ಬಳ್ಳಾರಿ

ಗೋಪುರದ ಅಭಿವೃದ್ಧಿಗೆ ಭರತ್ ರೆಡ್ಡಿ ದೇಣಿಗೆ

ಗೋಪುರದ ಅಭಿವೃದ್ಧಿಗೆ ಭರತ್ ರೆಡ್ಡಿ ದೇಣಿಗೆ

ಲೋಕದರ್ಶನ ವರದಿ 


ಬಳ್ಳಾರಿ 02: ನಗರದ 17ನೇ ವಾರ್ಡ್‌ ವ್ಯಾಪ್ತಿಗೆ ಬರುವ ಗೋನಾಳ್ ಗ್ರಾಮದ ಕೋಲ್ಲಪುರಮ್ಮ ದೇವಸ್ಥಾನಕ್ಕೆ ಯುವ ಮುಖಂಡರು ಹಾಗೂ ಟಚ್ ಫರ್ ಲೈಫ್ ಫೌಂಡೇಷನ್ ಸಂಸ್ಥಾಪಕರು ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಬಿ.ಡಿ.ಸಿ.ಸಿ ಆಡಳಿತ ಮಂಡಳಿ ಸದಸ್ಯ ನಾರಾ ಭರತ್ ರೆಡ್ಡಿಯವರು 3ಲಕ್ಷ ರೂ ಗೋಪುರದ ಅಭಿವೃದ್ದಿಗೆ ದೇಣಿಗೆ ನೀಡಿರುತ್ತಾರೆ. ನಾರಾ ಭರತ್ ರೆಡ್ಡಿಯವರು ಮುಂದಿನ ದಿನದಲ್ಲಿ ಗೋನಾಳ್ ಗ್ರಾಮದ ಯಾವುದೆ ಕಾರ್ಯಾಯಕ್ಕೆ ತಮ್ಮ ಸ್ವಂತ ಖರ್ಚನಲ್ಲಿ ಸಹಾಯ ಮಾಡುತ್ತೇನೆಂದು ತಿಳಿಸಿದರು. 


ಸುದ್ದಿ ಓದಿ