ಅಗಸನಹಳ್ಳಿಯಲ್ಲಿ 31ರಂದು ರಾಜ್ಯ ಮಟ್ಟದ ಮುಕ್ತ ಕಬ್ಬಡ್ಡಿ ಪಂದ್ಯಾವಳಿ
ಬ್ಯಾಡಗಿ : ಪಟ್ಟಣದ ಅಗಸನಹಳ್ಳಿಯಲ್ಲಿ ಇದೆ ತಿಂಗಳು 31 ರಂದು ಶನಿವಾರ ಸಾಯಂಕಾಲ 5 ಘಂಟೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನ್ಯೂ ಫ್ರೆಂಡ್ಸ್ ಕ್ಲಬ್ ವತಿಯಿಂದ ರಾಜ್ಯ ಮಟ್ಟದ ಮುಕ್ತ ಕಬ್ಬಡ್ಡಿ ಪಂದ್ಯಾವಳಿಯನ್ನು ಏರಿ್ಡಸಲಾಗಿದೆ.ಪ್ರಥಮ ಬಹುಮಾನ 50555.ದ್ವಿತೀಯ ಬಹುಮಾನ 30555. ತೃತೀಯ ಬಹುಮಾನ 20555. ಚತುರ್ಥ ಬಹುಮಾನ 7777 ಹಾಗೂ ಪಂದ್ಯಾವಳಿಯ ಉತ್ತಮ ತಂಡಕ್ಕೆ 3333 ರೂಗಳ ಬಹುಮಾನ ಕೊಡಲಾಗುವುದು ಎಂದು ಸಂಯೋಜಕರು ತಿಳಿಸಿದ್ದಾರೆ.ಆಸಕ್ತ ತಂಡಗಳು 7996465737. 9880008818. 6360908813. ಹಾಗೂ 7892404950 ಈ ಮೊಬೈಲ್ ನಂಬರಿಗೆ ಫೋನ್ ಮಾಡುವ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಪಂದ್ಯಾವಳಿ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.