ಪಾಲಿಕೆಯಿಂದ ಮತದಾನ ಜಾಗೃತಿ
ಘನತ್ಯಾಜ್ಯ ವಸ್ತು ನಿರ್ವಹಣೆ ಮತ್ತು ಕಸ ವಿಲೇವಾರಿ ವಾಹನಗಳ ಮೂಲಕ ಜಾಥಾಬಳ್ಳಾರಿ 07: ಮಹಾನಗರ ಪಾಲಿಕೆಯ ಘನತ್ಯಾಜ್ಯ ವಸ್ತು ನಿರ್ವಹಣೆ ಮತ್ತು ಕಸ ವಿಲೇವಾರಿ ವಾಹನಗಳ ಮೂಲಕ ಶುಕ್ರವಾರ ...
April 08, 12:13 PM   |   By Admin
ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಅಧ್ಯಕ್ಷ ಅಲ್ಲಮಪ್ರಭು
ಬಳ್ಳಾರಿ 07: ರಂದು ಬಿಲ್ಡಿಂಗ್ ಬಾಲಾಜಿ ರಾವ್ ರಸ್ತೆ ವಡ್ಡರ ಬಂಡೆಯಲ್ಲಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ವತಿಯಿಂದ  ಕಾರ್ಯಕ್ರಮ ನಡೆಯಿತು. ಎನ್‌.ಸಿ.ಆರಿ​‍್ಪ ಇತ್ತೀಚೆಗೆ ...
April 07, 04:33 PM   |   By Admin
ರವಿಶಂಕರ್ ನಿಧನ
ಬಳ್ಳಾರಿ 07: ನಗರದ ವಿಜಯನಗರ ವೈದ್ಯಕೀಯ ವಿಜ್ವಾನ ಸಂಸ್ಥೆಯಲ್ಲಿ ನಾನ್ ಟೆಕ್ನಿಕಲ್ ಆಪೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರವಿಶಂಕರ್ (52) ಹೃದಯಾಘತದಿಂದ ಮೃತಪಟ್ಟಿದ್ದಾರೆ. ಮೃತರಿಗ...
April 07, 04:12 PM   |   By Admin
ಸಂಭ್ರಮದ ಕರಿಬಸವೇಶ್ವರ ಸ್ವಾಮಿಯ ರಥೋತ್ಸವ
ಲೋಕದರ್ಶನವರದಿ ಹೂವಿನಹಡಗಲಿ 06: ತಾಲೂಕಿನ ಬಾವಿಹಳ್ಳಿ ಹೊಳಗುಂದಿ ಗ್ರಾಮದ ಕರಿಬಸವೇಶ್ವರ ಸ್ವಾಮಿಯ ರಥೋತ್ಸವ ಗುರುವಾರ ಸಂಜೆ 5.30ಗಂಟೆಗೆ ಸಡಗರ, ಸಂಭ್ರಮದಿಂದ  ಜರುಗಿತು....
April 06, 10:18 PM   |   By Admin
ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಕಾರ್ಯಕರ್ತರ ಸೇರ್ಪಡೆ
ಲೋಕದರ್ಶನ ವರದಿ ಬಳ್ಳಾರಿ 06: ನಗರದ ಹವಂಬಾವಿ ಪ್ರದೇಶದಲ್ಲಿರುವ ಕೆ.ಆರಿ​‍್ಪ.ಪಿ ಗ್ಲಾಸ್ ಹೌಸ್ ಕಛೇರಿಯಿಲ್ಲಿ ಬಳ್ಳಾರಿಯ 19ನೇ ವಾರ್ಡಿನ ಹುಸೇನ್ ನಗರ ನಿವಾಸಿಗಳಾದ ಗೋಪಿ, ಶ್ರ...
