ಶಿಗ್ಗಾವ್

ದ್ಯಾಮವ್ವದೇವಿಯ ದೀಪೋತ್ಸವಕ್ಕೆ ಉಭಯ ಶ್ರೀಗಳಿಂದ ಚಾಲನೆ

ದ್ಯಾಮವ್ವದೇವಿಯ ದೀಪೋತ್ಸವಕ್ಕೆ ಉಭಯ ಶ್ರೀಗಳಿಂದ ಚಾಲನೆ


               ಶಿಗ್ಗಾವಿ 28 :  ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಸಮಿತಿ ಶಿಗ್ಗಾವಿ ಗಂಜೀಗಟ್ಟಿ ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮವು ಉಭಯ ಶ್ರೀಗಳ ದಿವ್ಯಸಾನಿಧ್ಯದಲ್ಲಿ ಗಂಜೀಗಟ್ಟಿಯ ವೈಜನಾಥ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ವಿರಕ್ತಮಠದ ಸಂಗನಬಸವ ಶ್ರೀಗಳು ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.   ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಜಯಣ್ಣಾ ಹೆಸರೂರ, ದತ್ತಣ್ಣಾ ವೇರ್ಣೇಕರ, ಸ್ನೇಹಲತಾ ಕುನ್ನೂರ, ಬೀಮರಾವ ಹಿರೂಲಾಲ,

             ಬಸವರಾಜ ನವಲಗುಂದ, ಶಂಕರಗೌಡ ಪಾಟೀಲ, ರಮೇಶ ವನಹಳ್ಳಿ, ಈರಣ್ಣಾ ಬಡ್ಡಿ, ಯಲ್ಲಪ್ಪ ಹರಿಗೊಂಡ, ಶಿವಾನಂದ ಗಂಜೀಗಟ್ಟಿ, ಶಿವಪ್ಪ ಚಿನ್ನಪ್ಪನವರ, ಶಂಕ್ರ​‍್ಪ ಮಾರಂಬೀಡ, ಶಿವಪುತ್ರ​‍್ಪ ಜಕ್ಕಣ್ಣವರ, ಸಣ್ಣವೀರ​‍್ಪ ಅರಳೇಶ್ವರ, ರುದ್ರಗೌಡ ಮೆಳ್ಳಾಗಟ್ಟಿ, ರೇವಣ್ಣಸಿದ್ದಯ್ಯ ಗಿರಿಮಠ, ಭೋದಣ್ಣ ಬೆಳಗಲಿ, ನಾಗೇಶ ಬಡಿಗೇರ, ಸಂತೋಷ ಕಮ್ಮಾರ, ಸುರೇಶ ಪಟ್ಟಣಶೆಟ್ಟಿ, ಸೇರಿದಂತೆ ಸಮಸ್ತ ಸದ್ಬಕ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