ಮುದ್ದೆಬಿಹಾಲ್

ಹಿರಿಯ ನ್ಯಾಯವಾದಿ ವಿ.ಎಸ್ ಪಾಟೀಲ್ ಟೀಕೆಟ್ ನೀಡುವಂತೆ ಆಗ್ರಹ

ಹಿರಿಯ ನ್ಯಾಯವಾದಿ ವಿ.ಎಸ್ ಪಾಟೀಲ್ ಟೀಕೆಟ್ ನೀಡುವಂತೆ ಆಗ್ರಹ

ಮುದ್ದೇಬಿಹಾಳ 28: ಬಸವನಬಾಗೇವಾಡಿ ವಿಧಾನಸಭಾ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಕಾಂಕ್ಷಿಯಾಗಿ ವೀರನಗೌಡ ಪಾಟೀಲ್ (ಹಿರಿಯ ನ್ಯಾಯವಾದಿಗಳು) ಬಸವನಬಾಗೇವಾಡಿ ತಾಲ್ಲೂಕಿನ ಬೀರಲದಿನ್ನಿ  ಗ್ರಾಮದ ಹಿರಿಯ ನ್ಯಾಯವಾದಿಗಳು ಉತ್ತಮ ರೈತರ ಮಗನೆಂದು ಹೆಸರಾದಂತ ವ್ಯಕ್ತಿ ಸುಮಾರು ಮೂವತ್ತು ವರುಷಗಳ ಹಿಂದಿನಿಂದ ಜನತಾ ಪರಿವಾರದಲ್ಲಿ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದು ಇರುತ್ತದೆ ಇವರು ದೀನ ದಲಿತರ ಬಡ ಜನರ ಬಂಧುವಾಗಿ ರೈತರ ಹಿತೈಸಿಯಾಗಿ ಕಾರ್ಯನಿರ್ವಹಿಸಿದ್ದು ಇರುತ್ತದೆ ಮುಂಬರುವ 2023ರ ವಿಧಾನಸಭೆ  ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಬದ್ಧರಿದ್ದಾರೆ . ಹಿಂದೆ ಎರಡ್3ತಿಂಗಳ ಹಿಂದೆ ಜೆಡಿಎಸ್ ವರಿಷ್ಠರು ಆದ ಮಾಜಿಪ್ರದಾನಿ  ದೇವೇಗೌಡರು ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಸಾಹೇಬ್ರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಸೇವೆ ಸಲ್ಲಿಸಿದ ಪರಿಚಯ ಪತ್ರವನ್ನು ಕೊಟ್ಟು ವರಿಷ್ಠರ ಮುಂದೆ ಬಸವನಬಾಗೇವಾಡಿ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಗುತ್ತೇನೆಂದು ಮಾತು ಕೊಟ್ಟ ಏಕೈಕ  ನಾಯಕ ವಿ ಎಸ್ ಪಾಟೀಲ್ ಹಿರಿಯ ನ್ಯಾಯವಾದಿಗಳು ಸಾ. ಬಿರಲದಿನ್ನಿ ಇವರಿಗೆ ಸಂಪೂರ್ಣ ನಮ್ಮ ಬೆಂಬಲವಿದೆ ಎಂದು ಹಿರಿಯ ಜೆಡಿಎಸ್ ಮುಖಂಡರು ಬಸವನಬಾಗೇವಾಡಿ ತಾಲೂಕಿನ ಎಲ್ಲಾ ಜೆಡಿಎಸ್ ಕಾರ್ಯಕರ್ತರು ವಿ ಎಸ್ ಪಾಟೀಲ್ ಹಿರಿಯ ನ್ಯಾಯವಾದಿಗಳು ಇವರಿಗೆ ಟೀಕೆಟ್ ಕೊಡಲು ಆಗ್ರಹಿಸಿದ್ದಾರೆ. 


ಸುದ್ದಿ ಓದಿ