April 06, 10:12 PM   |   By Admin
ಎಚ್‌.ಆರ್ ಗವಿಪ್ಪ ಸರ್ಕಲ್ ನಲ್ಲಿ ಅಟೋ ಚಾಲಕರಿಂದ ನೀರಿನ ಅರವಟಿಗೆ ಆರಂಭ
ಲೋಕದರ್ಶನ ವರದಿ ಬಳ್ಳಾರಿ 06: ನಗರದ ಎಚ್ ಆರ್ ಗವಿಯಪ್ಪ (ಮೋತಿ) ಸರ್ಕಲ್ ನಲ್ಲಿ ಕೆ ತಾಯಪ್ಪ ಅಧ್ಯಕ್ಷತೆಯ ಅಟೋ ಚಾಲಕರ ಸಂಘದವತಿಯಿಂದ ಅಟೋ ನಿಲ್ದಾಣದ ಹತ್ತಿರ ನೀರಿನ ಅರವಟಿಗೆ ಆ...
April 06, 10:10 PM   |   By Admin
ಮುಸ್ಲಿಂ ಮುಖಂಡರುಗಳು ಮತ್ತೆ ಕಾಂಗ್ರೆಸ್ಸಿನತ್ತ ಮುಖ
ಬಳ್ಳಾರಿ:  ನಗರದಲ್ಲಿ  ಕೌಲ್ ಬಜಾರ್ 30ನೇ ವಾರ್ಡಿನ  ಎರಡು ದಿನಗಳ ಕೆಳಗಡೆ ಮುಸ್ಲಿಂ  ಮುಖಂಡರುಗಳು   ಬಿಜೆಪಿಗೆ ಸೇರೆ​‍್ಡಯಾಗಿ ಮತ್ತೆ ಕಾಂಗ್ರೆ...
April 06, 10:06 PM   |   By Admin
ನೀರ್ಭಿತರಾಗಿ ಮತ ಚಲಾಯಿಸಲು ಪೊಲೀಸ್ ಇಲಾಖೆಯಿಂದ ಪಥ ಸಂಚಲನ*
ಬಳ್ಳಾರಿ 5: ಸಾರ್ವತ್ರಿಕ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರು ಆತ್ಮ ಸ್ಥೈರ್ಯ, ನಿರ್ಭಯ ಮತ್ತು ನಿರ್ಭಿತಿಯಿಂದ ಮತ ಚಲಾಯಿಸಲು ಅನುಕೂಲವಾಗುವ ದೃಷ್ಟಿಯಿಂ...
April 06, 05:00 PM   |   By Admin
ಮಾದರಿ ನೀತಿ ಸಂಹಿತೆ; ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಭದ್ರತೆ
10 ಲಕ್ಷ ರೂ. ನಗದು ಹಣ, 131.13 ಲೀ ಮದ್ಯ ವಶ: ಡಿಸಿ ಮಾಲಪಾಟಿ ಮಾಹಿತಿ ಬಳ್ಳಾರಿ 05: ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಬುಧ...
April 06, 01:54 PM   |   By Admin
ಡಾ.ಬಾಬು ಜಗನ್‌ಜೀವನ್‌ರಾಂ ಜಯಂತಿ: ಜಿಲ್ಲಾಡಳಿತದಿಂದ ಪುಷ್ಪನಮನ ಸಲ್ಲಿಕೆ
ಬಳ್ಳಾರಿ 05: ಭಾರತದ ಮಾಜಿ ಉಪ ಪ್ರಧಾನಮಂತ್ರಿ ಹಾಗೂ ಹಸಿರು ಕ್ರಾಂತಿ ಹರಿಕಾರರಾದ ಡಾ.ಬಾಬು ಜಗಜೀವನ ರಾಂ ರವರ 116ನೇ ಜಯಂತಿ ಅಂಗವಾಗಿ ಡಾ.ಬಾಬು ಜಗನ್‌ಜೀವನ್‌ರಾಂ ಅವರ ಪುತ್ಥಳಿಗೆ ಜಿ...
April 05, 09:19 PM   |   By Admin

ಇತ್ತೀಚಿನ ಸುದ್ದಿ