ಆಕ್ಷೇಪಣೆ ಸಲ್ಲಿಸಲು ನ. 20 ಕೊನೆಯ ದಿನ
ಗದಗ  16:   ಗದಗ ಜಿಲ್ಲೆಯ  4 ವಿಧಾನಸಭಾ ಕ್ಷೇತ್ರಗಳಾದ 65-ಶಿರಹಟ್ಟಿ (ಪ.ಜಾ), 66-ಗದಗ, 67-ರೋಣ ಮತ್ತು 68-ನರಗುಂದ   ಇವುಗಳ  1-1-2018 ಕ್ಕೆ ಅನ್ವ...
November 16, 03:00 PM   |   By Admin
ಸ್ವಚ್ಛತಾ ರಥಕ್ಕೆ ಚಾಲನೆ
ಗದಗ 15: ವಿಶ್ವ ಶೌಚಾಲಯ ದಿನಾಚರಣೆ-2018ರ ಪ್ರಯುಕ್ತ ಗದಗ ಜಿಲ್ಲಾಡಳಿತ ಭವನದಲ್ಲಿಂದು ಸ್ವಚ್ಛತಾ ರಥಕ್ಕೆ ಗದಗ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಎಸ್.ಪಿ. ಬಳಿಗಾರ ಅವರು ಚಾಲನೆ ನೀಡಿದರು...
November 15, 02:57 PM   |   By Admin
ಕುಡಿಯುವ ನೀರಿನ ಪೂರೈಕೆ ತ್ವರಿತವಾಗಿ ಪೂರ್ಣಗೊಳಿಸಿ: ಬಳಿಗಾರ
ಗದಗ 15:   ಅಪಾರ ಹಣ ವೆಚ್ಚ ಮಾಡಿ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಹಾಗೂ ಮುಂಡರಗಿ ಪಟ್ಟಣಕ್ಕೆ ನದಿ ನೀರು ಪೂರೈಕೆ ಯೋಜನೆಯಡಿ ಅಲ್ಲಲ್ಲಿ ಪೈಪು ಸೋರಿಕೆ ನೀರು ಪೋಲು ಸಂಗತಿ, ಹಾಗೂ ಕ...
November 15, 02:56 PM   |   By Admin
ಜನಸಂಪತ್ತು ದೇಶದ ನಿಜವಾದ ಸಂಪತ್ತು: ಪಾಟೀಲ
ಗದಗ 15: ದೇಶದ ನಿಜವಾದ ಸಂಪತ್ತು ಆರೋಗ್ಯಕರ ಜನಸಂಪತ್ತು. ಆದುದರಿಂದ ವಿದ್ಯಾಥರ್ಿ ದಿಸೆಯಲ್ಲಿ  ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ದೈಹಿಕ ಹಾಗೂ ಮಾನಸಿಕ ಆರೋಗ್ಯ...
November 15, 02:55 PM   |   By Admin
ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ
ಗದಗ 14: ಯಾವುದಾದರೂ ಒಂದು ಘಟನೆ ನಿಮ್ಮ ಮುಂದೆ ನಡೆದಾಗ ಯಾವ ರೀತಿ ಪರಿಹಾರ ಅಥವಾ ಮಾಗರ್ೋಪಾಯ ಕಂಡುಕೊಳ್ಳಲು ದಿನನಿತ್ಯದ ಕಾನೂನುಗಳ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳುವುದು ಅವಶ್ಯ...
November 14, 02:39 PM   |   By Admin
ಉದ್ಯೋಗ ಸೃಷ್ಟಿಗೆ: ಲಘು, ಮಧ್ಯಮ ಉದ್ಯಮಗಳಿಗೆ ವಿಶೇಷ ಪ್ರೋತ್ಸಾಹ
ಗದಗ 14: ಕೇಂದ್ರ ಸಕರ್ಾರದ ನೆರವಿನೊಂದಿಗೆ  ಸ್ವಯಂ ಉದ್ಯೋಗ ಮತ್ತು ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ  ಪ್ರೋತ್ಸಾಹಿಸಿ ಸಾಲ ಸೌಲಭ್ಯ ಒದಗಿಸಿ ಉದ್ಯೋಗ ಸೃಷ್ಟಿಗ...
