ಬೆಳಗಾವಿ ರವಿ ರಾಮಣ್ಣ ಗುಸ್ತಿ ಸರ್ಕಾರಿ ನೇಮಕ ಲೋಕದರ್ಶನ ವರದಿ 25 ನವೆಂಬರ್ 2026, 5:58 ಅಪರಾಹ್ನ ಹಾರೂಗೇರಿ 25: ಕರ್ನಾಟಕ ಚಲನಚಿತ್ರ ಅಕಾಡೆಮಿ ರಾಜ್ಯ ನಿರ್ದೇಶಕರನ್ನಾಗಿ ರಾಯಬಾಗ ತಾಲೂಕು ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ಹಾಗೂ ವಾಲ್ಮೀಕಿ ಶಿಕ್ಷಣ ಸಂಸ್ಥೆ ನಿರ್ದೇಶಕ ರವಿ ರಾಮಣ್ಣ ಗಸ್ತಿ ಅವರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.