ರಾಣೆಬೆನ್ನೂರ ರಾಜ್ಯ ಕುರುಬರ ಸಂಘಕ್ಕೆ ಆಯ್ಕೆ ಲೋಕದರ್ಶನ ವರದಿ 10 ಫೆಬ್ರವರಿ 2023, 2:18 ಅಪರಾಹ್ನ ನವೀಕರಿಸಲಾಗಿದೆ: 20 ನವೆಂಬರ್ 2024, 6:50 ಪೂರ್ವಾಹ್ನ ರಾಣೆಬೆನ್ನೂರ 10:ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಯುವ ಘಟಕಕ್ಕೆ ಸ್ಥಳೀಯ ಕುರುಬಗೇರಿಯ ಯುವ ನಾಯಕ ಉಸ್ತಾದ್ ಆನಂದ್ ಹುಲಬನ್ನಿ ಇವರನ್ನು ರಾಜ್ಯ ನಿರ್ದೇ ಶಕರನ್ನಾಗಿ ಸಂಘವು ನೇಮಕ ಮಾಡಿ ಆದೇಶಿಸಿದೆ.