ಮುದ್ದೆಬಿಹಾಲ್

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮನವಿ

ಮುದ್ದೇಬಿಹಾಳ: ಪೆಟ್ರೋಲ್, ಡಿಸೈಲ್ ಹಾಗೂ ಅಗತ್ಯ ದಿನಬಳಕೆ ವಸ್ತುಗಳ ಬೆಲೆ ದಿನದಿನಕ್ಕೆ ಏರಿಕೆಗೊಳ್ಳುತ್ತಿದೆ ಆದರೇ ರೈತರಿಗೆ ಯಾವೂದೇ ಪ್ರಯೋಜನವಿಲ್ಲ ಹಾಗಾಗಿ ದೇಶದಲ್ಲಿ ನರೇಂದ್ರ…

ಪ್ರಾಥಮಿಕ ಶಾಲೆಯಲ್ಲಿ ಪೋಷಣಾ ಅಭಿಯಾನ

ಮುದ್ದೇಬಿಹಾಳ 26: ಪಟ್ಟಣದ ಮಾರುತಿ ನಗರದಲ್ಲಿರುವ ಸರ್ಕಾರಿ ಉರ್ದುಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಪೋಷಣಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಮಾಜ ಸೇವಕ ಅಪ್ತಾಬ ಮನಿಯಾರ…

ಮುದ್ದೇಬಿಹಾಳ ಪಟ್ಟಣದಲ್ಲೂ ಪ್ರತಿಧ್ವನಿಸಿದ ಪೇಸಿಎಂ ಪೋಸ್ಟರ್ ವಿವಾದ

ಕಾರ್ಯಕರ್ತರ ಬಳಿ ಇದ್ದ ಪೇಸಿಎಂ ಪೋಸ್ಟರ್ ಪೊಲೀಸರ ವಶಕ್ಕೆ ಮುದ್ದೇಬಿಹಾಳ : ರಾಜ್ಯಾದ್ಯಂತ ವಿವಾದಕ್ಕೆ ಕಾರಣವಾಗಿರುವ ಪೇಸಿಎಂ ಪೋಸ್ಟರ್ ವಿವಾದ ಇದೀಗ ಮುದ್ದೇಬಿಹಾಳ ಪಟ್ಟಣದಲ್ಲೂ…

ವಿವಿಧ ಸಂಘಟನೆಗಳ ಬೆಂಬಲ, ಮುಂದುವರೆದ ಧರಣಿ

ಮುದ್ದೇಬಿಹಾಳ : ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟದ ವಿರೋಧಿಸಿ ಧರಣಿ ಸತ್ಯಾಗ್ರಹ 4ನೇ ದಿನ ಪೂರೈಸಿ, 5ನೇದಿನಕ್ಕೆ ಕಾಲಿಟ್ಟಿದೆ, ವಿವಿಧ ಸಂಘಟನೆಯ ಪದಾಧಿಕಾರಿಗಳು ಬೆಂಬಲ…

ಕಳಪೆ ಮಟ್ಟದ ರಸ್ತೆ ಕಾಮಗಾರಿ: ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ

ಮುದ್ದೇಬಿಹಾಳ 21: ಪಟ್ಟಣದ ಅಂಬೇಡ್ಕರ ವೃತ್ತದಿಂದ ತಾಲೂಕಿನ ಅಗಸಬಾಳ ಕ್ರಾಸದವರೆಗೂ ಹೊಸದಾಗಿ ನಿರ್ಮಿಸಿದ ರಸ್ತೆ ಕಾಮಗಾರಿಗಳು ಅಧಿಕಾರಿಗಳ ಮತ್ತು ಗುತ್ತಿಗೆದಾರರ…

ಕುಂದರಗಿ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಪ್ರಾರಂಭ

ಮುದ್ದೇಬಿಹಾಳ: ಕಳೆದ ಕೆಲವು ದಿನಗಳ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮಧ್ಯ ಮಾರಾಟವನ್ನು ತೆಡೆಯಿಡಿಯಬೇಕೆಂದು ಮಂಜುನಾಥ ಸ್ವಾಮಿ ಕುಂದರಗಿ ನೇತೃತ್ವದಲ್ಲಿ ನಡೆಸಿದ್ದ ಧರಣಿ…

