ಮುದ್ದೆಬಿಹಾಲ್

ವಿದ್ಯಾರ್ಥಿಗಳಿಗಾಗಿ ದಾರೀದೀಪ ಗ್ರಂಥಾಲಯ ಉದ್ಘಾಟನೆ

ಮುದ್ದೇಬಿಹಾಳ : ವಿದ್ಯಾರ್ಥಿಗಳು ತಮ್ಮ ಉಜ್ವಲವಾದ ಜೀವನವನ್ನು ರೂಪಿಸಿಕೊಳ್ಳಲು, ಕಠಿಣವಾಗಿ ವಿದ್ಯಾಭ್ಯಾಸವನ್ನು ಮಾಡಬೇಕು, ಅಂದಾಗಲೇ ವಿದ್ಯಾರ್ಥಿಗಳು ಒಂದು ಉನ್ನತವಾದ ಹುದ್ದೆಯನ್ನು…

ಮಳೆಗೆ ಕೊಚ್ಚಿ ಹೋದ ಸೇತುವೆ :ಹಾನಿ ಪರೀಶೀಲಿಸಿದ ಜಿಲ್ಲಾಡಳಿತ ಕ್ರಮಕ್ಕೆ ಸೂಚನೆ

ಮುದ್ದೇಬಿಹಾಳ : ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಸುರಿ ಭಾರೀ ಮಳೆಗೆ ತಾಲೂಕಿನ ಯರಝರಿ-ಚಿರ್ಚನಕಲ್‌-ಕಂದಗನೂರ ಗ್ರಾಮ ಸಂಪರ್ಕಿಸುವ ಸೇತುವೆ ಕೊಚ್ಚಿ ಹೋಗಿದ್ದ ಹಿನ್ನೆಲೆಯಲ್ಲಿ…

ಯಡಿಯೂರಪ್ಪನವರು ಜನರನ್ನು ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ: ತಾರನಾಳ

ಮುದ್ದೇಬಿಹಾಳ13: ಪ್ರಧಾನಿ ನರೇಂದ್ರ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರಕಾರದ ದುರಾಡಳಿತ ಹಾಗೂ ಜನ ವಿರೋಧಿ, ರೈತ ವಿರೋಧಿ ಸರಕಾರವೆಂದು ಸಾರ್ವಜನಿಕರಿಗೆ ತಿಳಿಯುವಂತೆ ಮಾಡಿದ…

ಬಸರಕೋಡ-ಮಾದಿನಾಳ ಸಂಪರ್ಕ ರಸ್ತೆ ಜಲಾವೃತ: ಭಾರೀ ಮಳೆಗೆ ಕುಸಿದ ಗೋಡೆ-ಐವರು ಪ್ರಾಣಾಪಾಯದಿಂದ ಪಾರು

---- ಮುದ್ದೇಬಿಹಾಳ 13: ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮನೆ ಕುಸಿತ ಘಟನೆಗಳು ವರದಿಯಾಗುತ್ತಿದ್ದು ಏತನ್ಮಧ್ಯೆ ತಾಲೂಕಿನ ಸಿದ್ದಾಪೂರ ಪಿ.ಟಿ…

ಕಬ್ಬಿಗೆ ಎಫ್‌.ಆರ್‌.ಪಿ ದರ ಘೋಷಣೆ ಮಾಡುವಂತೆ ಆಗ್ರಹ ರೈತರಿಂದ ಮನವಿ

ಮುದ್ದೇಬಿಹಾಳ : ಕಬ್ಬಿನ ಎಫ್‌.ಆರ್‌.ಪಿ ದರವನ್ನು ಘೋಷಣೆ ಮಾಡಬೇಕು,ಅತೀವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು…

ಮಹರ್ಷಿ ವಾಲ್ಮೀಕಿ ಜೀವನ ಸಂದೇಶ : ಕಡಕಬಾವಿ

ಮುದ್ದೇಬಿಹಾಳ 10: ಮಹರ್ಷಿ ವಾಲ್ಮೀಕಿ ಜೀವನ ಸಂದೇಶಗಳನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳುವ ಮೂಲಕ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಬಿ.ಎಸ್.ಕಡಕಭಾವಿ…

