ಎಲ್ಲಂದರಲ್ಲಿ ಕೆಟ್ಟ ನಿಲ್ಲುವ ಬಸ್ ಸಾರ್ವಜನಿಕರ ಸಂಚಾರಕ್ಕೆ ತೊಂದರೆ
ಲಕ್ಷ್ಮೇಶ್ವರ 28 ; ಪಟ್ಟಣದ ಹೊಸ ಬಸ್ ನಿಲ್ದಾಣದ ರಸ್ತೆಯಲ್ಲಿ ಬಸ್ ವಂದು ರಸ್ತೆಯಲ್ಲಿಯ ಬಂದ್ ಆಗಿತು ಇದರಿಂದ ಸಾರ್ವಜನಿಕರ ಸಂಚಾರಕ್ಕೂ ಸಹ ತೊಂದರೆ ಆಯಿತು ರಸ್ತೆಯಲ್ಲಿ ಹೋಗುವ ಜನರು ಬಸನ್ನು ನಿಲ್ದಾಣಕ್ಕೆ ತಳ್ಳಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು ಸರಕಾರ ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿದೆ ಆದರೆ ಹೆಚ್ಚು ಬಸ್ ಬಿಡುತ್ತಿಲ್ಲ .
ಇದರಿಂದ ಇರುವ ಹಳೆ ಬಸ್ ನಲ್ಲಿ ಹೆಚ್ಚು ಜನರ ಸಂಚರಿಸುವುದರಿಂದ ಬಸ್ ಗಳು ದುರಸ್ತಗೊಳ್ಳುತ್ತೇವೆ ಇದರಿಂದ ಸಾರ್ವಜನಿಕ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು ಸಾರಿಗೆ ಘಟಕದವರು ಇಂತಹ ಹಳೆ ಬಸಗಳನ್ನು ಓಡಿಸದೆ ಹೊಸ ಬಸ ಗಳನ್ನು ಓಡಿಸಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