ಕಾರವಾರ

ಉತ್ತರ ಕನ್ನಡ ಜಿಲ್ಲೆಗೆ ನೂತನ ಎಸ್ಪಿ ವರ್ತಿಕಾ ಕಟಿಯಾರ್

ಉತ್ತರ ಕನ್ನಡ ಜಿಲ್ಲೆಗೆ ನೂತನ ಎಸ್ಪಿ ವರ್ತಿಕಾ ಕಟಿಯಾರ್

ಕಾರವಾರ 14:  ವರ್ತಿಕಾ ಕಟಿಯಾರ್ ಉತ್ತರ ಕನ್ನಡ ಜಿಲ್ಲೆಯ ನೂತನ ಎಸ್ಪಿಯಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಅವರು ಬೆಂಗಳೂರು ಅಖಃ ಕ್ರೈಮ್ ರೆಕಾರ್ಡ್‌ ಬ್ರಾಂಚ್ ಬೆಂಗಳೂರು .ವಿಭಾಗ ಎಸ್ಪಿಯಾಗಿದ್ದರು. 2010ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ವರ್ತಿಕಾ ದಕ್ಷಗೆ ಹೆಸರಾದವರು. ಉತ್ತರ ಕನ್ನಡ ಜಿಲ್ಲೆ ಮೊಟ್ಟ ಮೊದಲಿಗೆ ಮಹಿಳಾ ಎಸ್ಪಿಯನ್ನು ಕಾಣುತ್ತಿದೆ. ಮಹಿಳೆಯೋರ್ವರು ಜಿಲ್ಲೆಯ ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವಂತಾಗಿದೆ. ಇದು ಹೆಮ್ಮೆಯ ಸಂಗತಿಯೂ ಆಗಿದೆ.  


ಸುದ್ದಿ ಓದಿ