ಕರೋನಾ 3ನೇ ಅಲೆ ತಾಲೂಕಿನಲ್ಲಿ ಬರುವ ಸಾಧ್ಯತೆ ಕಡಿಮೆ: ಬಗಲಿ
ಇಂಡಿ02: ಈಗಾಗಲೇ ಅಂದಾಜು ಒಟ್ಟು 70ಅ ರಷ್ಟು ತಾಲೂಕಿನ ಜನರ ರಕ್ತಗಳಲ್ಲಿ ಪ್ರತಿಕಾಯಗಳು ಅಭಿವೃದ್ಧಿ ಹೊಂದಿರುವದರಿಂದ ಅವರು ಕೊರೊನಾ ರೋಗ ನಿರೋಧಕ ಶಕ್ತಿ ಪಡೆದಿದ್ದಾರೆ. ಹೀಗಾಗಿ 3 ನೇ...
July 02, 06:32 PM   |   By Admin
ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಿ: ವಸಂತ ರಾಠೋಡ
ಇಂಡಿ 01: ಶಿಕ್ಷಣವು ಒಂದು ಸವಲತ್ತು ಅಲ್ಲ ಅದೊಂದು ಹಕ್ಕು. ಶಿಕ್ಷಣವು ಒಂದು ಶಕ್ತಿಯುತ ಸಾಧನವಾಗಿದ್ದು ದೇಶದ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸಿದೆ.ಆರ್ಥಿಕ ಮತ್ತು ಸಾಮಾಜಿಕವಾಗಿ ಹ...
July 01, 07:35 PM   |   By Admin
ಶಿಕ್ಷಣ ವ್ಯವಸ್ಥೆ ಗಟ್ಟಿಗೊಳಿಸಿ: ಸಿಎಂ ಬಂಡಗರ
ಇಂಡಿ 01: ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಿಕೊಳ್ಳುವ ಉದ್ದೆ?ಶದಿಂದ ಜಾರಿಯಾಗಿರುವ ವಿಶೇಷ ಮಕ್ಕಳ ದಾಖಲಾತಿ ಆಂದೋಲನ ತಾಲೂಕಿನಾದ್ಯಂತ ಆರಂಭಿಸಿದ್ದು,ಇದು ಗ್ರಾಮೀಣ ಭಾಗದ ...
July 01, 05:41 PM   |   By Admin
ಶಾಮ್ ಪ್ರಸಾದ ಮುಖರ್ಜಿ ಪುಣ್ಯ ತಿಥಿ: ವನಮಹೋತ್ಸವ
ಇಂಡಿ 24:   ಶಾಮ್ ಪ್ರಸಾದ ಮುಖರ್ಜಿ ಅವರ ಪುಣ್ಯ ತಿಥಿ ಅಂಗವಾಗಿ ತಾಲೂಕಿನಲ್ಲಿ 25 ಸಾವಿರ ಸಸಿಗಳನ್ನು ನೆಡುವ ಗುರಿ ಇಟ್ಟುಕೊಳ್ಳಲಾಗಿದೆ. ಇಂದು ಸಾಂಕೇತಿಕವಾಗಿ ಚಾಲನೆ ನೀ...
June 24, 03:02 PM   |   By Admin
ಸಮಾಜದ ದೊಡ್ಡ ಶಕ್ತಿ ಕಳೆದುಕೊಂಡಿದ್ದೆವೆ: ನಿಂಬರಗಿಮಠ
ಇಂಡಿ22: ವಿಜಯಪುರ ಜಿಲ್ಲಾ ಜಂಗಮ ಅಭಿವೃದ್ಧಿ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ  ಲಿಂಗೈಕೆರಾಗಿರುವುದು ಸಮಾಜದ ದೊಡ್ಡ ಶಕ್ತಿ ಕಳೆದುಕೊಂಡಂತಾಗಿದೆ ಎಂದು ಇಂಡಿ ತಾಲೂಕಾ ವೀರಮಹೇ...
