ರಾಣೆಬೆನ್ನೂರ

ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿ ಕೇಲಗಾರ ನೇಮಕ

ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿ ಕೇಲಗಾರ ನೇಮಕ

ರಾಣೆಬೆನ್ನೂರ19: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ಇದರ ಅಧ್ಯಕ್ಷರನ್ನಾಗಿ ಸ್ಥಳೀಯ ಯುವ ನಾಯಕ   ಡಾ.ಬಸವರಾಜ ಎಸ್.ಕೇಲಗಾರ ಅವರನ್ನು  ನೇಮಕ ಮಾಡಿ ಸರಕಾರವು ಆದೇಶ ಹೊರಡಿಸಿದೆ.


ಸುದ್ದಿ ಓದಿ