ರಾಣೆಬೆನ್ನೂರ

ದೊಡ್ಡ ರೇವಣೆಪ್ಪ ಕಲಾಲ ನಿಧನ

ದೊಡ್ಡ ರೇವಣೆಪ್ಪ ಕಲಾಲ ನಿಧನ

ರಾಣೇಬೆನ್ನೂರು 22:  ಇಲ್ಲಿನ ಮೃತ್ಯುಂಜಯ ನಗರದ ನಿವಾಸಿ, ನಿವೃತ್ತ ಆರೋಗ್ಯ ಇಲಾಖೆ ಅಧಿಕಾರಿಯಾಗಿದ್ದ, ದೊಡ್ಡರೇವಣಪ್ಪ ಭರಮಾಜಪ್ಪ ಕಲಾಲ -ಕುಂಚೂರಕರ (87) ಅವರು ಸೋಮವಾರ ಮುಂಜಾನೆ ನಿಧನರಾದರು. ಮೃತರು ಪತ್ನಿ, ಇರ್ವರು ಪುತ್ರರು ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರು, ತಮ್ಮ ಆರೋಗ್ಯ ಇಲಾಖೆಯ ವೃತ್ತಿಯ ಜೊತೆಗೆ ಸೂರ್ಯವಂಶ ಕ್ಷತ್ರಿಯ ಕಲಾಲ ಸಮಾಜದ ಗೌರವಾಧ್ಯಕ್ಷರಾಗಿ, ಸಮಾಜದ ವಿವಿಧ ರಂಗದಲ್ಲಿ ತಮ್ಮನ್ನೇ ತಾವು.ತೊಡಗಿಸಿಕೊಂಡು  ಸೇವೆ ಸಲ್ಲಿಸಿದ್ದರು.  ಪತ್ನಿ, ಇರ್ವರು ಪುತ್ರರು, ಮೂವರು ಪುತ್ರಿಯರು  ಸೇರಿದಂತೆ ಅಪಾರ ಬಂಧು-ಬಳಗವನ್ನು ಹೊಂದಿದ್ದರು. 

ಸಂತಾಪ :- ದೊಡ್ಡ ರೇವಣಪ್ಪ ಕಲಾಲ ಅವರ ನಿಧನದಿಂದಾಗಿ ಸಮಾಜವು ಓರ್ವ ಮುತ್ಸದ್ದಿ ಹಿರಿಯ ನಾಯಕನನ್ನು ಕಳೆದುಕೊಂಡು ಸಮಾಜ ಬಡವಾದಂತಹಾಗಿದೆ ಎಂದು ತನ್ನ ಸಂತಾಪ ಸೂಚಿಸಿದೆ 

ಸುದ್ದಿ ಓದಿ