June 22, 08:07 PM   |   By Admin
ಆನ್‌ಲೈನ್ ತರಬೇತಿ ಕಾರ್ಯಕ್ರಮ
ಇಂಡಿ 22:ಮಳೆಗಾಲದಲ್ಲಿ ನಿಂಬೆ ಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ ಕೊಯ್ಲಾಗಿ ಮಾರುಕಟ್ಟೆಗೆ ಬರುತ್ತಿದ್ದು, ಇದರಿಂದ ಮಾರುಕಟ್ಟೆಯಲ್ಲಿ ನಿಂಬೆ ಹಣ್ಣಿನ ದರ ಕಡಿಮೆಯಾಗುತ್ತಿದೆ. ರೈತರು ...
June 22, 08:03 PM   |   By Admin
ಅಕ್ರಮವಾಗಿ ರಸಗೊಬ್ಬರ ದಾಸ್ತಾನು: ಅಧಿಕಾರಿಗಳಿಂದ ದಾಳಿ
ಇಂಡಿ22:  ಅಕ್ರಮವಾಗಿ ಗೊಬ್ಬರ ದಾಸ್ತಾನು ಮಾಡಿದ್ದ ಮನೆಯ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ರಸಗೊಬ್ಬರ ವಶಪಡಿಸಿಕೊಂಡ ಘಟನೆ ಇಂಡಿ ತಾಲ್ಲ...
June 22, 04:07 PM   |   By Admin
ಸರಕಾರಿ ನೌಕರರಿಗೆ ಕೋವಿಡ್ ಲಸಿಕೆ
ಇಂಡಿ19: ಕನರ್ಾಟಕ ರಾಜ್ಯ ಸರಕಾರಿ ನೌಕರರ ಭವನದಲ್ಲಿ ಶುಕ್ರವಾರ ಸರಕಾರಿ ನೌಕರರಿಗೆೆ ಕೋವಿಡ್-19 ರೋಗ ನಿರೋಧಕ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸರಕಾರಿ ನೌಕರರ ಸಂಘದ ಅ...
June 19, 03:38 PM   |   By Admin
ಕಾಮಗೊಂಡ ಅಭಿಮಾನಿ ಬಳಗದ ಕಾರ್ಯಕರ್ತರಿಂದ ವಿಶೇಷ ಪೂಜೆ
ಇಂಡಿ18: ಜೆಡಿಎಸ್ ಮುಖಂಡ ಮಂಜುನಾಥ ಕಾಮಗೊಂಡ ಅವರಿಗೆ ಕೊರೋನಾ ದೃಢಪಟ್ಟಿದ್ದು ಅವರು ಬೇಗನೆ ಗುಣಮುಖರಾಗಲೆಂದು ಜೆಡಿಎಸ್ ಕಾರ್ಯಕರ್ತರು ಹಾಗೂ ಕಾಮಗೊಂಡ ಅಭಿಮಾನಿ ಬಳಗದ ಕಾರ್ಯಕರ್ತರು ತ...
June 18, 03:25 PM   |   By Admin
ಅಗ್ರೋ ಸೆಂಟರ್‌ಗಳಲ್ಲಿ ಹೆಚ್ಚಿನ ದರಕ್ಕೆ ರಾಸಾಯನಿಕ ಗೊಬ್ಬರ ಮಾರಾಟ
ಇಂಡಿ13:  ನಗರದಲ್ಲಿನ ಎಲ್ಲ ಅಗ್ರೋ ಸೆಂಟರ್‌ಗಳಲ್ಲಿ ಹೆಚ್ಚಿನ ದರಕ್ಕೆ ರಾಸಾಯನಿಕ ಗೊಬ್ಬರ ಮಾರಾಟ ಮಾಡಲಾಗುತ್ತಿದೆ. ರೈತರಿಗೆ ರಸೀದಿ ನೀಡದೆ ಗೊಬ್ಬರ ಅಂಗಡಿಕಾರರು ಲಾಕ್‌ಡೌನ್ ನ...
June 13, 06:27 PM   |   By Admin

ಇತ್ತೀಚಿನ ಸುದ್ದಿ