ಚಳಿಗಾಲದ ಪ್ರಯುಕ್ತ ನಿರ್ಗತಿಕರಿಗೆ ಹೊಂದಿಕೆ ವಿತರಣೆ
ಮುದ್ದೇಬಿಹಾಳ16: ಪಟ್ಟಣದ ಹಡಲಗೇರಿ ಗ್ರಾಮದಲ್ಲಿ ಮಳಿಗೆಯಲ್ಲಿ ಸೂರಜ್ ಸೋಶಿಯಲ್ ಹಾಗೂ ಗಂಗಾ ಫೌಂಡೇಶನ್ ನೇತೃತ್ವದಲ್ಲಿ ನಡೆದ ಟಿಪ್ಪು ಸುಲ್ತಾನ್, ಕನಕದಾಸ,ಒನಕೆ ಓಬವ್ವಾ, ಮೌಲಾನಾ ಅಬ್ದುಲ್ ಕಲಾಂ ಆಜಾದ್, ಜಯಂತಿಯನ್ನು ಆಚರಿಸಲಾಯಿತು.
ಮಾತನಾಡಿದ ಸೂರಜ್ ಸೋಶಿಯಲ್ ಗ್ರೂಪ್ ಅಧ್ಯಕ್ಷರು ಹಾಗೂ ಜೆಡಿಎಸ್ ತಾಲೂಕು ಕಾಯರ್ಾದ್ಯಕ್ಷ ಮಹಿಬೂಬ ಹಡಲಗೇರಿ ಮಾತನಾಡಿ, ಸಮಾಜಕ್ಕೆ ತಮ್ಮದೇಯಾದ ಸಂದೇಶಗಳನ್ನು ಕೊಟ್ಟ ಮಹನಿಯರನ್ನು ಇಂದು ಯುವಕರು ಸ್ಮರಿಸಿಬೇಕು. ನಾವುಗಳು ಇಂದು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಜೀವನ ನಡೆಸಬೇಕು ಎಂದರು. ಇದೇ ವೇಳೆ ಮಹನೀಯರ ಜಯಂತಿ ಅಂಗವಾಗಿ ನಿರ್ಗತಿಕರಿಗೆ ಹೊದಿಕೆಯನ್ನು ನೀಡಲಾಗುವುದು ಎಂದು ಹೇಳಿದರು.
ಗಂಗಾ ಫೌಂಡೇಶನ್ ಅಧ್ಯಕ್ಷ ಶ್ರೀ ಕಾಂತ. ಚಲವಾದಿ ರೇವಣಸಿದ್ದ ನಾಯಕ, ಮುನ್ನಪ್ಪ ಸಗರ, ಯಲ್ಲಪ್ಪ ಚಲವಾದಿ, ಆರ್ ಕೆ ಮಹಿಬೂಬ, ಗಪೂರ ಬಾಗವಾನ, ರಾಹುಲ್ ಕೆಂಬಾವಿ ಇನ್ನೀತರರು ಇದ್ದರ