ಸಮಾಜ ಸೇವಕರ ಮೇಲೆ ಸುಳ್ಳು ಪ್ರಕರಣ: ಅಧಿಕಾರಿಗಳ ವಿರುದ್ಧ ಹೋರಾಟದ ಎಚ್ಚರಿಕೆ ನಡಹಳ್ಳಿ

ಮುದ್ದೇಬಿಹಾಳ: ತಾಲುಕಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಹಾಗೂ ಅನ್ಯಾಯದ ವಿರುದ್ಧ ಹೋರಾಟ ನಡೆಸಿದ ಹೋರಾಟಗಾರರ ಮತ್ತು ಸಮಾಜ ಸೇವಕರ ಮೇಲೆ ಗೂಂಡಾ ಕಾಯ್ದೆಯಡಿ ಸುಳ್ಳು ಪ್ರಕರಣ…

ಕ್ಷತ್ರಿಯ ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ: ನೂತನ ಅಧ್ಯಕ್ಷರಾಗಿ ಯಶವಂತ ಕಲಾಲ

ಮುದ್ದೇಬಿಹಾಳ??: 2022 /24 ಸಾಲಿನ ಕ್ಷತ್ರಿಯ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಶನಿವಾರ ಪಟ್ಟಣದ ಲಕ್ಷ್ಮೀ ಚಿತ್ರಮಂದಿರ ಹಿಂಭಾಗದ ಅಂಬಾಭವಾನಿ ಮಂದಿರದಲ್ಲಿ ಕ್ಷತ್ರಿಯ…

ಮನುಷ್ಯ ಸದೃಢಗೊಳ್ಳಲು ಕ್ರೀಡೆ ಸಹಕಾರಿ: ಶ್ರೀಕಾಂತ ಚಲವಾದಿ.

ಮುದ್ದೇಬಿಹಾಳ:- ಮನುಷ್ಯನು ಆರೋಗ್ಯವಾಗಿರಲು ಕ್ರೀಡೆಗಳು ಸಹಕಾರಿಯಾಗುತ್ತವೆ ಮತ್ತು ಮನುಷ್ಯನ ಮನಸ್ಸನ್ನು ಹದವಾಗಿಡುತ್ತದೆ, ಇಂತಹ ಕ್ರೀಕೆಟ್ ಟೂರ್ನಾಮೆಂಟ್ ನ್ನು ನಮ್ಮ ನಗರದಲ್ಲಿ…

ಸರಕಾರ ಹಿಂದಿ ದಿವಸ ಆಚರಣೆ ಕನ್ನಡಿಗರ ಮೇಲೆ ಹೇರುವದು ತಪ್ಪು: ಪಾಟೀಲ್

ಮುದ್ದೇಬಿಹಾಳ 15: ಕೇಂದ್ರ ಸರಕಾರ ಹಿಂದಿ ದಿವಸ ಆಚರಣೆ ಕನ್ನಡಿಗರ ಮೇಲೆ ಹೇರುವದು ತಪ್ಪು. ನಮ್ಮ ಕನ್ನಡ ನಾಡು, ನುಡಿ, ಜಲಕ್ಕಾಗಿ ನಾವು ಸದಾ ಹೋರಾಟ ಮಾಡುತ್ತಾ ಬಂದಿದ್ದೇವೆ…

ಮಳೆಯಿಂದ ಹಾನಿ ಪರಿಹಾರಕ್ಕೆ ಪ್ರಶಾಂತ್ ಕಾಳೆ ಆಗ್ರಹ

ಮುದ್ದೇಬಿಹಾಳ : ತಾಲೂಕಿನಲ್ಲಿ ಬಾರಿ ಮಳೆಯಾದ ಪರಿಣಾಮ ಗ್ರಾಮೀಣ ಭಾಗಗಳಲ್ಲಿ ರಸ್ತೆಗಳು ಕೊಚ್ಚಿ ಹೋಗಿವೆ, ಕೆಲವು ಬಾಗಗಳಲ್ಲಿ ಜನಸಾಮಾನ್ಯರಿಗೆ ತಿರುಗಡಲು ಸರಿಯದ ರಸ್ತೆಗಳಿಲ್ಲಾ…

ಕುರುಬರ ಸಮಾಜವನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುನ್ನಬಲೆಗೆ ತರಬೇಕು: ಮದರಿ

ಮುದ್ದೇಬಿಹಾಳ :- ತಾಲೂಕಿನಲ್ಲಿ ಕುರುಬರ ಸಮಾಜದವರು ಹೆಚ್ಚು ಜನಸಂಖ್ಯೆ ಇದ್ದು , ರಾಜಕೀಯವಾಗಿ ಅಧಿಕಾರ ಹಿಡಿಯದಿರುವದು ನಮ್ಮ ದುರಾದುಷ್ಟ, ಮುಂದಿನ ದಿನಗಳಲ್ಲಿ ಸಮಾಜವನ್ನು…

ಸುದ್ದಿ ಓದಿ