ಇಂಡಿ

ಚಿತ್ರಕಲೆ ಶಿಕ್ಷಕ ಪ್ರಕಾಶ ಹೋಳಿನಗೆ ರಾಜ್ಯ ಪ್ರಶಸ್ತಿ

ಚಿತ್ರಕಲೆ ಶಿಕ್ಷಕ ಪ್ರಕಾಶ ಹೋಳಿನಗೆ ರಾಜ್ಯ ಪ್ರಶಸ್ತಿ

ಇಂಡಿ28: ತಾಲೂಕಿನ ಹಿರೇಮಸಳಿಯ ಗ್ರಾಮದ ಪ್ರಾಥಮಿಕ ಶಾಲೆಯ ಚಿತ್ರಕಲೆ ಶಿಕ್ಷಕ ಪ್ರಕಾಶ ಹೋಳಿನ ಅವರು ಚಿತ್ರದುರ್ಗದ ಕನ್ನಡ ಸಾಹಿತ್ಯ ಸಾಗರ ಸಂಸ್ಥೆಯವರು ಪ್ರತಿವರ್ಷ ಕೊಡಮಾಡುವ ಸಂತ ಶಿಶುನಾಳ ಷರಿಫ್ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.  

ಡಿ.26ರಂದು ಚಿತ್ರದುರ್ಗದ ರೋಟರಿ ಬಾಲಭವನದಲ್ಲಿ ನಡೆದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ರಾಜ್ಯ ಮಟ್ಟದ ಚಿತ್ರಕಲೆ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ವಿತರಿಸಲಾಗಿದೆ. 

ಸುದ್ದಿ ಓದಿ