ಬಳ್ಳಾರಿ

ಬಳ್ಳಾರಿಯಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಣೆ

ಬಳ್ಳಾರಿಯಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಣೆ

ಬಳ್ಳಾರಿ 01: ಜಿಲ್ಲಾಡಳಿತದ ವತಿಯಿಂದ ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿ ಆವರಣದಲ್ಲಿ ಮಡಿವಾಳ ಮಾಚಿದೇವ ಜಯಂತಿಯನ್ನು ಸರಳವಾಗಿ ಮಂಗಳವಾರ ಆಚರಿಸಲಾಯಿತು. 

ಕೋವಿಡ್ ಇರುವುದರಿಂದ ಇಲಾಖೆಯ ಹೊಂಗಿರಣ ಸಭಾಂಗಣದಲ್ಲಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. 

ಈ ಸಂದರ್ಭದಲ್ಲಿ ಮಡಿವಾಳ ಮಾಚಿದೇವ ಸಮಾಜದ ಜಿಲ್ಲಾಧ್ಯಕ್ಷ ಎನ್‌.ಧನಂಜಯ ಹಮಲ್, ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಕಾಶೆಪ್ಪ, ಮುಖಂಡರಾದ ಎಂ.ಎರಿ​‍್ರಸ್ವಾಮಿ, ನಾಗರಾಜ್, ಗುಗ್ಗರಟ್ಟಿ ಸುರೇಶ್ ಮಡಿವಾಳ, ಯೋಗೇಶ್ ಮಡಿವಾಳ್, ಬಸವರಾಜ.ಎ, ಎ.ಮಲ್ಲೇಶಪ್ಪ, ಬಾಬು ಮಡಿವಾಳ, ಕೃಷ್ಣ.ಎ ಸೇರಿದಂತೆ ಎಲ್ಲಾ ಮುಖಂಡರು, ಸರ್ವಸದಸ್ಯರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. 

-*-*- 


ಸುದ್ದಿ ಓದಿ