ಉತ್ತರ ಕನ್ನಡ ಜಿಲ್ಲೆಗೆ ನೂತನ ಎಸ್ಪಿ ವರ್ತಿಕಾ ಕಟಿಯಾರ್
ಕಾರವಾರ 14:  ವರ್ತಿಕಾ ಕಟಿಯಾರ್ ಉತ್ತರ ಕನ್ನಡ ಜಿಲ್ಲೆಯ ನೂತನ ಎಸ್ಪಿಯಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಅವರು ಬೆಂಗಳೂರು ಅಖಃ ಕ್ರೈಮ್ ರೆಕಾರ್ಡ್‌ ಬ್ರಾಂಚ್ ಬೆಂಗಳೂರು ...
July 14, 08:55 PM   |   By Admin
ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ವರುಣನ ಅರ್ಭಟ :ಕದ್ರಾ ಜಲಾಶಯದಿಂದ ನೀರು ಹೊರಕ್ಕೆ
ಕಾರವಾರ 14:  ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಕಳೆದ ಮೂರು ದಿನಗಳಿಂದ ಸತತ ಮಳೆ ಸುರಿಯುತ್ತಿದ್ದು, ಬುಧುವಾರ ಸಹ ಮಳೆಯ ಆರ್ಭಟ ಮುಂದುವರಿದಿದೆ. ಕಡಲತೀರದಲ್ಲ...
July 14, 08:07 PM   |   By Admin
ಜಗದೀಶ ವಡ್ಡಿನ ನಿಧನ
ಕಾರವಾರ 14: ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಬಾಡ, ಕಾರವಾರ ಗ್ರಂಥಪಾಲಕರಾಗಿ ಸುಧೀರ್ಘ 34 ವರ್ಷಗಳ ಸೇವೆ ಸಲ್ಲಸಿದ ಜಗದೀಶ ಯಲ್ಲಪ್ಪಾ ವಡ್ಡಿನ ದಿ.13ರಂದು ನಿಧನರಾದರು. ಉತ್ತಮ ಕ್ರಿಕೆಟ...
July 14, 07:52 PM   |   By Admin
ರೋಟರಿ ಕ್ಲಬ್‌ನಿಂದ ಬಡವರಿಗೆ ಆಹಾರ ಕಿಟ್ ವಿತರಣೆ
ಕಾರವಾರ 13:  ಪ್ರಸ್ತುತ ವರ್ಷದ ಅಧ್ಯಕ್ಷರಾದ ರೋ. ನರೇಂದ್ರ ದೇಸಾಯಿ ರವರು ಕಾರವಾರ ತಾಲೂಕಿನ ಅತೀ ಬಡತನದಲ್ಲಿ ಇರುವವರಿಗಾಗಿ “ರೋಟರಿ ಗರೀಬ ಕಲ್ಯಾಣ ಯೋಜನೆ” ಎನ್ನುವ ಯೋಜನೆಯೊಂದ...
July 13, 03:50 PM   |   By Admin
ಜಿಲ್ಲೆಯಾದ್ಯಂತ ಅಗಸ್ಟ್‌ 14ರಂದು ಮೆಗಾ ಲೋಕ ಅದಾಲತ್
ಕಾರವಾರ 12: ವಿವಿಧರೀತಿಯಪ್ರಕರಣಗಳನ್ನು ಪರಸ್ಪರರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವಉದ್ದೇಶದಿಂದಜಿಲ್ಲೆಯ ಸುಮಾರು 25 ನ್ಯಾಯ ಪೀಠಗಳಲ್ಲಿ ಅಗಸ್ಟ್‌ 14ರಂದುಕರ್ನಾಟಕರಾಜ್ಯ ಹಾಗೂ ಜಿಲ್...
July 12, 03:26 PM   |   By Admin
ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಮುಂಜಾಗ್ರತಾ ಕ್ರಮಕ್ಕೆ ಸೂಚನೆ
ಕಾರವಾರ  08: ಹವಾಮಾನ ಇಲಾಖೆಯು ಜುಲೈ 15ರ ವರೆಗೆ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸೂಚನೆ ನೀಡಿದ್ದು,  ಸಾರ್ವಜನಿಕರು, ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಅಗತ್ಯ ಮುಂಜಾಗೃತ...
July 08, 06:02 PM   |   By Admin
ಶಾಸಕಿ ರೂಪಾಲಿ ನಾಯ್ಕ ಮೇಲಿನ ಪಸೆಂರ್ಟೇಜ್ ಆರೋಪ ನಿರಾಧಾರ- ಕಾರವಾರ ಬಿಜೆಪಿ
ಮೆಡಿಕಲ್ ಕಾಲೇಜು ಅಧೀನ ಆಸ್ಪತ್ರೆ ಕಟ್ಟಡ ನಿರ್ಮಾಣ ವಿವಾದ : ಕಾರವಾರ 08: 150 ಕೋಟಿ ವೆಚ್ಚದ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ರಾಜಕಾರಣಿಯೋರ್ವರು ಪಸಂರ್ಟೇಜ್ ಕೇಳುತ್ತಿರುವ ಕಾ...
July 08, 05:57 PM   |   By Admin
ಚಳಿಜ್ವರದ ಲಕ್ಷಣಗಳಿದ್ದಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ
ಕಾರವಾರ 08: ವಾರಗಟ್ಟಲೇ ನಿಂತಲ್ಲೇ ನಿಂತ ಮಲೀನ ನೀರು, ಕೊಳಚೆ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ಅನಾಫಿಲೀಸ್ ಸೊಳ್ಳೆ ಕಡಿತದಿಂದ ಜನರು ಮಲೇರಿಯಾ ರೋಗಕ್ಕೆ ಒಳಗಾಗುವ ಸಾಧ್ಯತೆಗಳಿದ್ದು, ...
July 08, 05:51 PM   |   By Admin
ಮಳೆ ಪ್ರಮಾಣ, ಜಲಾಶಯ ಮಟ್ಟ
ಕಾರವಾರ 08: ಕಳೆದ 24 ಗಂಟೆಅವಧಿಯಲ್ಲಿಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ1.5ಮಿ.ಮೀ, ಭಟ್ಕಳ 76.6 ಮಿ.ಮೀ, ಹಳಿಯಾಳ 0.0 ಮಿ.ಮೀ, ಹೊನ್ನಾವರ23.5ಮಿ....
July 08, 04:20 PM   |   By Admin
ಶಾಸಕಿ ರೂಪಾಲಿ ನಾಯ್ಕ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು
ಕಾರವಾರ 06: ಶಾಸಕಿ ರೂಪಾಲಿ ನಾಯ್ಕ ಅವರ ವಿರುದ್ಧ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಿದ್ದು,  ತಪ್ಪಿತಸ್ಥರ ವಿರುದ್ಧ ನ್...
July 06, 07:54 PM   |   By Admin

ಇತ್ತೀಚಿನ ಸುದ್ದಿ