ವಿಜ್ರಂಭಣೆಯಿಂದ ಜರುಗಿದ ವೆಂಕಟೇಶ್ವರ್ ರಥೋತ್ಸವ
ಲೋಕದರ್ಶನ ವರದಿ
ಯಮಕನಮರಡಿ 21: ಸ್ಥಳೀಯ ಪುರಾತನ ಕಾಲದ ಐದು ದೇವಸ್ಥಾನಗಳ ವೆಂಕಟೇಶ್ವರ್ ರಥೋತ್ಸವ ದಿನಾಂಕ 20ರಂದು ಭಕ್ತಿಪೂರ್ವಕವಾಗಿ ಯಶಸ್ವಿಯಾಗಿ ಜರುಗಿತು ನವರಾತ್ರಿ ಉತ್ಸವ ಅಂಗವಾಗಿ 9 ದಿನಗಳ ಕಾಲ ದೀಪಾರಾಧನೆ ವೆಂಕಟೇಶ್ವರ ವಾಹನ ಮೆರವಣಿಗೆ ನವರಾತ್ರಿ ದಸರಾ ಮಹೋತ್ಸವ ಅಂಗವಾಗಿ ಪ್ರತಿ ವರ್ಷದ ಸಂಪ್ರದಾಯದಂತೆ ರಥೋತ್ಸವ ಸಮಾರಂಭವು ಯಶಸ್ವಿಯಾಗಿ ಜರುಗಿತು ಈ ಸಂದರ್ಭದಲ್ಲಿ ಸಕಲ ಭಕ್ತಾದಿಗಳು ರಸ್ತೆ ತೊಂದರೆ ಇದ್ದರೂ ಸಹಿತ ಶಾಂತತೆಯಿಂದ ರಥೋತ್ಸವ ಜರುಗಿತು.