ಕಾರವಾರ

ಮಳೆ ಪ್ರಮಾಣ, ಜಲಾಶಯ ಮಟ್ಟ

ಮಳೆ ಪ್ರಮಾಣ, ಜಲಾಶಯ ಮಟ್ಟ

ಕಾರವಾರ 08: ಕಳೆದ 24 ಗಂಟೆಅವಧಿಯಲ್ಲಿಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ1.5ಮಿ.ಮೀ, ಭಟ್ಕಳ 76.6 ಮಿ.ಮೀ, ಹಳಿಯಾಳ 0.0 ಮಿ.ಮೀ, ಹೊನ್ನಾವರ23.5ಮಿ.ಮೀ, ಕಾರವಾರ4.2  ಮಿ.ಮಿ, ಕುಮಟಾ2.8 ಮಿ.ಮೀ, ಮುಂಡಗೋಡ 0.0ಮಿ.ಮೀ, ಸಿದ್ದಾಪುರ 0.0 ಮಿ.ಮೀ. ಶಿರಸಿ 0.0 ಮಿ.ಮೀ, ಜೋಯಿಡಾ2.6 ಮಿ.ಮೀ, ಯಲ್ಲಾಪುರ0.0ಮಿ.ಮೀ. ಮಳೆಯಾಗಿದೆ. 

ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟಇಂತಿವೆ. 

ಕದ್ರಾ: 34.50ಮೀ (ಗರಿಷ್ಟ), 29.68 ಮೀ, 3809.00ಕ್ಯೂಸೆಕ್ಸ್‌ (ಒಳಹರಿವು) 2750.0 ಕ್ಯೂಸೆಕ್ಸ್‌ (ಹೊರ ಹರಿವು), ಕೊಡಸಳ್ಳಿ: 75.50 ಮೀ (ಗರಿಷ್ಟ), 67.60ಮೀ. , 5284ಕ್ಯೂಸೆಕ್ಸ್‌ (ಒಳ ಹರಿವು), 2926 (ಹೊರ ಹರಿವು), ಸೂಪಾ: 564.00 ಮೀ (ಗ), 537.85 ಮೀ,2074.091ಕ್ಯೂಸೆಕ್ಸ್‌ (ಒಳ ಹರಿವು), 5087.610ಕ್ಯೂಸೆಕ್ಸ್‌ (ಹೊರ ಹರಿವು)ತಟ್ಟಿಹಳ್ಳ: 468.38ಮೀ (ಗ), 457.81 ಮೀ, 00 ಕ್ಯೂಸೆಕ್ಸ್‌ (ಒಳ ಹರಿವು) 0.00 ಕ್ಯೂಸೆಕ್ಸ್‌ (ಹೊರ ಹರಿವು), ಬೊಮ್ಮನಹಳ್ಳಿ: 434.21ಮೀ (ಗ), 434.55 ಮೀ, 6935ಕ್ಯೂಸೆಕ್ಸ್‌ (ಒಳ ಹರಿವು) 5480.0ಕ್ಯೂಸೆಕ್ಸ್‌ (ಹೊರ ಹರಿವು)ಗೇರುಸೊಪ್ಪ: 55.00 ಮೀ (ಗ), 47.64 ಮೀ, 5740.00 ಕ್ಯೂಸೆಕ್ಸ್‌ (ಒಳ ಹರಿವು) 3279.00ಕ್ಯೂಸೆಕ್ಸ್‌ (ಹೊರ ಹರಿವು)ಲಿಂಗನಮಕಿ:್ಕ 1819.00 ಅಡಿ (ಗ), 1783.95ಮೀ,1541.0ಕೂಸೆಕ್ಸ್‌ (ಒಳ ಹರಿವು) 5453.00ಕ್ಯೂಸೆಕ್ಸ್‌ (ಹೊರ ಹರಿವು). 


ಸುದ್ದಿ ಓದಿ