ಗದಗ

ಸಿಟ್ಟಿಂಗ್ ಪ್ಯಾರಾ (ದಿವ್ಯಾಂಗ) ಕ್ರಿಕೆಟ್ ಟೊರ್ನಾಮೆಂಟ್

ಸಿಟ್ಟಿಂಗ್ ಪ್ಯಾರಾ (ದಿವ್ಯಾಂಗ) ಕ್ರಿಕೆಟ್ ಟೊರ್ನಾಮೆಂಟ್

ಗದಗ  29: ಪ್ಯಾರಾ ಸಿಟ್ಟಿಂಗ್ ಕ್ರಿಕೆಟ್ ಅಸೋಶಿಯೆಷನ್ ಆಫ್ ಇಂಡಿಯಾ ಕರ್ನಾಟಕ ಪ್ಯಾರಾ ಸಿಟ್ಟಿಂಗ್ ಕ್ರಿಕೆಟ್ ಅಸೋಶಿಯೇಷನ್ ಗದಗ, ತಾಲೂಕ  ಎಂ ಆರ್ ಡಬ್ಲ್ಯೂ, ವಿ ಆರ್ ಡಬ್ಲ್ಯೂ , ಯು ಆರ್ ಡಬ್ಲ್ಯೂ, ಸಂಘ, ಗದಗ ಇವರ ಸಹಯೋಗದೊಂದಿಗೆ ​‍್ರ​‍್ರಥಮ ಬಾರಿಗೆ ಗದಗದಲ್ಲಿ 

ದಕ್ಷಿಣ ಭಾರತ ಮಟ್ಟದ ಸಿಟ್ಟಿಂಗ್ ಪ್ಯಾರಾ (ದಿವ್ಯಾಂಗ) ಕ್ರಿಕೆಟ್ ಟೊರ್ನಾಮೆಂಟ್  ರವಿವಾರ  ಎ.ಎಸ್‌.ಎಸ್‌. ಕಾಲೇಜ್, ಮೈದಾನ, ಬೆಟಗೇರಿ-ಗದಗದಲ್ಲಿ ನಡೆಯಲಿದೆ. ಉದ್ಘಾಟಕರಾಗಿ ಗದಗ ಎಸ್‌.ಎಸ್‌. ಗ್ರೂಪ್ಸ್‌, ಸಂಸ್ಥಾಪಕ ಜಿ ಎಂ ಪಲ್ಲೆದ, ಆಗಮಿಸಿಲಿದ್ದು ಹುಬ್ಬಳ್ಳಿ ಯುರಾಲಜಿಸ್ಟ್‌, ಕಟ್ಟಿಸ್ ಕಿಡ್ನಿ ಕ್ಲಿನಿಕ್,ಡಾ ಪವನ ಕಟ್ಟಿ, ನಿರ್ಮಲ ನರವಿಜ್ಞಾನ ಆಸ್ಪತ್ರೆಯ ಡಾ ವಿಜಯ ಮಹಾಂತೇಶ ಪೂಜಾರಿ, ಡಾ ಎಸ್ ಎಫ್ ಮಹಮ್ಮದ ಗಡಾಫೆ, ಆರ್ ಬಲಹರಿದಾಸ,  ಹರಿಹರನ, ಪಿ.ಎಸ್‌.ಸಿ.ಎ.ಐ.ನ ಜಂಟಿ ಕಾರ್ಯದರ್ಶಿ  ಬಿ. ಶ್ರೀನಿವಾಸ, ಡಾ ಎನ್ ವಿಶ್ವನಾಥನ, ಆರ್ ರಾಮಚಂದ್ರ, ಅತಿಥಿಗಳಾಗಿ ಆನಂದ ಪೋತ್ನಿಸ್, ಕೃಷ್ಣಗೌಡ ಪಾಟೀಲ, ಪ್ರವೀಣ ವಾರಕರ, ರಾಜು ಗುಡಿಮನಿ, ಡಾಽಽ ಜಗದೀಶ ಪೂಜಾರಿಡಾಽಽ ಪ್ರದೀಪ ಉಗಲಾಟದ, ರೇಹಾನ ಅಬ್ಬಿಗೇರಿ, ರಜತ ಪ್ರಕಾಶರಾವ್ ಕಾಠಗಿ,ಶರಣ ಪಾಟೀಲ ವೀರಣ್ಣ ಮೇಟ ಶಂಭು ಪಟ್ಟದಕಲ್ಲ, ರಾಜು ಸಂ. ಬೊಬ್ಬಿ, ಮಾರುತಿ ಕೆ. ಭಂಡಾರಿ. ವಿಶ್ವನಾಥ ಶೀರಿ ಆಗಮಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. 


ಸುದ್ದಿ ಓದಿ