ಸಮುದಾಯ ಭವನ ಕಟ್ಟಡ ಕಾಮಗಾರಿ ಪರಿಶೀಲಿಸಿದ ತಹಶೀಲದಾರ
ಸಂಬರಗಿ೧೮: ಸಮೀಪದ ಖಿಳೆಗಾಂವ ಬಸವೇಶ್ವರ ದೇವಸ್ಥಾನ ಅವರಣದಲ್ಲಿ ಸಮುದಾಯ ಭವನ ಕಟ್ಟಡ ಕಾಮಗಾರಿಗೆ ತಹಶೀಲದಾರ ಸುರೇಶ ಮುಂಜೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ವೇಳೆ ಅಭಿಯಂತರು ಸೂರ್ಯವಂಶಿ, ಧರೆಪ್ಪಾ ಹೊನ್ನಾಗೊಳ, ಸತೀಶ ಹೊನ್ನಾಗೊಳ, ರಮೆಶ ಪಾಟೀಲ, ವಿಜಯ ಗುರಪಾದಗೋಳ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತ ಇದ್ದರು