್ಯವನ್ನು ಪ್ರತಿಯೊಬ್ಬರೂ ಅರಿಯಬೇಕು: ನ್ಯಾ. ಸಲಗರೆ
ಗದಗ 24: ಪ್ರತಿಯೊಬ್ಬರಿಗೂ ದಿನನಿತ್ಯಕ್ಕೆ ಬೇಕಾಗುವ ಕನಿಷ್ಠ ಕಾನೂನಿನ ಙ್ಞಾನ ಅತೀ ಅವಶ್ಯವಾಗಿದೆ. ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಶ, ಅತ್ಯಾಚಾರ ಆಗದಂತೆ ತಡೆಗಟ್ಟಲು ಪ್ರತಿಯೊಬ್...
December 24, 03:27 PM   |   By Admin
ವಿದ್ಯಾರ್ಥಿಗಳ ಶಿಸ್ತು ಬದ್ಧ ಜೀವನ ಕಾನೂನು ಪಾಲನೆಗೆ ಸಮ: ಸತ್ರ ನ್ಯಾಯಾಧೀಶರ ಜಿ. ಎಸ್. ಸಂಗ್ರೇಶಿ
ಗದಗ 21: ವಿದ್ಯಾರ್ಥಿಗಳು ಈ ದೇಶದ ಸಂಪತ್ತು, ಶಿಸ್ತು, ನಿಯಮಗಳನ್ವಯ ಜೀವನ ಸಾಗಿಸಿದರೆ ಅದು ಕಾನೂನು ಪಾಲಿಸಿದಂತೆ ಎಂದು ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಜಿ. ಎಸ್. ಸಂ...
December 21, 03:08 PM   |   By Admin
ಮಕ್ಕಳ ಕಲಿಕಾ ಆತಂಕಗಳ ಪರಿಹಾರಕ್ಕೆ ಪೂರಕ ಕಾರ್ಯಕ್ರಮ
ಗದಗ 21: ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗಾಗಿ ಗದಗನ ನಗರಸಭೆ ಸಂಯುಕ್ತ ಪದವಿ ಪೂರ್ವ  ಕಾಲೇಜ್ದಲ್ಲಿ ದಿ. 20ರಂದು  ಸಂಜೆ. 6.00 ರಿಂದ ರಾತ್ರಿ 8.00ರವರೆಗೆ ನಡೆಸಿದ...
December 21, 03:05 PM   |   By Admin
ಮಹಿಳೆಯರು ಸಾಕ್ಷರರಾಗಿ ಕಾನೂನಿನ ಸೌಲಭ್ಯ ಪಡೆದುಕೊಳ್ಳಿ: ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಲಗರೆ
ಗದಗ 21:   ಮಹಿಳೆಯರು  ಸಾಕ್ಷರರಾದರೆ   ಕುಟುಂಬದ ಭವಿಷ್ಯ ಉಜ್ವಲವಾಗುತ್ತದೆ ಎಂದು ಗದಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜ...
December 21, 03:01 PM   |   By Admin
ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಕರೆ
ಗದಗ 19:  ಗದಗ ತಾಲೂಕಿನ ನಿರಲಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ತಾ  ಮತ್ತು  ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಏರ್ಪಡಿಸಿದ ಗ್ರಾಮ ...
December 19, 02:57 PM   |   By Admin

ಇತ್ತೀಚಿನ ಸುದ್ದಿ