ಬೈಲಹೊಂಗಲ

ಪಟ್ಟಣದ ಶ್ರೀನಗರದಲ್ಲಿರುವ ಶ್ರೀ ಸಿದ್ದಾರೂಡರ ಉತ್ಸವ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಜರುಗಿತು.

ಪಟ್ಟಣದ ಶ್ರೀನಗರದಲ್ಲಿರುವ ಶ್ರೀ ಸಿದ್ದಾರೂಡರ ಉತ್ಸವ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಜರುಗಿತು.
ಪಟ್ಟಣದ ಶ್ರೀನಗರದಲ್ಲಿರುವ ಶ್ರೀ ಸಿದ್ದಾರೂಡರ ಉತ್ಸವ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಜರುಗಿತು.

ಬೈಲಹೊಂಗಲ -  ಪಟ್ಟಣದ ಶ್ರೀನಗರದಲ್ಲಿರುವ ಶ್ರೀ ಸಿದ್ದಾರೂಢಮಠದ ಶ್ರೀ ಸಿದ್ದಾರೂಢರ ಉತ್ಸವ ಮೂರ್ತಿ ಪ್ರತಿಷ್ಠಾಪನೆ  ಹಾಗೂ ಕಳಸಾರೋಹಣ ಕಾರ್ಯಕ್ರಮ ಸೋಮವಾರ  ಇಂಚಲದ ಡಾ.ಶಿವಾನಂದ ಭಾರತಿ ಸ್ವಾಮಿಜಿಗಳ ಅಮೃತ ಹಸ್ತದಿಂದ ನೆರವೇರಿತು. 

ಕಲಗುಡಿ ದೇವಸ್ಥಾನದಿಂದ ಶ್ರೀ ಸಿದ್ದಾರೂಡರ ಉತ್ಸವ ಮೂರ್ತಿ ಹಾಗೂ ಕಳಸನ್ನು ಅದ್ದೂರಿಯಾಗಿ  ಮೆರವಣಿಗೆ ಮೂಲಕ ಸುಮಂಗಲೆಯರ ಕುಂಭಮೇಳ, ವಾದ್ಯ ಮೇಳಗಳ ಮೂಲಕ ಮುರಗೋಡ ರಸ್ತೆ ಮಾರ್ಗವಾಗಿ ಶ್ರೀ ನಗರದಲ್ಲಿರುವ ದೇವಸ್ಥಾನ ಬಂದು ತಲುಪಿತು. 

ಶಿವಯೋಗಿಶ್ವರ ಸಾಧು ಸಂಸ್ಥಾನಮಠದ ಪೀಠಾದೀಪತಿ ಡಾ ಶಿವಾನಂದ ಭಾರತಿ ಸ್ವಾಮೀಜಿ ಅವರ ಅಮೃತ ಹಸ್ತದಿಂದ ಉತ್ಸವ ಮೂರ್ತಿ, ಕಳಸಾರೋಹಣ ಕಾರ್ಯಕ್ರಮ ವಿವಿಧ ಪೂಜೆಗಳಿಂದ ನೆರವೇರಿತು.  

ಹಿರಿಯರಾದ  ಉಳವಪ್ಪ ಕುಡಸೋಮನ್ನವರ, ಮಡ್ದೆಪ್ಪ ಗೂಳನ್ನವರ, ಬಸಪ್ಪ ಅಂಕಲಗಿ, ಬಿ ವೈ ಸೋಮನ್ನ ವರ, ರುದ್ರ​‍್ಪ ಗೌಡತಿ, ಶ್ರೀಶೈಲ ತೋಟಗಿ, ಶಿವಾನಂದ ಹತ್ತರಕಿ, ರವಿ ಗಾಂಡೋಳ್ಳಿ, ಶಿವಾನಂದ ದಾಸನಕೊಪ್ಪ, ಬಸಪ್ಪ ಕೋಟಗಿ, ಎಸ್ ಎನ್ ಸುಂಕದ, ಅದೃಶಪ್ಪ ಸಿದ್ರಾಮನಿ, ಡಾ ಎನ್ ಎಂ ಪಾಟೀಲ,ಬಿ ಎಸ್ ಮಲಕಿನಕೊಪ್ಪ ಹಾಗೂ ಶ್ರೀ ಸಿದ್ದಾರೂಢ ಮಠದ ಸೇವಾ ಅಭಿವೃದ್ಧಿ ಸಮಿತಿಯ ಸದಸ್ಯರು, ಶ್ರೀನಗರ ನಿವಾಸಿಗಳು ಇದ್ದರು. 


ಸುದ್ದಿ ಓದಿ