ಬೈಲಹೊಂಗಲ

ವ್ಯಕ್ತಿ ಕಾಣೆ

ವ್ಯಕ್ತಿ ಕಾಣೆ
ರುದ್ರಪ್ಪ ಕಲ್ಲಪ್ಪ ಕೋಟ

ಬೈಲಹೊಂಗಲ:  ತಾಲೂಕಿನ ದೇಶನೂರ ಗ್ರಾಮದ 65 ವರ್ಷದ ವೃದ್ಧನೊರ್ವನು ಕಾಣೆಯಾಗಿದ್ದಾನೆ.

ದೇಶನೂರ ಗ್ರಾಮದ ರುದ್ರಪ್ಪ  ಕಲ್ಲಪ್ಪ ಕೋಟಗಿ (65) ಈ ವೃದ್ಧನು ಕಾಣೆಯಾದವರು. ಈ ಕುರಿತು ನೇಸರಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಸುದ್ದಿ ಓದಿ