ಆಹಾರ

ಕಾರವಾರ ನಗರಸಭೆಯ ಸಾಮಾನ್ಯ ಸಭೆ

ಹಿಂದೆ ನಡೆದ 21 ಕಾಮಗಾರಿಗಳ ಅವ್ಯವಹಾರ ತನಿಖೆಗೆ ನಗರಸಭೆ ಅಧ್ಯಕ್ಷ ರಿಂದ ತನಿಖಾ ಸಮಿತಿ ರಚನೆ ಕಾರವಾರ 30: ನಗರಸಭೆಯ ಸಮಾನ್ಯ ಸಭೆ ಶನಿವಾರ ಮಧ್ಯಾನ್ಯ ಸಮಾವೇಶಗೊಂಡಿತು. ಸಭೆ…

ನವಣೆ ತಪ್ಪಿಸುವುದು ಬವಣೆ - ನವಣೆ ಬೆಳೆಯ ಕ್ಷೇತ್ರೋತ್ಸವ

ಗದಗ 07: ನವಣೆ ಹಲವಾರು ಉತ್ತಮ ಪೋಷಕಾಂಶಗಳನ್ನ ಒಳಗೊಂಡಿರುವಂತಹ ಸಿರಿಧಾನ್ಯ. ಅಂತರಾಷ್ಟ್ರೀಯ ಸಿರಿಧಾನ್ಯದ ವರ್ಷ 2023 ರ ಅಂಗವಾಗಿ ನವಣೆ ಬೆಳೆಯಲ್ಲಿ ಉತ್ತಮ ಇಳುವರಿ ಕೊಡುವಂತಹ ಹಾಗೂ…

ಇದು ಪುಣೇರಿ ಮಿಸಳ, ಅಬ್ಬಾ!!! ಅದರ ರುಚಿಯನ್ನು ಉಂಡವನೇ ಬಲ್ಲ!

ಮಿಸಳ ನಮೂನೆಗಳಲ್ಲಿ ಹಲವು. ಕೊಲ್ಲಾಪುರಿ ಮಿಸಳ,ಇಚಲಕರಂಜಿ ಮಿಸಳ,ಸಾಂಗಲಿ ಮಿಸಳ- ಹೀಗೆ ತರಾವರಿ ಊರುಗಳ ಶಹರುಗಳ ಹೆಸರಲ್ಲಿ ಪ್ರಸಿದ್ಧವು.ಅದರಲ್ಲಿ ನಮ್ಮ ಸಂಕೇಶ್ವರದ ರೇಣುಕಾ ಹೊಟೆಲ್…

ಅಡುಗೆ ಸಿದ್ದಪಡಿಸುವಾಗ ಪೋಷಕಾಂಶವನ್ನೂ ತಿಳಿದಿರಿ !

ಹೊಸದಿಲ್ಲಿ, ಸೆ 4: ನೀವು ತಿನ್ನುವುದು ಎಷ್ಟೇ ಆರೋಗ್ಯಕರ ಎಂದು ನೀವು ಭಾವಿಸಿದರೂ, ಅದರಲ್ಲಿರುವ ಪೋಷಕಾಂಶ ಅಂಶಗಳನ್ನು ತಿಳಿಯದ ಹೊರತು ಯಾವುದೇ ಪ್ರಗತಿ ಸಾಧ್ಯವಿಲ್ಲ. ತಾವು…

ಲಾಕ್ಡೌನ್ ಸಮಯದಲ್ಲಿ ಅಡುಗೆ ಒತ್ತಡದ ಬಸ್ಟರ್ ಅಥವಾ ಅಲ್ಲವೇ?

ಅಡುಗೆ ಮಾಡುವುದು ರಾಕೆಟ್ ವಿಜ್ಞಾನವೇನೂ ಅಲ್ಲ. ಮೊದಮೊದಲು ಕೆಲವರಿಗೆ ಇದು ಕಠಿಣ ಎನ್ನಿಸಬಹುದು. ಆದರೆ ಪ್ರಯತ್ನ ಪಡುವವರೆಗೆ ಅದು ರಾಕೆಟ್ ವಿಜ್ಞಾನವೇ ಅಥವಾ ಅಲ್ಲವೇ ಎಂದು ನಮಗೆ…

ಕುರು ಕುರು ಚುರುಮುರಿ

-ಪ್ರಭಾ .ಅ. ಪಾಟೀಲ, ಬೆಳಗಾವಿ ಮೊನ್ನೆ ಬುಧವಾರ ಗೆಳತಿ ರಜನಿ ಮನೆಗೆ ಸಾಯಂಕಾಲ ಹೋಗಿದ್ದೆ ಬಳ್ಳೊಳ್ಳಿ ಒಗ್ಗರಣಿ ಚುರುಮುರಿ ಕೊಟ್ಟಳು ನೋಡ್ರಿ ತಿನ್ನಾಕ ಏನ್ ಮಸ್ತ ಆಗೆದ್ದು ಅಂತೇರೀ…

ಪಾವ್ ಬಾಜಿ ದೋಸೆ

ಬೇಕಾಗುವ ಪದಾರ್ಥಗಳುದೋಸೆ ಹಿಟ್ಟು- 1 ಬಟ್ಟಲುಈರುಳ್ಳಿ- ಸಣ್ಣಗೆ ಹೆಚ್ಚಿದ್ದು ಸ್ವಲ್ಪಟೊಮೆಟೋ- ಸಣ್ಣಗೆ ಹೆಚ್ಚಿದ್ದು ಸ್ವಲ್ಪಎಣ್ಣೆ - ಅಗತ್ಯಕ್ಕನುಗುಣವಾಗಿಕ್ಯಾಪ್ಸಿಕಂ- ಸಣ್ಣಗೆ…

ರವೆ ಪನಿಯಾರ

ಬೇಕಾಗುವ ಪದಾರ್ಥಗಳುಸಣ್ಣ ರವೆ - 1 ಬಟ್ಚಲುಮೊಸರು - 3/4 ಬಟ್ಟಲುಉಪ್ಪು- ರುಚಿಗೆ ತಕ್ಕಷ್ಟುಎಣ್ಣೆ- ಸ್ವಲ್ಪಈರುಳ್ಳಿ - ಸಣ್ಣಗೆ ಹೆಚ್ಚಿದ್ದು 2-3ಹಸಿಮೆಣಸಿನ ಕಾಯಿ - ಸಣ್ಣಗೆ…

ಮಟನ್ ಘೀ ರೋಸ್ಟ್

ಬೇಕಾಗುವ ಪದಾರ್ಥಗಳು ತುಪ್ಪ-3 ಚಮಚಶುಂಠಿ, ಬೆಳ್ಳುಳ್ಳು ಪೇಸ್ಟ್- 1 ಚಮಚಅರಿಶಿನ- ಅರ್ಧ ಚಮಚಕುರಿ ಮಾಂಸ- 1 ಕೆಜಿಉಪ್ಪು- ರುಚಿಗೆ ತಕ್ಕಷ್ಟುಕಾಶ್ಮೀರಿ ಮೆಣಸಿನ ಕಾಯಿ - 10 ದನಿಯಾ- 1…

ಸುದ್ದಿ ಓದಿ