ಶಂಕರಾಚಾರ್ಯರ ಜಯಂತಿ ಆಚರಣೆ
ಇಂಡಿ: ತಾಲ್ಲೂಕು ಆಡಳಿತದಿಂದ ಶುಕ್ರವಾರ ಪಟ್ಟಣದ ತಹಶೀಲ್ದಾರ ಕಛೇರಿಯಲ್ಲಿ ಶಂಕರಾಚಾರ್ಯರ ಜಯಂತಿ ಸರಳ ರೀತಿಯಲ್ಲಿ ಆಚರಿಸಲಾಯಿತ್ತು. ಎ.ಸಿ. ರಾಮಚಂದ್ರ ಗಡಾದೆ ಹಾಗೂ ತಹಶೀಲ್ದಾರ ಸಿ.ಎಸ್. ಕುಲಕರ್ಣಿ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಸವರಾಜ ರಾವೂರ, ಆರ್.ಬಿ ಮೋಗಿ, ಶ್ರೀಕಾಂತ ಪೂಜಾರಿ, ಪ್ರಶಾಂತ ಚೌಡಿಹಾಳ, ವಿಧ್ಯಾ ಸರಸಂಬಿ, ಕವಿತಾ ಕರ್ಜಗಿ, ವೀಣಾ ರವಿಶೆಟ್ಟಿ ಸೇರಿದಂತೆ ಅನೇಕರು ಇದ್ದರು.