ಬೈಲಹೊಂಗಲ ನಾಸೀರಅಹ್ಮದ ಯರಗುದ್ರಿ ನಿಧನ ಲೋಕದರ್ಶನ ವರದಿ 23 ಮೇ 2021, 5:56 ಅಪರಾಹ್ನ ನವೀಕರಿಸಲಾಗಿದೆ: 6 ನವೆಂಬರ್ 2024, 4:39 ಅಪರಾಹ್ನ ಬೈಲಹೊಂಗಲ 23: ಪಟ್ಟಣದ ಹರಳಯ್ಯ ಕಾಲೋನಿ ನಿವಾಸಿ ನಾಸೀರಅಹ್ಮದ ಹುಸೇನಸಾಬ ಯರಗುದ್ರಿ (ರಶೀದ ಗೌಂಡಿ)(42) ರವಿವಾರ ನಿಧನರಾದರು. ಮೃತರಿಗೆ ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಇದ್ದಾರೆ.
ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ 25 ನವೆಂ 2026