ರಾಣೆಬೆನ್ನೂರ

ಲೋಕಾಯುಕ್ತ ಬಲೆಗೆ ಬಿದ್ದ ಕಾರ್ಮಿ ಕ ಇಲಾಖೆಯ ಆಧೀಕ್ಷಕಿ

ಲೋಕಾಯುಕ್ತ ಬಲೆಗೆ ಬಿದ್ದ ಕಾರ್ಮಿ ಕ ಇಲಾಖೆಯ ಆಧೀಕ್ಷಕಿ

ರಾಣೇಬೆನ್ನೂರು: ಕಳೆದ ಕೆಲವು ದಿನಗಳಿಂದ ಹೊಸದಾಗಿ ಕಾರ್ಮಿಕ ಇಲಾಖೆಯ ಆಧೀಕ್ಷಕಿ ಅಧಿಕಾರಿಯಾಗಿ ಮಮ್ತಾಜ್ ಬೇಗಂ ಅವರು ರಾಣೇಬೆನ್ನೂರು ಕಚೇರಿಗೆ  ವಗರ್ಾವಣೆಯಾಗಿ ಬಂದಿದ್ದರು.       

    ಇಲ್ಲಿಗೆ ಬಂದ  ಕೆಲವೇ ದಿವಸಗಳ  ಅಂತರದಲ್ಲಿ   ಮಮ್ತಾಜ್ ಬೇಗಂ ಲೋಕಾಯುಕ್ತ ಬೆಲೆಗೆ ಬಿದ್ದಿದ್ದಾರೆ.   ಇಲಾಖೆಗೆ ಹೋದ  ಸಾರ್ವಜನಿಕರಿಗೆ ಕೂಲಿ ಕಾರ್ಮಿಕರಿಗೆ ಯಾವುದೇ ಕೆಲಸವಾಗಬೇಕಾದರೂ ಮೊದಲು  ಹಣದ ವ್ಯವಹಾರಗಳ ಬಗ್ಗೆ ಮಾತನಾಡುತ್ತಿದ್ದರೆಂದು ದೂರಲಾಗಿದೆ..  ಕಾರ್ಮಿಕರು ತಮ್ಮ ಕೂಲಿಯಲ್ಲಿ  ಬಂದ ಹಣದಲ್ಲಿಯೇ ಜೀವನ ಮಾಡುವ ಪರಿಸ್ಥಿತಿ ಇದ್ದರೂ, ಈ ಅಧಿಕಾರಿ ಅವರಿಂದಲೂ ಹಣ ಪಿಕುವ ದಂದೆಯಲ್ಲಿ  ನಿರತರಾಗಿದ್ದರೆಂದು ಕಾರ್ಮಿಕರು ದೂರಿದ್ದಾರೆ.  ಮಾನವೀಯ ನೆಲೆಗಟ್ಟಿನಲ್ಲಿ ಕೆಲಸ ಮಾಡಬೇಕಾಗಿದ್ದ ಇಲಾಖೆಯಲ್ಲಿ  ಇಂಥವರಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಕೆಟ್ಟ ಹೆಸರು ಬರುವಂತಾಗಿದೆ. 

ಈ ಅಧಿಕಾರಿ  ಕಾರ್ಮಿಕರ ಕಾಡರ್ು  ಮಾಡಿಕೊಡಲು. ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ, ಸಂದರ್ಭದಲ್ಲಿ  ರೆಡ್ ಹ್ಯಾಂಡ್  ಆಗಿ ಲೋಕಾಯುಕ್ತರು ದಾಳಿ ಮಾಡಿ ಭ್ರಷ್ಟ ಅಧಿಕಾರಿ  ಮಮ್ತಾಜ್ ಬೇಗಂ ಅವರನ್ನು ಬಲೆಗೆ ಕೆಡುವಿದ್ದಾರೆ. ಪ್ರಕರಣ :- ಶನಿವಾರ ಕಾಮರ್ಿಕನಿಂದ ಐದು ಸಾವಿರ ರುಪಾಯಿ ಲಂಚ ಪಡೆಯುತ್ತಿದ್ದಾಗ ಇಲಾಖೆ ನಿರೀಕ್ಷಕಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. .ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಕಾಮರ್ಿಕ ಇಲಾಖೆ ಅಧಿಕಾರಿ ಮಮ್ತಾಜ್ ಬೇಗಂ  ಬಲೆಗೆ ಬಿದ್ದ ಮಹಿಳಾ ಅಧಿಕಾರಿ.  ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಲೋಕಾಯುಕ್ತ ಸಿಪಿಐ ಆಂಜನೇಯ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಹಾವೇರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ 

ಸುದ್ದಿ ಓದಿ