November 14, 02:37 PM   |   By Admin
ನೂತನ ಪಿ.ಎಸ್.ಐಗಳಾಗಿ ನೇಮಕಗೊಂಡು ಶೋಭಾ ಭರಮಣ್ಣವರಗೆ ಸನ್ಮಾನ
ಲೋಕದರ್ಶನ ವರದಿಗದಗ 12: ಹಾಸನದಲ್ಲಿ ನೂತನವಾಗಿ ಪಿ.ಎಸ್.ಐ ಗಳಾಗಿ ನೇಮಕಗೊಂಡು ಸೇವೆ ಸಲ್ಲಿಸುತ್ತಿರುವ ಗದುಗಿನ ಜವಳಗಲ್ಲಿಯ ಕುಮಾರಿ ಶೋಭಾ.ಎಮ್.ಭರಮಣ್ಣವರವರಿಗೆ ಗದಗ-ಬೆಟಗೇರಿ ಅಂಜುಮನ...
November 12, 03:17 PM   |   By Admin
ಯುವಕರು ಉತ್ತಮ ಸಮಾಜ ನಿಮರ್ಾಣ ಮಾಡಿ: ಬೆಳದಡಿ
ಲೋಕದರ್ಶನ ವರದಿಗದಗ 12: ಯುವಕರು ಸಂಘಟಿತರಾಗಿ ಮಾಡುವ ಪ್ರತಿಯೊಂದು ಕಾರ್ಯಗಳು ಸಾಧನೆಗಳು  ಆಗುತ್ತವೆ ಎನ್ನುವುದಕ್ಕೆ ಈ ಕಾರ್ಯಕ್ರಮವನ್ನು ಸಾಕ್ಷಿಯಾಗಿದೆ ಎಂದು ವಾಲ್ಮೀಕಿ ನಾಯಕ...
November 12, 03:16 PM   |   By Admin
ಎಲ್ಲಾ ದಾನಕ್ಕಿಂತ ಶ್ರೇಷ್ಠದಾನ ರಕ್ತದಾನ: ಬೇವಿನಕಟ್ಟಿ
ಲೋಕದರ್ಶನ ವರದಿ ಗದಗ12: ಯುವಕರು ನಮ್ಮ ದೇಶದ ಅಮೂಲ್ಯವಾದ ಆಸ್ತಿಯಾಗಿದ್ದಾರೆ ದೇಶದ ಅಭಿವೃದ್ಧಿಗಾಗಿ ಜನರ ಸಮಸ್ಯೆಗಳಿಗಾಗಿ ಅವರ ಕಷ್ಟಸುಖಗಳನ್ನು ತಿಳಿದುಕೊಂಡು ಅವರ ಸಮಸ್ಯೆಗಳ ಪರಿಹಾರ...
November 12, 03:15 PM   |   By Admin
ಸ್ವಯಂ ಪ್ರೇರಿತ ರಕ್ತದಾನ ಮಾಡಿದ್ದು ಯುವಕರ ಕಾರ್ಯ ಶ್ಲಾಂಘನೀಯ: ಪಾಟೀಲ್
ಲೋಕದರ್ಶನ ವರದಿಗದಗ 12: ಪ್ರವಾದಿ ಹಜರತ್ ಮುಹ್ಮದ ಪೈಗಂಬರವರ ಹಾಗೂ ಹಜರತ್ ಟೀಪು ಸುಲ್ತಾನರವರ ಜಯಂತ್ಯೋತ್ಸವದ ಅಂಗವಾಗಿ ಅಂಜುಮನ್-ಎ-ಇಸ್ಲಾಂ ಸಂಸ್ಥೆ ಹಾಗೂ ನೌಜವಾನ ಕಮೀಟಿಗಳ ಸಂಯುಕ್ತ...
November 12, 03:14 PM   |   By Admin

ಇತ್ತೀಚಿನ ಸುದ್ದಿ