ಮುಸ್ಲಿಂ ಯುವಕರಿಂದ ಶರಬತ್ ವಿತರಣೆ

ಮುದ್ದೇಬಿಹಾಳ ೧೦: ಈದ್ ಮಿಲಾದ್ ಪ್ರಯುಕ್ತ ಮುಸ್ಲಿಂ ಯುವಕರು ಪಟ್ಟಣದ ಧಾರ್ಮಿಕ ಧ್ವಜಗಳೊಂದಿಗೆ ಮೆರವಣಿಗೆ ನಡೆಸಿದರು. ಪಟ್ಟಣದ ಇಂದಿರಾ ಸರ್ಕಲ್ದಿಂದ ಹಮ್ಮಿಕೊಂಡಿದ್ದ ಈ…

ಅಭಿವೃದ್ಧಿ ಕಾರ್ಯದಿಂದ ಆರ್ಥಿಕ ಸದೃಢತೆ: ನಡಹಳ್ಳಿ

ಮುದ್ದೇಬಿಹಾಳ: ಅಭಿವೃದ್ಧಿ ಕಾರ್ಯಗಳಿಂದಲೇ ಮತಕ್ಷೇತ್ರವು ಆರ್ಥಿಕವಾಗಿ ಸದೃಢವಾಗುವುದು ಸಾಧ್ಯವಿದೆ ಎಂದು ಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು…

ಪಿಎಸೈ ವಿಶೇಷ ಕಾಳಜಿ: ಸಿಸಿ ಕ್ಯಾಮರಾ ದುರಸ್ತಿ

ಮುದ್ದೇಬಿಹಾಳ: ಪಟ್ಟಣದ ಸಾರ್ವಜನಿಕರು ಲಕ್ಷಾಂತರ ರೂ ದೇಣಿಗೆ ಸಂಗ್ರಹಿಸಿ ಪೊಲೀಸ್ ಇಲಾಖೆಗೆ ಅಪರಾಧ ತಡೆಗಟ್ಟಲು ಸಹಕಾರಿಯಾಗಲಿ ಎಂದು ಅಳವಡಿಸಿದ್ದ ಸಿಸಿ ಕ್ಯಾಮರಾ ದುರಸ್ತಿಗೆ ನೂತನ…

ರಸ್ತೆ ಸುಧಾರಣಾ ಕಾಮಗಾರಿಗೆ ಶಾಸಕ ಪಾಟೀಲ್ ನಡಹಳ್ಳಿ ಭೂಮಿಪೂಜೆ

ಮುದ್ದೇಬಿಹಾಳ ೦೨:- ಮುಂದಿನ ದಿನಗಳಲ್ಲಿ ನಮ್ಮ ಮತಕ್ಷೇತ್ರದಲ್ಲಿ 10ಸಾವಿರ ಉದ್ದೋಗವನ್ನು ಸೃಷ್ಠೀಸುವ ಗುರಿಯೊಂದಿಗೆ, ಪ್ರತಿಯೊಂದು ಗ್ರಾಮೀಣ ಪ್ರದೇಶದಲ್ಲಿನ ಕುಂದುಕೊರತೆಯ ಜೋತೆಗೆ…

ಪತ್ರಿಕೆಗಳಲ್ಲಿ ವರದಿಯಾದರೂ ಕ್ಯಾರೇಯನ್ನದ ಅಧಿಕಾರಿಗಳು

ಹದೆಗೆಟ್ಟ ರಸ್ತೆ ಸುಧಾರಣೆಗೆ ಸಾರ್ವಜನಿಕರಿಂದ ಒತ್ತಾಯ ಮುದ್ದೇಬಿಹಾಳ 29: ಪಟ್ಟಣದ ಅಂಬೇಡ್ಕರ ವೃತ್ತದಿಂದ ಅಗಸಬಾಳ ಗ್ರಾಮದವರೆಗೆ ಪಿಡ್ಬುಡಿ ಇಲಾಖೆಯಿಂದ ನಡೆದ ಡಾಂಬರಿಕರಣ…

ಹಿರಿಯ ನ್ಯಾಯವಾದಿ ವಿ.ಎಸ್ ಪಾಟೀಲ್ ಟೀಕೆಟ್ ನೀಡುವಂತೆ ಆಗ್ರಹ

ಮುದ್ದೇಬಿಹಾಳ 28: ಬಸವನಬಾಗೇವಾಡಿ ವಿಧಾನಸಭಾ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಕಾಂಕ್ಷಿಯಾಗಿ ವೀರನಗೌಡ ಪಾಟೀಲ್ (ಹಿರಿಯ ನ್ಯಾಯವಾದಿಗಳು) ಬಸವನಬಾಗೇವಾಡಿ ತಾಲ್ಲೂಕಿನ ಬೀರಲದಿನ್ನಿ…

ಸುದ್ದಿ ಓದಿ