ಬೈಲಹೊಂಗಲ

ಕೆ.ಎಲ್.ಇ. ದಂತ ದವಾಖಾನೆಯ ಲಾಭ ಪಡೆಯಬೇಕು: ವಿಶ್ವನಾಥ ಕತ್ತಿ

ಕೆ.ಎಲ್.ಇ. ದಂತ ದವಾಖಾನೆಯ ಲಾಭ ಪಡೆಯಬೇಕು: ವಿಶ್ವನಾಥ ಕತ್ತಿ

ಬೈಲಹೊಂಗಲ 16 : ಪಟ್ಟಣದ ಸೋಮವಾರ ಪೇಟೆಯ ಭಾರತ ಟಾಕೀಸ್ ಮಳಿಗೆಯಲ್ಲಿದ್ದ  ಕೆ.ಎಲ್.ಇ. ದಂತ ದವಾಖಾನೆಯನ್ನು ಹಳೆಯ ಆಂಜನೇಯ ದೇವಸ್ಥಾನ ಹತ್ತಿರದ ಪ್ರೇರಣಾ ಶಾಲೆಗೆ ಸ್ಥಳಾಂತರಗೊಳಿಸಲಾಗಿದೆ. ತಾಲೂಕಿನ ಜನತೆ ಇದರ ಲಾಭ ಪಡೆಯಬೇಕು ಎಂದು ಕೆ.ಎಲ್.ಇ. ಸಂಸ್ಥೆಯ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಸುದ್ದಿ ಓದಿ