ರಾಣೆಬೆನ್ನೂರ

ಮಹಾಶಿವರಾತ್ರಿ ಶಿವನ ದೇವಾಲಯಗಳಲ್ಲಿ ಮಹಾಪೂಜೆ

ಮಹಾಶಿವರಾತ್ರಿ ಶಿವನ ದೇವಾಲಯಗಳಲ್ಲಿ ಮಹಾಪೂಜೆ

ರಾಣೇಬೆನ್ನೂರು 20:  ವಾಣಿಜ್ಯ ನಗರದ ಮೇಡ್ಲೆರಿ  ವೃತ್ತದಲ್ಲಿರುವ  ಈಶ್ವರ ದೇವಾಲಯ, ಸಿದ್ದೇಶ್ವರ ದೇವಾಲಯ, ನೀಲಕಂಠೇಶ್ವರ ದೇವಾಲಯ, ವೀರಭದ್ರೇಶ್ವರ ದೇವಾಲಯ, ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಲಕ್ಷಾಂತರ ಭಕ್ತಾರಿಂದ ವಿಶೇಷ ಮಹಾಪೂಜೆ ಜಾಗರಣೆ, ಭಜನೆ, ಕೀರ್ತನೆ, ಮತ್ತಿತರೆ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ , ವೈವಿಧ್ಯಮಯ ಭಜನೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು, ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಶಿವನ ಆಲಯಕ್ಕೆ ಭೇಟಿ ನೀಡಿ, ದರ್ಶನಾಶೀರ್ವಾದ ಪಡೆದರು 

ಸುದ್ದಿ ಓದಿ